ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಒಂಭತ್ತನೆಯ ಅಧ್ಯಾಯ [ನಾಲ್ಕನೆಯ wwwwwwwww ದಾವಾಗ್ನಿ೦ ಸಾ ಪ್ರವೇತಿ ||೨|| ಇಷ್ಮಾ ನಾಂ ಯಜ್ಞಹೃದಯಂ ಯಜ್ಞ ಪುಲದ | ಭುಕ್ಕಾ, ಬೇಹಾಶಿವ ನೃತ್ಯಾ ಅಂತ ಮಾಂ ಸಂಸ್ಕರಿಷ್ಯತಿ |೨೪|| ತತೋ ಗಂತಾಸಿ ಮತ್ಸ್ಥಾನಂ ಸರ್ವಲೋಕ ನಮಸ್ಕೃತಂ 1 ಉಪರಿಸ್ಸಾ ದೃಷ್ಟಿಫ್ಟ್ ಯತೋ "ನಾವರ್ತತೇ ಗತ!! ಮೈತ್ರಯಃ || ಇತ್ಯರ್ಚಿತ ಸೃಭಗವಾ ನತಿದಶ್ಚಾತ್ಮನಃ ಪದಂ | ಬಾಲಸ್ಯ ಪಶ್ಚತೋ ಧಾಮ ಈ ಮಗಾ ದ್ದ ರುಡಧ್ವಜಃ ||೨all ಸೋವಿ ಸಂಕಲ್ಪ ಜಂ ವಿ ಪಾದಸೇವೋಪಾದಿತಂ | ಪಪೈ ಸಂಕಲ್ಪ ನಿರ್ವಾಣ೦ ನಾS ತಿಪ್ರೀತೋ 5 ಭೌಗಾತ್ಪುರಂ ||೨೭|| ವಿದುರಃ || ಸುದುರ್ಲಭಂ ಯತ್ಪರಮಂ -- - -- --~ - - ಸಮತಾ - ತಾಯಿಯದ ಆ ಸುರುಚಿಯು, ವನಂ - ಕಾಡಿನಲ್ಲಿ, ಅನೇವಂತಿ - ಹುಡುಕುತ್ತಾ, ವಗ್ನಿ - ಕಳ್ಳಿಚ್ಛನ್ನು, ಪುವೇಕತಿ - ಹೋಗುವಳು ೧೦೩|| ಯಜ್ಞಹೃದಯಂ - ಯಜ್ಞವಿಯ ನಂದ, ಮತ - ನನ್ನನ್ನು, ಪುವಲದಕ್ಷಿತಿ - ಸಂಪೂರ್ಣ ದಕ್ಷಿಣೆಯು ಳ ಯಜ್ಞ - ಯಜ್ಞಗಳಿಂದ, ಅಮ್ಮಾ , ಪೂಜಿಸಿ, ಇಹ - ಈ ಲೋಕದಲ್ಲಿ ಸತ್ತಾ? - ಅಂಕಗಳಿಸಿದ್ದ ಆಶಿಪು - ಭೋಗಗಳನ್ನು, ಭು ಆS - ಅನುಭವಿಸಿ, ಅಂತೇ - ಕಡೆಯಲ್ಲಿ, ಮಂ - ನನ್ನ ವ್ಯ, ಸಂಸ್ಕರಿಸಿ - ಸ್ಮರಿಸುವೆ |೨೪|| ಶತ - ಬಳಿಕ, ಗತಃ - ಹೋದವನು, ಯತಃ - ಎಲ್ಲಿಂದೆ, ನಲವರ್ತತೇ - ಹಿಂದಿರುಗುವುದಿಲ್ಲವೋ, ಅ೦ತಹ, ಸರ್ವತಂ -. ಸಕಲ ಲೋಕಗಳಿ೦ದ ವ೦ದಿಸಲ್ಪಟ್ಟ, ವಿಚ್ಛಳಿ - ಸರಯಗಳಿಗಿಂತ, ಉರ ರಿ - ವೇಲ ಡೆಯಿರುವ, ಮತ್ಸ ನಂ - ನನ್ನ ಸ್ಥಾನವನ್ನು, ಗಂಡಸಿ - ಹೊ೦ದುವೆ c೫|| ಮೈತ್ರೇಯನು