ಇ೬೪ ಇಪ್ಪತ್ತೇಳನೆಯ ಅಧ್ಯಾಯ [ನಾಲ್ಕನೆಯ ' M ವರ್ಧನರ್ಾ! ದಾರೈಃ ಸಂಯೋಜಯವಸ ದುಹಿತ್ಯ ಸ್ಪದೃಶ್ಯ ರ್ವರೈlv ಪುತ್ರಾಣಾಂ ಚ 5 ಭರ್ವ ಪುತ್ತಾ ಏಕೈಕಸ್ಥ ಶತಂ ಶತಂ | ಝರ್ವ ರಂಜನೆ ವಂಶಃ ಪಾಂಚಾಲೇಪ ಸಮೇಧಿತಃ ||೯| ತೇಪು ತಕ್ಕಹಾ ರೇಷು ಗೃಹ ಕೋಶಾನು ಜೀವಿಸು ನಿರೂಢ ನ ಮಮತೇನ ವಿಷಯ ಏs ನಬದ್ಧತ Mool! ಈಜೇತ ಕುತುಭಿ ರ್ಘೋರೆ ರ್ದೀಕ್ಷಿತಃ ಪಶುಮಾರ * | ದೇರ್ವಾ ಪಿತೃ ಭೂತಪತೀ ನಾನಾಕಾರೋ ಯಥಾಭ ರ್ವಾ !hooll ಯುಕ್ತ ಪ್ರವಂ ಪ್ರಮತ್ತ ಈ ಕುಟುಂಬಾಸಕ್ಕೆ ಚೇತಸಃ| ದಾರಃ - ಹೆಂಡಿರೊಡನೆಯ, ದುಹಿತ್ಯ - ಹೆಣ್ಣುಮಕ್ಕಳನ್ನು, ಸದೃಸ್ಥಿತಿ - ಸವನರಾದ ವಿ... - ಗಂಡಂದಿರೊಡನೆಯ, ಸಂಯೋಜಯಾಮಾಸ - ಸೇರಿಸಿದನು |೧|| ಪುತ್ರಾಣಾ೦ಶ - ಪುತ್ರರಲ್ಲಿ ಏಕ ಕಸ - ಒಬ್ಬೊಬ್ಬನಿಗೆ, ಶತಂತತಂ - ನೂರು ನೂರುಮಂದಿ, ಪ್ರತಾಃ - ಮಕ್ಕಳು, ಅಥರ್ವ - ಆದ ರು, ಯರ್ವ - ಯಾರಿಂದ, ಕೌರಂಜನಃ - ಪುರಂಜನನ, ವಂಶಃ • ವಂಶವ್ರ, ಪಾಂಚಾಲೇಶು - ಶಂಚಾ Vದೇಶದಲ್ಲಿ, ಸಮಧಿತ - ಬೆಳಯಿತೂ ರ್1!| ತದಿ)'ಪು - ಮನ ಬಂಡಾರ ಮೊದಲಾದವುಗಳಿಂದ ಬದು ಕುವ, ತೇಪು - ಅವರಲ್ಲಿ, ನಿರೂಢನ - ನಲೆಗೊಂಡ, ಮಮತೇನ , ಅಭಿಮಾನದಿಂದ, ವಿಷಯವಿಷಯಗಳಲ್ಲಿ, ಅನ್ನಸಧೃತ - ಬದ್ದನಾದನು ಗnon ದೀಕ್ಷಿತಃ - ದೀಕ್ಷೆಯನ್ನು ವಹಿಸಿದವನಾಗಿ, ಯಥಾಭರ್ವಾ - ನಿನ್ನಂತೆ, ನಾನಾಕುಮ - ಹಲವು ಕೋರಿಕೆಗಳುಳ್ಳವನಾಗಿ, ಶಕುಮಾರ - ಪಶುಗಳನ್ನು ಕೊಲ್ಲುವ, ಘೋರೈಃ - ಭಯಂಕರಗಳಾದ, ಕುತುಭಿಃ - ಯಜ್ಞಗಳಿಂದ, ದೇವ- ದೇವತೆಗಳನ್ನೂ, ಪಿರ್ತೃ - ಪಿತೃಗಳನ್ನೂ, ಭೂತಪರ್ತೀ ಹೆಣ್ಣು ಮಕ್ಕಳಿಗೂ ಕೂಡ ವಿವಾಹಗಳನ್ನು ಬೆಳೆಯಿಸಿದನು||vilಬಳಿಕ ಆಮಕ್ಕಳಲ್ಲಿ ಒಬ್ಬ ಬೃನಿಗೆ ನೂರುಮಂದಿಯವರೆ ಎಲ್ಲರಿಗೂ ಸಂತಾನವು ಬೆಳೆಯಿತು. ಈಪುರಂಜನನ ಸಂತತಿ ಯವರಿಂದಲೇ ಪಾಂಚಾಲದೇಶವೆಲ್ಲಾ ತುಂಬಿತು!!Fll ಇಂತು ಬೆಳೆಯುತ್ತಾ ತನ್ನ ಆಸ್ತಿಗೆ ಬಾ ಧರಾಗಿ ತನ್ನ ಗೃಹಕೋಶಾದಿಗಳಿಂದ ಜೀವಿಸುತ್ತಿರುವ ಪುತ್ರಾದಿಗಳಲ್ಲಿ ಅಭಿಮಾನವು ಬೇ ರೂರಿ ಪುರಂಜನನು ಸಂಪೂರ್ಣವಾಗಿ ವಿಷಯಗಳಲ್ಲಿ ಮಗ್ನನಾದನು ||೧of ಬಳಿಕ ಬಗೆಬಗೆ ಯಾದ ಬಯಕೆಗಳನ್ನು ಬಯಸುತ್ತಾ, ಪಶುಮಾರಣದಿಂದ ಭಯಂಕರಗಳಾದ ಯಜ್ಞಗ ೪ಂದ ದೇವತೆಗಳು ವಿತೃಗಳು, ಭೂತಗಳು ಇವರನ್ನು ಆರಾಧಿಸುವುದಕ್ಕಾಗಿ ನಿನ್ನಂತಯೇ ಸೆಯರು, ಖುದ್ದಿ ವೃತ್ತಿಗಳೇ ಹೆಣ್ಣು ಮಕ್ಕಳು, ವಿಷಯಭೋಗಗಳ ಅಳಿಯಂದಿರು, ಅವರಿಗೆ ಪರಸ್ಪರ ಸಂಬಂಧವಾಯಿತು, ಎಂದರ ಜೀವನು ಇಂದ್ರಿಯಗರಿಣಾಮಗಳಿಂದ ಹಿಡಿಹಿತಚಿಂತು ಪೂಂಕವಾಗಿ, ಖುದ್ದಿ ಕೃತಿಗಳಿಂದ ವಿಷಯಗಳನ್ನು ಅನುಭವಿಸುವನೆಂದು ಭಾವವು lv ಒಂದೊಂದು ಇಂದ್ರಿಯಪರಿಣಾಮವು ನೂರಾರು ಶಾಪ ಪುಣ್ಯಕಾರ್ಯಗಳನ್ನು ಮಾಡಿಸುವುದರಿಂದ ಈ ಪುಣ್ಯವಾದಗಳೇ ಪುರಂಜನರಾಜನ ಮಕ ಲು,ಇಂತು ಜೀವನ ಸಂಸಾರವೇ ವಿಷಯಪ್ರಪಂಚವನ್ನು ಆಕ್ರಮಿಸಿತು ||೯| ಇ೦ತು ವಿಷಯಸಂಗರದಲ್ಲಿ ಮಗ್ನನಾದ ಜೀವನ್ನು ಅಹಂಕಾರ ಮಮಕಾರಗಳಿಂದ ಬದ್ದನಾಗಿ ತನ್ನ ನಿಜಸ್ವರೂಪವನ್ನು ಮರೆತುಬಿಟ್ಟ ನ 11೧ol ಅಲ್ಲದೆ ಶಬದಿ ವಿವರಗಳನ್ನು ಬಯಸಿ, ಪಂಚಸನಾದಿ ಹಿಂಸಾಗರ್wಗಳಾದ ಕಮrg ದ್ರಿಯಗಳಿಂದ ಇಂದ್ರಿಯಗಳನ್ನು ಉಣಿಸತೊಡಗಿದನು lood ಇಂತು ಸ್ವರೂಪಳಾನವಿಲ್ಲದೇ ಖುದ್ದಿ ಅದರ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೨
ಗೋಚರ