ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾ ಪುರಾಣ, wwwwwwww - --- -


--------

ರಜಂ ವಿಶಗಂಚ ಪರಂತಪ! ದೇವಕುಲ್ದಾಂ ಹರೇಃ ಪಾದಶೌಚಾ ದ್ವಾರವೂ ತೃರಿ ದ್ವಿವಃ ||೧೪| ಆ ಪತ್ನಸೂಯಾ ಶ್ರೀ ಜಫ್ಟ್ ಸುಯಶಸ ಸ್ಟುರ್ತಾ | ದತ್ತಂ ದುರ್ವಾಸಸಂ ಕೋಮು + ಮಾತೃಶಬ್ರಹ್ಮಸಂಭ ರ್ವಾ !!೧! ವಿದುರ ಉವಾಚ || ಆಿ ರ್ಗೃಹೇ ಸುರಶ್ರೇಷ್ಮಾ ಸ್ಟಿತ್ತು ಪ್ರತ್ಯೇಕ ಹೇತವಃ1 ಕಿಂಚಿಚ್ಚಿಕೀರ್ಷ ವೋ ಜಾ ತಾ ಏತ ದಾಖ್ಯಾಹಿ ಮೇ ಗು ಪದಗ್ರಕ್ಷತನದಿಂದ, ದಿವಃ - ಸ್ವರ್ಗದ, ಸರಿ - ನದಿಯು, ಅಭೂತ - ಆದಳೋ, ಅಂತಹ ದೇವಕುಲ್ಯಾಂ - ದೇವಕಿಯೆಂಬ ಹೆಣ್ಣನ, ಅಸೂತ – ಹೆತ್ತಳು 1 lla ಅತ್ರ - ಅತ್ರಿಯ, ಪತ್ನಿ ಹನಿಯಾದ, ಅನಸೂಯಾ - ಅನಸೂಯೆಯು, ಸುಯಶಸಃ - ನಿರ್ಮಲ ಕೀರ್ತಿಯುಳ್ಳ, ರತ್ನಂ - ದತ್ತಾ ಏನೆಂತಲೂ, ದುರ್ವಾಸನಂ - ದುರ್ವಾ ಸಸ್ಪೆಂತಲೂ ಸೊವುಂ. ಚಂದ್ರನೆಂತಲೂ, ಆತ್ಮ ...ರ್ವಾ, ಆ೯ - ವಿಷ್ಣುವು, ಈಶ - ರುದ್ರನು, ಬ್ರಹ್ಮ - ಬ್ರಹ್ಮನು, ಇವರಂಶದಿಂದ, ಸಂಭವ೯ - ಹುಟ್ಟಿದ ಶ್ರೀ' -ಮೂರು ಮಂದಿ, ಸುರ್ತಾ- ಮಕ್ಕಳನ್ನು, ಜಜ್ಜೆ- ಹಡೆದಳು ||೧೫|| ವಿದುರನು ಬೆಸಗೊಳ್ಳುತ್ತಾನೆ? ಹೆ ಗುರೋ - ಎಲೈ ಗುರುವೆ ! ಇತ್ತು...ವಃ, ಸ್ಥಿತಿ - ಪಾಲನೆಗೂ, ಉತ್ಪತ್ತಿ - ಸೃಷ್ಟಿಗೂ ಅ೦ತ - ನ5, ಹೇತವಃ - ಕಾರಣರಾದ ಸುರಶ್ರೇಷ್ಠಾಃ - ದೇವೋತ್ತಮರಾದ ಹರಿ, ಬ್ರಹ್ಮ, ರುದ್ರರು, ---- ಮಕ್ಕಳನ್ನೂ, ಪೂರ್ವಜನ್ಮದಲ್ಲಿ ತ್ರಿವಿಕ್ರಮಮೂರ್ತಿಯ ಪದಶೌಚದಿಂದ ದೇವಗಂಗೆ