ಹೇಳುತ್ತಾನೆ:-ಇತಿ - ಇಂತು, ಅರ್ಚಿತಃ - ಪೂಜಿಸಲ್ಪಟ್ಟ, ಭಗರ್ವಾ - ಭಗವಂತನಾದ, ಗರುಡಧ್ವಜಃ - ವಿಷ್ಣುವು, ಆತ್ಮನಃ - ತನ್ನ, ಪದಂ - ಸ್ನಾನವನ್ನು, ಅತಿದಿಶ್ಯ - ಇತ್ತು, ಬಾಲ- ಧ್ರುವನ್ನು ಪಶ್ಯತಃ - ನೋಡುತ್ತಿರುವಾಗಲೇ, ಸಂಧುವು - ತನ್ನ ವೈಕುಂಠಕ್ಕೆ, ಅಗತ್ - ಹದ ನು ೧o| ಸೊಪಿ - ಆ ಧವನೂ, ವಿದ್ಯೆತಿ - ವಿಷ್ಣುವಿನ, ಪಾದ...ತಂ , ಸದಸೇವೆಯಿಂದುಂಟಾ ದ, ಸಂಕಲ್ಪ ನಿರ್ವಾಣಂ - ಸಂಕಲ್ಪವನ್ನು ಪೂರ್ತಿಗೊಳಿಐ, ಸಂಕಲ್ಪ - ಕೋರಿಕೆಯನ್ನು, ಪ್ರಸ್ಯ ಬೇಟೆಗೆ ಹೋಗಿ ಮೃತನಾಗುವನು. ಅವನ ತಾಯಿ ಯಾವ ಸುರುಚಿಯು ಪುತ್ರಪ್ರೇಮ ದಿಂದ ಕಾಡಿನಲ್ಲಿ ಅರಸುತ್ತಾ ಕುಳ್ಳಿಚ್ಛೆಗೆ ಸಿಕ್ಕಿ ಸಾಯುವಳು ||೨೩! ನೀನು ಸಮಗ್ರ ದಕ್ಷಿಣಾಪೂರಕವಾಗಿ ಅನೇಕ ಯಜ್ಞಗಳಿಂದ ಯಜ್ಞಪಿಯನಾದ ನನ್ನನ್ನು ಆರಾಧಿಸಿ, ನಿರತಿಶಯಗಳಾದ, ಐಹಿಕಭೋಗಗಳೆಲ್ಲವನ್ನೂ ಅನುಭವಿಸಿ, ಕಡೆಗೆ ನನ್ನ ಧ್ಯಾನದಲ್ಲಿ ನಿರ ತನಾಗುವೆ||೨೪|| ತರುವಾಯ ಸರ್ವಲೋಕನಸುಸ್ಮತವೂ, ಪುನರಾವೃತ್ತಿರಹಿತವೂ, ಆದ ಸಪ್ತರ್ಷಿಮಂಡಲಕ್ಕೂ ಮೇಲ್ ಡೆಯಲ್ಲಿರುವ ನನ್ನ ಸ್ಥಾನವನ್ನು ಹೊಂದುವೆ |೨೫!! ಅಯ್ಯಾ ವಿದುರನೆ! ಇಂತು ಧ್ರುವಕುಮಾರನಿಂದ ಸ್ತುತಿಸಲ್ಪಟ್ಟ ಭಗವಂತನಾದ ವಾಸುದೇವಮೂರ್ತಿ ಯು, ತನ್ನ ದಿವಸದವನ್ನನುಗ್ರಹಿಸಿ, ಆ ಕುಮಾರನು ನೋಡುತ್ತಿರುವಂತೆಯ, ತನ್ನ ನೆಲೆ ಯಾದ ವೈಕುಂಠಕ್ಕೆ ತೆರಳಿದನು |೨೩|| ಆ ಧ್ರುವಕುಮಾರನೂ, ತಂದೆಯ ಸಿಂಹಾಸನದ ನೇರಳೇಕೆಂಬ ತನ್ನ ಮನೋರಥವು ಭಗವದನುಗ್ರಹದಿಂದ ಕೈಗೂಡಿದರ, ಅಸುಖ ನಂದಠಿತವನಾದುದರಿಂದ ಪೂರ್ಣಸಂತೋಷವಿಲ್ಲದೆ ತನ್ನ ಪುರಕ್ಕೆ ಬಂದನು |೨೩|| ಎಂದು