ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ...) ಶ್ರೀ ಭಾಗವತಮಹಾಪುರಾಣ, ೨೪೧ ಆಯುಃ | ಸರ್ವ ಕಾಮದುಘಾಂ ಪೃಥಿಲ ದುದುಹುಃ ಪೃಥಭಾವಿತಾಂ || ಏವಂ ಪೃಥಾದಯಃ ಪೃಥೀ ಮುನ್ನಾ ದಾಃ ಸ್ಪನ್ನ ಮಾತ್ನ ನಃ ದೆಹ ವ ತ್ಯಾದಿಭೆದೇನ ಹೀರಭೇದಂ ಕುರೂದ ಹ! |೨೭|| ತತೋ ಮಹೀಪತಿಃ ಪ್ರ ತ ಶೃರ್ವ ವಧುಭಂ ಪೃಥುಃ | ದುಹಿತೈ ಚಕಾರೇವಂ ಪ್ರೇ ಮಾ ದುಹಿತೃವತ್ಸಲಃ |೨v11 ಪೂರ್ಣಯ್ರ ಸಧನುಷ್ಕಟ ಗಿರಿ ಕಟಾನಿ ರಾಜರಾಟ | ಭೂಮಂಡಲ ಮಿದಂ ವೈನ್ ಪಾಯ ಕೃಈ ಸಮಂ ವಿಭುಃ ||೨೯|| ಆರ್ಥಿ ಭಗರ್ವಾ ವೈನೃ ಪ್ರಜಾನಾಂ ವೃತ್ತಿದ ಸವು...ನ-ತಮ್ಮಲ್ಲಿ ವ ಖ್ಯರಾದವರನ್ನು ಕರುವನ್ನಾಗಿಮಾಡಿ, ಪೃಥ ಆಪೃಥ ಕ - ಬೇರೇ, ಸ್ನೇ ಸ್ನೇಪಾತ್ರ - ತಂ ತವ ಸ) ತ್ರೆಯಲ್ಲಿ, ಪೃಥ ವಾ ವಿಶಾ೦ - ಪೃಥುವಿಗೆ ವಶಳಾಗಿರುವ, ಸರ್ವ....ಫಲ - ಎಲ್ಲ ಕೋರಿಕೆಗಳನ್ನೂ, ಕರೆಯುವ, ಶೃ೦ - ಭೂವಿಯನ್ನು, ಗುರುಹು... - ಕರೆದರು || || ಕುರೂದ್ರಹ - ಕುಂ.ವ್ಯನ, ಏವಂ - ಇ೦ತು, ಅನ್ನ ದುಃ - ಅನ್ನವನ್ನು ಬಯಸುವ, ಸೃಷ್ಣಾದ ಯ - ಪೃಥು ಮೊದಲ ದವರು, ದೋಹ ...ನ, ಮತ್ತೆ ಕರುಗಳ ಭೇದದಿಂದ, ಆತ್ಮ ನಃ - ತಮ್ಮ , ಸನ್ನಂ - ಇಪ್ಪವಾದ ಅನ್ನವೆಂಖ, ಕ್ಷೀರಭೇದಂ - ಬಗೆಬಗೆಯಾದ ಹಾಲನ್ನು, ದುರುಹು... - ಕರೆದರು ! ತತಃ - ಬಳಿಕ, ಮಹೀಪತಿಃ - ಭೂಮಿಗೊಡೆಯನಾದ, ದುಹಿತೃವತ್ಸಲಃ - ಹೆಣ್ಣು ಮಕ್ಕಳಲ್ಲಿ ಪ್ರೀತಿಯುಳ್ಳ ಪೃಥು- ಹೃಥ ವು, ಪ್ರೀತಃ - ಸಂತುಷ್ಯನಾಗಿ, ಪ್ರೇಮಾ - ಪ್ರೀತಿಯಿ೦ದ, ಸರ್ವ ಕು ಮುರುಘಾಂ - ಸಕಲೇಸ್ಮಗಳನ್ನೂ ಕರೆದ, ಇಮಾಂ - ಈ ಭೂಮಿಯನ್ನು ದಹಿತ್ಯ { - ಮಗಳಿನಂತೆ ಚಕ್ರ-ಮಾಡಿಕೊಂದನು || ov!! ರಾಜರಾಟಕ - ರಾದ ನಾದ ಹೃಥುವು, ಗಿರಿಕೂಟಾನಿ-ಬೆಟ್ಟಗಳ ಸಮ ಹಗಳನು, ಸ್ಪಧ...