ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಂಧ) ಶ್ರೀ ಭಾಗವತ ಮಹಾಪುರಾಣ, M ಗರ್ವಾ || ಏಷ ಈ 5 ಕಾರ* ಪೀ ಗೃಂಗಂ ಹಯಮೇಧ ಶತಸ್ಯ ಹl (ಮಾ ಪಯತ ಆತ್ಮಾನ ಮನುಪೈ ಕ್ಷಂತು ನೆರ್ಹಸಿ ||೨|| ಸುಧಿಯು ಸ್ವಾಧವೋ ಲೋಕೇ ನರದೇವ ! ನರೋತ್ತಮಾಃ ನಾ 5 ಭದ್ರುಹ್ಯಂತಿ ಭೂತೇಭೋ ಯರ್ಹಿ ನಾತ್ಸಾ ಕಳೆಬರಂ |ql ಪುರುಘಾ ಯದಿ ಮುಹಂತಿ ತ್ಯಾದೃಶಾ ದೇವಮಾಯಯಾ ! ಶ್ರಮಏವ ಪರಂ ಜಾತೋ ದೀರ್ಘಯಾ ವೃದ್ದ ಸೇವ ಯಾಗಿ ಆತಃ ಕಾಯ ಮಿಮಂ ವಿದ್ಯಾ ನವಿದ್ವಾಕಾಮಕರ್ಮಭಿಃ | ಆರಬ್ಬ ಅತಿ ನೈವಾ 5 ರ್ಸ್ಮ ಪ್ರತಿಬುದ್ದೋ 5 ನುಸಜ್ಞತೆ ! ಅಪ ಸಕ ಕೃಈ ಜ್ಞಗಳಿಂದ, ತುಪ್ಪ - ಸಂತುಲೆನಾಗಿ, ಮಘವಶಾಸಕು - ಇಂದುಮೊದನೆ, # - ಡಿತಂ - ಆಕೃಥು ವಿಗೆ, ಅಭಾವತ . ಹೇಳಿದನು, ತೇ - ನಿನ್ನ, ಹಯ)... " - ನಾರುಯುದ್ಧಗಳ ಸ 1 + ಇಕ್ಕೆ, ಏಪ - ಇವನು, ಭಂಗಂ - ಅಡಿ ಯನ್ನು , ಅಕಾರ್ಪಿತ • ಮಾಡಿದನು, ಆತ್ಮ ನಂ - ನಿನ್ನ , ಕ್ಷಮಾಶಯ ಈಃ - ಮನ್ನಣೆಗೊಳಿಸುತ್ತಿರುವ, ಅವು - ಇವನ ವಿಷಯದಲ್ಲಿ, ಕಂತುಂ - ಕ್ಷಮಿಸು ವುದಕ್ಕೆ ಅರ್ಹ ಸಿ - ಯೋಗ್ಯನಾಗುತ್ತಿ |oll ನರದೇವ - ರಾಜ ! ಯರ್b-ಯಾವ ಕಾರಣದಿಂದ, ಕಳೇಬರಂ - ಕರೀರವು ಆw - ಆತ್ಮವು ನ-ಅಲ್ಲವೊ, ಅದರಿಂದ, ಸುಧಿಯ,8 - ಪಂಡಿತರಾದ, ಸುಧವಃ • ಸಾಧುಗಳಾದ, ನರೋತ್ತಮಾಃ - ಪುರುಷರು , ಭೂತೇಭ್ಯಃ - ಪಣಿಗಳಿಗೆ, ನಾಭಿದುಹಂತಿ - ದೋಹವನ್ನು ವು ಡುವುದಿಲ್ಲ ೧೩೧ ತಾದೃಶ18 - ನಿನ್ನ೦ತಹ, ಪು ಸು... - ಪು ರವರೂ, ದೇವವಾಯುಯಾ - ಭಗವನ್ನಾ ಯಿಂದ, ಮುಕ್ಕಂತಿಯದಿ - ಮರುಳಾಗುವುದಾದರೆ, ದೀರ್ಘಯಾ-ಚರತರವಾದ, ವೃದ್ದ ದೇವಯ ಹಿರಿಯರ ಸೇವೆ ಎಂದ, ಕ್ರಮ ಏವರಂ - ಆಯಾಸವಖತವೇ, ಜಿತಃ - ಉಂಟಾದಂತಾಯಿತು 1811 ಅಃ - ಆದುದರಿಂದ ಅವಿ....