ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾ ಪುರಾಣ ಆ48 M

  • ಏಕರಕದ ವನ ಮೇಕಸೀಡಂ ದ್ವಿಕೂಬರಂ'ಪಂಚಪಹರಣಂಸಪ್ತ ವರೂಥಂ ಪಂಚವಿಕ್ರಮ.೦ ೨ll ಹೈಮೋಪಸ್ಕರ ಮಾರುಹ್ಯ ಸ್ವರ್ಣವರ್ಮಾS ಹಸುಧಿಃ | ಏಕಾದಶ ಚವನಾಥಃ ಪಂಚಪುಸ್ಥ ಮಗಾ ದನಂ ||೩|| ಚಚಾರ ಮೃಗಯಾಂ ತತ್ರ ದೃಪ್ತ ಆತ್ತೇಪುಕಾರ್ಮುಕಃ!ವಿಹಾಯ ಜಾಯಾ

ದು ಕಗ್ಗ ಒಬ್ಬ ಸಾರಥಿಯ ಉಳ್ಳ (ಮನಸ್ಸು, ಬುದ್ದಿ) ಏಕನೀಡಂ - ಒಂದು ಸಾರಥಿ ಸ್ಥಾನವುಳ್ಳ, (ಹೃದಯ) ದ್ವಿಕೂಬರಂ- ಎರಡು ನೂಗವನ್ನು ಬಿಗಿಯುವ ಸ್ಥಾನಗಳುಳ್ಳ ( ಶೋಕಮೋಹಗಳು) ಪಂಚ ಪ್ರಹರಣಂ - ಐದು ಆಯುಧಗಳುಳ್ಳ (ಶಬ್ದಾದಿ ವಿಷಯಗಳು) ಸಪ್ತ ವರಥಂ - 'ಳು ಆವರಣಗಳುಳ್ಳ (ಸಪ್ತಧಾತುಗಳು ) ಪಂಚವಿಕ ಮಂ - ಐದು ಗವನಗಳು (ಐದು ಕರ್ಮೇಂದ್ರಿಯಗಳು) ೧o ಹೇವೆ ಪಸ್ಕರ - ಚಿನ್ನ ದಲಂಕರವುಳ (ಚಿನ್ನದ ಒಡವೆಗಳು) ರಥಂ - ತೇರನ್ನು [ ಕರಿ?ರ] ಆರುಹ್ಯ - ಏರಿ, ರ್ಣ ವರ್ಮಾ - ಚಿನ್ನದ ಕವಚವನ್ನು ತೊಟ್ಟು [ರಜೋಗುಣ] ಅಕ್ಷಯೇಷುಧಿಃ ನಾಶರಹಿತಗಳಾದ ಖ ಆಕೆಗಳುಳ್ಳವನಾಗಿ [ಅನೇಕ ಕರ್ಮವಾದನೆಗಳುಳ್ಳ ಅಹಂಕಾರೊಸಾಧಿ] ಏಕಾ...ಥಃ - ಹೆನೆಂದನೆಯ ಸೇನಾಪತಿಯುಳ್ಳ ಅನಾಗಿ (ಮನಸ] ಪಂಚ ರಸ್ಥ- ಪಂಚಪಸ್ಥಮುಖ (ವಿಷಯಗಳು) ವನಂ - ಕಾ ಡಿಗೆ (ವಿಷಯ ಸಾನಕ್ಕೆ) ಅಗಾತ್ - ಹೋದನು ||೩| ತತ್ರ - ಅಲ್ಲಿ ದೃಷ್ಟ, ಗರೀ ತನಾಗಿ, ಆತೇ .. ಕಃ - ಬಿಲ್ಲು ಬಾಣಗಳನ್ನು ಧರಿಸಿ (ರ. ತಾದಿಗಳು, ಭೋಗಾಭಿನಿವೇಶ ] ಅತದಹF೦-ಬಿಡುವುದಕ್ಕೆ ಅರ್ಹ ಗತಿಗಳಿಂದ ಶೀಘ್ರವಾಗಿ ತೆರಳುವ ಸರ್ಣಾಲಂಕಾರ ಶೋಭಿತವಾದ ಒಂದು ತೇರನ್ನೇ ರಿ, ಅಕ್ಷಯಗಳಾದ ಬತ್ತಳಿಕೆಗಳನ್ನು ಧರಿಸಿ, ಹತ್ತು ಸೈನ್ಯಗಳಿಗೆ ಅಧ್ಯಕ್ಷನಾದ ಸರ್ವ ಸೈ ನ್ಯಾಧಿಪತಿಯಿಂದೊಡಗೂಡಿ, ಬೇಟೆಯಾಡುವುದಕ್ಕಾಗಿ ಪಂಚ ಪ್ರಸ್ಥನೆಂಬ ಕಾಡಿಗೆ ತೆರಳಿ ದನು ||೧-೦! ಅಲ್ಲಿವರಿಸಿದವನಾಗಿ ಬಿಲ್ಲುಬಾಣಗಳನ್ನು ಹಿಡಿದು ಬಿಡಲಾರದಂತಹ ಹೆಂಡತಿ - - - - - - - - - - ಹಗ್ಗವು, ಸಿದ್ದಿ ಯ ಸಾರಥಿಯು, ಹೃದಯವೇ ಥಿಕನು ಕುಳಿತುಕೊಳ್ಳುವ ಸ್ಥಳವು. ಶೋಕಮೋಹಗಳ ಎರಡುಗಳನ್ನು ಕಟ್ಟ ತಕ್ಕಸ್ಥಲಗಳು, ಕಬ್ದ ಸ್ಪರ್ಶ, ರೂಪ, ರಸ, ಗಂಧಗಳೇ ಐದು ಆಯುಧಗಳು ಚ ರ್ಮ, ರಕ್ತ ಮೊದಲಾದ ಸಪ್ತಧಾತುಗಳೇ ಏಳಾವರಣಗಳು, ವಾಕ್, ಪಾಣಿ, ಪಾದ, ಪಾಯು, ಉಪಸ್ಥಗ ಳೇ ಐದಗತಿಗಳು Hol ಚಿನ್ನ ದೊಡವೆಗಳೇ ಕರ್ಣಾಲಂ ಕಾರವು. ರಜೋಗುಣದಿಂದ ಕೂಡಿದ ಅನಾದಿ ಕರ್ಮ ವಾಸನಾ ಹಂಕಾರೊ ಸಾಧಿ ಯ ಬತ್ತಳಿಕೆಯು, ದಶೇಂದ್ರಿಯಾಧ್ಯಕ್ಷವಾದ ಮನಸ್ಸೆಸೇನಾಪತಿಯು. ಕಬಗ್ಗೆ ದಿವಿಷಯಗಳೆಂಬ ತಕ್ಷಗಳಿಂದ ಕೂಡಿದ ಭೋಗ್ಯವಸ್ತುಗಳೆ ಅರಣ್ಯವು 11೩1 ಜೀವನಿಂತಹ ಸ್ವಪ್ನ ಕ ರಿ೦ರಾಭಿಮನಿಯಾಗಿ, ಮದವೇರಿ, ಪೂರ್ವ ಕರ್ಮವಸನೆಗಳಿಂದ ಕರ್ತೃ ತ್ಯಾದಿಗಳಲ್ಲಿ ಅಭಿನಿವೇಶವುಳ್ಳವ ನಾಗಿ ತ ಪೆನುಸಾರ ವಿಷಯಗಳು ದೊರೆಯದುದರಿಂದ ದುಃಖಿತನಾಗಿ ಸಾಕ ಬಡ್ಡಿಯನ್ನುಳಿದು