ಟ್ಟಾ . ತನ್ನ ಬಿಲ್ಲಿನತುದಿಯಿಂದ, ಚರ್ಣ ರ್ಯ- ಪುಡಿಗೈದು, ವಿಭುಃ - ಪ್ರಭು ವಾತೆ, ವೈವ್ಯತಿ-ಪೃಥುವು, ಇಂಭೂನ.೦ಡಲ- ಈ ಭೂಮಿಯನ್ನು, ಪಯಃ-ಬಹಳ ಮಟ್ಟಿಗೆ, ಸವುಂಸಮವಾಗಿ, ಚಕ್ರ - ವಾಡಿದನು |ರ್c || ಅಥ - ಬಳಿಕ, ಪ್ರಜಾನಾಂ . ಪ್ರಜೆಗಳಿಗೆ, ವೃದ-ಜೀವ ಆಲದ ಮರವನ್ನು ಕರುವನ್ನಾಗಿಮಾಡಿ ಬೇರೆ ಬೇರೆ ಯಾದಕ ಟಾಮಾ ದಿವಸಗಳನ್ನಹಿಂಡಿದು ವು.ಬೆಟ್ಟಗಳು ಹಿಮವಂತನನ್ನು ಕರುವನ್ನು ಮಾಡಿ ತಮ್ಮ ತಪ್ಪಲುಗಳೆಂಬ ಪಾತ್ರೆಯಲ್ಲಿ ಹಲ ವು ಧಾತುಗಳೆಂಬ ಹಾಲನ್ನು ಹಿಂಡಿರುವು' ೫! ಉಳಿದ ಎಲ್ಲಾ ಪ್ರಾಣಿಗಳು ತಮ್ಮಲ್ಲಿ ಮುಖ್ಯ ೦ದವರನ್ನು ಕರುವನ್ನಾಗಿಸಿ, ತಂತಮ್ಮ ಪಾತ್ರೆಗಳಲ್ಲಿ ಬೇರೆ ಬೇರೆಯಾಗಿ, ಸರ್ವ ಕಾಮಗ ಳನ್ನೂ ಕರೆಯುತ್ತಾ ಪೃಥ.ರಾಜನಿಗೆ ವಶಳಾಗಿರವ ಭೂದೇವಿಯಿಂದ ಹಾಲನ್ನು ಕರೆದು ಕೂಂಡರು ||೨೩|| ಅಯ್ಯಾ: ವಿದುರನೆ ! ಇಂತಆಸೆ ತವನ್ನು ಬಯಸುತ್ತಿರುವ ಸೃಥ ಮೊ ದಲಾದ ಸಕಲರೂ, ವತ್ಸ, ಪಾತಾದಿಗಳ ಭೇದದಿಂದ ತಮಗೆ ಇಷ್ಟಗಳ೦ದ ಆಹಾ ರವರುಗಳೆಲ್ಲವನ್ನೂ ತರತರವಾದ ಹಾಲಿ ನಿರೂಪದಿಂದ ಹಿಂಡಿಕೊಂಡ..! : ೭ ಬಳಿಕ ಪೃಥುಮಹಾರಾಜ ಅತ್ಯಂತ ಸುಮ್ಮನಾಗಿ, ಈ ರೀತಿಯಾಗಿ ಸಕಲ ಪ್ರಾಣಿಗಳ ಇಪ್ಪಾ ರ್ಥಗಳನ್ನೂ ನರವೇರಿಸಿದ ಭೂದೇವಿಯನ್ನು ಕಂಡು, ಹೆಣ್ಣು ಮಕ್ಕಳಲ್ಲಿ ಪ್ರೀತಿಯುಳ್ಳವ ನಾದುದರಿಂದ ಆಕೆಯ ತನ್ನ ಮಗಳ'.ತ ತಿಳಿದನ ||೨. || ತನ್ನ ಬಿಲ್ಲಿನ ತುದಿಯಿಂದ ಸಕಲಪರ್ವತಗಳನ್ನೂ ಪುಡಿಪುಡಿಮಾಡಿ, ಬಹಳ ಮಟ್ಟಿಗೆ ಹಳ್ಳ ತಿಟ್ಟುಗಳಲ್ಲದಂತೆ ಭೂಮಿ 3-31