ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&nu ಇಪ್ಪತ್ತೊಂಬತ್ತನೆಯ ಅಧ್ಯಾಯ [ನyಸರು. www.mmmmm ಮಂಡಲಂ ಸ್ತಬ್ದ ಬೃಹದಧಾ ಸ್ಮಾನೀ ಕರ್ಮ ನಾವೃಷ್ಟಿ ಯತ್ಪರಂ | ತತ್ಕರ್ಮ ಹರಿತೋಷಂ ಯತ್ಯಾ ಶ್ರೀವಿದ್ಯಾ ತನ್ನತಿ ರ್ಯಯಾಗಿ ೪೯|| ಹರಿ ರ್ದೇಹಭ್ರತಾ ಮಾತಾ ಸ್ವಯಂಪ್ರಕೃತಿ ರೀ ಶರಃ'ತತ್ಪಾದಮಲಂ ಶರಣಂ ಯಶಃ ಹೈಮೋ ನೃಣಾ ವಿಹ Holl ಸವ್ರ ಪ್ರಯತದು ಶ್ಲಾತ್ಮಾ ಯತೋ ನ ಭಯ ಮಣ್ಯಪಿ | ಇತಿ ವೇದ ಸವೈವಿರ್ದ್ಯಾ ಯೋ ವಿರ್ದ್ವಾ ಸಗುರು ರ್ಹರಿಃ ॥೫೧ ಪಶ್ಚಏವಂ ಹಿ ಸಂಛನ್ನೋ ಭವತಃ ಪುರುಷರ್ಪಭ ! | ಅತ್ರ ವೇ ವದ ಗುಹಂ ನಿಶಾಮಯ ಸುನಿಶ್ಚಿತಂlk೨ ಕ್ಷುದ್ರಂಚರಂ ಸುಮ ರ್ವಾಗುಗಳಾದ, ದಭೆ೯8 - ದರ್ಭಗಳಿಂದ, ಕಾರ್ತೃನ - ಸಂಪೂರ್ಣವಾಗಿ, ಕ್ಷಿತಿಮಂಡಲಂ ೦ಭೂಮಿಯ ನು, ಆರ್ಯ - ಹರಡಿ, ಬೃಹದ್ರಧಾತ – ಅನೇಕ ಪಶುಗಳ ವಧೆಯಿಂದ, ಮಾನೀ - ಸಮಯ ಜಿಯಂದು ಗರಿಸುತ್ತಾ, ಸ್ತಬ್ಧ 8- ಧೂರ್ತನಾಗಿ, ಕರ್ಮ-ಕರ್ಮ ತತ್ವವನ್ನು, ಪರಂಚ-ಪರತತ್ತ್ವವನ್ನೂ, ನಾವೃಷ್ಟಿ-ತಿಳಿಯಲಿಲ್ಲ,ಯರ್‌-ಯಾವುದು, ಹರಿತೋಪಂ-ಭಗವಂತನನ್ನು ಸಂತೋಷಗೊಳಿಸುವುದು, ಸತ್ಆದೀತೋತತ್- ಅದು, ಕರ್ಮ-ಕರ್ಮವು, ಯಯ -ಯಾವುದರಿಂದ, ತನ್ಮತಿ-ಭಗವಂತನಲ್ಲಿ ಭಕ್ತಿಯು, ಭವೇತ್ - ಆದಿತೋ, ಸಾ . ಅದು, ವಿದ್ಯಾ - ಏದೆಯು , 11ಳಿ| ಹರಿಃ - ಹರಿಯು, ದೇಹಭತಾಂ - ಪ್ರಾಣಿಗಳಿಗೆ, ಆತ್ಮಾ - ಆತ್ಮರೂಪನು, ಸ್ವಯಂ - ಸ್ವತಂತ್ರವಾದ ಪ್ರಕೃತಿ - ೪೨ರಣವು, ಈg ರಃ - ಅಧಿಪತಿಯು, ಇಹ - ಈಲೋಕದಲ್ಲಿ, ಯತಃ - ಯಾವುದರಿಂದ, ವೃಣುಂ - ಮನಪ qರಿಗೆ, ಜೇಮ - ಕ್ಷೇಮವಾಗುವುದೋ, ತಪ್ಪಾದಮಲಂ - ಆತನ ಪಾದಮುಲವೆ, ಕರಣಂ - ರಕ್ತಕವು. ಯಡಃ - ಯಾವುದರಿಂದ, ಅಪಿ - ನೋವೂ, ಭಯಂ - ಭಯವು, ನ - ಇಲ್ಲವೊ, ಸವೈ - ಆತನೇ, ಪ್ರಯತವಾeಅತ್ಯಂತ ಪ್ರಿಯನಾದ ಆತ್ಯಾ - ಆತ್ಮನು, ಇತಿ. ಇದನ್ನು, ಯಃ.