  • ಏ, ಶ್ಲೋ! ಬುದ್ದಿ೦ತು ಸರಥಿಂ ಏದ್ದಿ ಮನಃ ಪಗ್ರಹ ಮೇವಚ | ಪಣಾ ಬಂಧುರ ಮುದ್ದಿ ಪ್ರ ಗುಣ ಸ್ವಾದಯೋ ಧ್ವಜಾಃ ಮಲವಾಯು ರಕ್ಷ ಸಂಜ್ ಕಕೇ ದೈ ಪುಣ್ಯ ದುಪ್ಪ, ತೇ | ಇಂದ್ರಿಯಾಥ್ಯಕ್ಷ ಸಂಜ್ಞಾನಿ ಹೃದಯ ನೀಡ ಮುಚ್ಯತೇ || ಶೀತೋಪ್ಯ ಲಕ್ಷಣ ಮೈತು ಕೂಬ ಶಬ್ದ ಪೂರ್ವಕಂ | ಪಂಚಗ್ರಹರಣಂ ಸದ್ಯಕ್ಷಗಾದ್ಯಾ ಗುಪ್ತರ ಕಾಳಿ | ಪೃಥಿವಾದ್ಯಾ ವಿಕ್ರಮಾಖ್ಯಾ ದೇಹಾಖೆ ಆಥ ಉಚ್ಯತೇ | (ಅಧ್ಯಾತ್ಮ ಯೋಗ)