ಭಿಃ ಅಜ್ಞಾನ, ಕಾಮ, ಕವಇವುಗಳಿಂದ, ಅರಬ್ಬ 8°ಉಂಟಾದುದು ಎಂ ಕು, ಆಮಂಕಾಯ - ಈ ಶರೀರವನ್ನು (ತಿಳಿದು ಪ್ರತಿ ಬುದ್ಧ8 - ಎಚ್ಚರಗೊಂಡು, ಅಕ್ಕಿ-ಈ ಕಳೇಖ ರದಲ್ಲಿ ನೈವಾನುಪಹೃತ - ಅಭಿಮನವಿಡುವುದಿಲ್ಲ !!!! ಅÀrಶರೀರೇ . ಈ ಶರೀರದಲ್ಲಿ, ಅಸಂಸಃ - ಅಭಿಮಾನವಿದೆ, ಅವುನು - ಇದರಿಂದ, ಈ ಗಳಸಂಕಲ್ಪಕ್ಕೆ ಭಂಗವನ್ನು ಮೂಡಿದವನು ಇವನೇ, ಇವನೀಗ ನಿನ್ನನ್ನು ಮನ್ನಣೆಗೊಳಿಸು ತಿರುವನಾದುದರಿಂದ ನೀನಿವನನ್ನು ಮನ್ನಿಸು || ೨ | ಮಲಮೂತ್ರಾದಿಗಳಿಂದ ಕಶ್ಚಲವಾ ದೇಹವು ಆತ್ಮವಲ್ಲವಾದುದರಿಂದ ಬುದ್ದಿಸಂಪನ್ನರಾಗಿ ಸಾಧುಗಳನಿಸಿಕೊಂಡಿರುವ ಪು ರುರವರು ಶರೀರಾಭಿಮಾನದಿಂದ ' ಯಾವಪ್ರಾಣಿಗಳಿಗೂ ದೇಹವನ್ನೆಣಿಸುವು ದಿಲ್ಲ ೧ ೪ | ನಿನ್ನಂತಹ ಪಂಡಿತರಾದ ಪುರುಷರೇ ಭಗವಂತನ ಮಾಯೆಗೆಸಿಕ್ಕಿ ಮರುಳಾದ ರೆ, ಬಹುಕಾಲದವರೆಗೂ ಮಹಾತ್ಮರನ್ನು ಸೇವಿಸುವುದರಿಂದ ಆಯಾಸವೇ ಫಲವೆಂದರಿ ಯಬೇಕಾಗುವುದು !!!! ಆದುದರಿಂದಲೇ ಆತ್ಮಾನಾತ್ಸಾ ಏವೇಕವುಳ ಪಂಡಿತರು ಈ ಶರೀರವು ಅಜ್ಞಾನದಿಂದಲೂ, ಆ ಅಜ್ಞಾನಮೂಲಕವಾದ ಕಾಮದಿಂದಲೂ, ಕಾಮಮೂಲಕ ವಾದ ಕರ್ಮದಿಂದಲೂ ಉಂಟಾಗಿರುವುದು' ಎಂದು ತಿಳಿದು ಶರೀರದಲ್ಲಿ ಅಹಂಕಾರ ಮ ದುಕಾರಗಳನ್ನು ಮಾಡುವುದಿಲ್ಲ | 4 || ಅಂತು ಶರೀರದಲ್ಲಿಯೇ ಅಭಿಮಾನವೆಂಬುದು ತೂ ಲಗಿದಬಳಿಕ ಆತ್ಸಾನಾತ್ಕಾವಿವೇಕವುಳ್ಳ ಯಾವಪಂಡಿತನುತಾನೇ ಶರೀರದಿಂದ ಸಂಪಾದಿಸಲ್ಪ