ಯಾವನು, ವೇದ-ಬಲ್ಲನೋಟ ಸವೈ~ಅವನೆ, ವಿದ್ವಾನ್-ಜ್ಞಾನಿಯು, ಯಃ- ಯಾವನು, ವಿದr-ಜ್ಞಾನಿಯೂ, ಸಃ. ಅವನು, ಗುರು-ಗ, ರುವು, ಹರಿ8- ಅವನೀಹರಿಯು |೫೧! ಪುರುಷರ್ಪಭ-ಪುರುಷನ ! ಏವಂ ಇಂಡು, ಭವತಃ-ನಿನ್ನ, ಪುಕ್ಕ - ಪ್ರಶ್ನೆಯು, ಸಂಛನ್ನ - ನಿವಾರಿಸಲ್ಪಟ್ಟಿತು, ಅತ್ರ - ಈ ವಿಷಯದಲ್ಲಿ, ವದತಃ - ಹೇಳುವ, ಮೇ - ನನ್ನ, ಸುನಿಶ್ಚಿತಂ - ಸಿದ್ದಾಂತವನ್ನು, ನಿಶಾಮಯ - ಲಾಲಿಸು, Holl ಕ್ಷುದ್ರಂಚರಂ - ಅಲ್ಲಾ ಹರಡಿ, ಹಿಂಡುಹಿಂಡಾಗಿ ಪಶುಗಳನ್ನು ಕೊಂದು ನಾನೇ ಆಹಿತಾಗ್ನಿಯು, ಸೋಮಯಾ ಜೆಯು ಎಂದು ಹೆಮ್ಮೆಗೊಳ್ಳುತ್ತಾ, ಸರ್ವೋತ್ತಮವಾದ ಕರ್ಮತತ್ವವನ್ನೇ ಅರಿಯದೆ ಮೂರ್ಖನಾದೆಯಲ್ಲಾ ! ಈಗಲಾದರೂ ಕರ್ಮಸರೂಪವನ್ನು ತಿಳಿ, ಭಗವನ್ನು ಖೆಲ್ಲಾ ಸವನ್ನು ಮಾಡುವುದಾವುದೋ ಅದೇ ಕರ್ಮವು ಆ ಭಗವಂತನಲ್ಲಿ ಅಚಂಚಲವಾಗಿ ನಿಲ್ಲು ವಬುದ್ದಿ ಯಾವುದೋ ಅದೇ ವಿದ್ಯೆಯು || ೪೯ || ಶ್ರೀ ಹರಿಯೇ ಪಣಿಗಳಿಗೆ ಆತ್ಮನು ಆತನೇ ಜಗತ್ತಿಗೆ ಕಾರಣನು. ಆತನ ಪಾದಾಶಯವೇ ಲೋಕಕ್ಕೆ ರಕ್ಷಕವು. ಅದೇ ಪ್ರಾಣಿಗಳಿಗೆ ಕ್ಷೇಮಪದವು ! ಯಾರನ್ನು ನಂಬಿದವರಿಗೆ ಸ್ವಲ್ಪವಾದರೂ ಭಯವೆಂಬ ದಿಲ್ಲವೋ, ಅವನೇ. ಪ್ರಾಣಿಗಳಿಗೆ ಪರಮಪ್ರಿಯನಾದ ಆತ್ಮನು ” ಎಂಬುದನ್ನು ಬಲ್ಲವನೇ ಜ್ಞಾನಿಯೆನಿಸುವನು. ಅಂತಹ ಜ್ಞಾನಿಯೇ ಗುರುವು, ಆ ಗುರುವೇ ದೈವವು | ೫೦ || ಆಯಾ ರಾಜೇಂದ್ರನೇ ! ನೀನು ಮಾಡಿದ ಪ್ರಶ್ನೆಗೆ ಇಂತು ಸಮಾಧಾನವನ್ನು ಹೇಳಿದೆನು.