  • ಸಿದ್ದ, ದೇವಕುಲೈಯೆಂಬ ಒಂದು ಹೆಣ್ಣು ಮಗುವನ್ನೂ ಪಡೆದನು!!೧೪ ಅನಂತರದಲ್ಲಿ ಕರ್ದವಪ್ರಜಾಪತಿಯ ಎರಡನೆಯಮಗಳೂ, ಅತ್ರಿ ಮಹಾಮುನಿಯ ಪತ್ನಿಯೂ ಆದ ಅನ ಸಮಾದೇವಿಯು ಹರಿಹರಬ್ರಹ್ಮಾಂಶಗಳಿಂದ ಸಂಭೂತರೆನಿಸಿದ ನಿರ್ಮಲಕೀರ್ತಿಗಳಾದ ರ್ದ ತೇಯ, ದುರ್ವಾಸ, ಚಂದ್ರರೆಂಬ ಮೂವರುಮಕ್ಕಳನ್ನು ಪಡೆದಳು, ಎಂದು ಹೇ ಆಲ, ವಿದುರನು ಬೆಸಗೊಳ್ಳುತ್ತಾನೆ!nd{!! ಎಲೈ ಗುರುವಾದ ಮೈತ್ರೇಯನೆ ! ಜಗತ್ಪಾಲ ನ, ಸೃಷ್ಟಿಸಂಹಾರಗಳಿಗೆ ಕಾರಣರಾದ ಹರಿಬ್ರಹ್ಮ ರುದ್ರರು, ಏತಕ್ಕಾಗಿ ಅತ್ರಿಯ ಮನೆ ಯಲ್ಲಿ ಅವತರಿಸಿದರು ? ದಯಮಾಡಿ ಇದನ್ನು ತಿಳುಹಬೇಕು. ಎಂದು ಬೆಸಗೊಳ್ಳಲು, ಮೈ ತೇಯಮುನಿಯು ಹೇಳುವುದೆಂತೆಂದರೆ-ಅಯಾ ವಿದುರನೆ ! ಕೇಳು. ಪೂರ್ವದಲ್ಲಿ ಬ್ರ

ನಕೆ - ರ ರ ವೀ, ಕಾಂತರಾಮಿಯಾದ ಪರಮಾತ್ಮನು ಜೀವದ್ದಾರಾ ಜ್ಞಾನ, ಶಕ್ತಿ, ಮೊದಲಾದ ಗುಣಗೆ ಳನ್ನು ಹೊರಪಡಿಸಿ ಅಂಶಾವತಾರವಾಡುವನೆಂಬುವದೇನೋ ನ್ಯಾಯವು. ಆದರೆ ಪರಮಾತ್ಮ ನಿಗೆ ಅಂಕಭೂತ ರಾಗಿ ಜೀವವಿಶೇಷ ರೆನಿಸಿರುವ ಅಣುಸ್ಪರೂಪರಾದ ಬುಹ್ಮ ರುದ್ರರಿಗೆ ಚಂದ್ರ ದುರ್ವಾಸರ ದ್ವಾರಾಅಂಶಾವತಾ ರವೆಂತು ? ಎಂದರೆ ಜೀವರಾನವೆಂಬುದು ಅಖಂಡವಾಗಿದ್ದರೂ ಕರ್ಮವೆಂಬ ಅವಿದ್ಯೆಯ ಆವರಣದಿಂದ ಸಂಕುಚಿತವಾಗುವುದು. ಪರಮಾತ್ಮನ ಅನುಗ್ರಹದಿಂದ ಆ ಆವರಣವು ತೊಲಗಿದಲ್ಲಿ, ದೀಪವು ಚಿಕ್ಕದಾಗಿದ್ದ ರೂ ತನ್ನ ಬೆಳಕಿನ ಮೂಲಕವಾಗಿ ಅನೇಕ ವಸ್ತುಗಳನ್ನು ಬೆಳಗಿಸುವಂತೆ, ಜೀವನು ಅಣುವಾಗಿದ್ದರೂ ಆ ನಾವೃತವಾದ ತನ್ನ ಜ್ಞಾನದ ಮೂಲಕವಾಗಿ ಅನೇಕ ಶರೀರಗಳನ್ನು ಪರಿಗ್ರಹಿಸಬಹುದು. ಆದುದರಿಂದ ನ ಮೈ ಕೈ ನಕ್ಕಿಂತಲೂ , ಬ್ರಹ್ಮ ರುದ್ರದೇವರ ಜ್ಞಾನವೆಂಬುದು ಪರಮಾತ್ಮಾನುಗಹಾತಿಶಯದಿಂದ ಅನಂತವೆನಿ ಸಿರುವ ಕಾರಣ, ಅವರುಚಂದ್ರ ದುರ್ವಾಸರಲ್ಲಿ ಜ್ಞಾನದ್ವಾರಾ ಅಂಶಾವತಾರವನ್ನು ಮಾಡಿದರೆಂದು ಕವೇ ಸರಿ.