ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಮೂವತ್ತನೆಯ ಅಧ್ಯಾಯ [ನಾಲ್ಕನೆಯ ರಜೋಮಲಾ ಗಿರಾ ಗೃರ್ಣ ಗದ್ದ ದಯಾ ಸುಕೃತಮಗಿ೨al ಪ್ರಚೇತಸಃ! ನಮೋ ನಮಃ (ವಿನಾಶನಾಯ ನಿರೂಪಿತೇದಾರಗುಣಹಯಾಯ | ಮನೋವಚೋವೇಗಪುರೊ ಜವಾಯು ಸರ್ವಾ 5 ಕ್ಷಮಾರ್ಗೋ ರಗತs ಧ್ವನೇ ನಮಃ ||೨೨| ಮುದ್ದಾ ಯಶಾಂತಾಯ ನಮಸ್ಸನಿಷ್ಠಯಾ ಮನಸ್ಯ ಪಾರ್ಥಂ # ವಿಲಸದ್ಯ ಯಾ ಯ | ನವ ಜ ತ ಸ ನಲಿದಯೇಸು ಗೃಹೀತ ಮಾಯವಾಗುಣ ವಿಗ್ರಹಾಯ || || ನಮೋ ವಿರುದ್ಧ ಸತ್ತಾಯ ಹರ ಹೊಗಳಿದರು on ಪ್ರಚೇತಸರು ಹೇಳುತ್ತಾರೆ, ಕೇಶವಿನಾಶನಾಯ ಕೃಶಗಳನ್ನು ನಾಶಗೊಳಿಸುವ, ನೀ...ಯ, ನಿರೂಪಿತ . ತಿಳುಹಿಸಲ್ಪಟ್ಟ, ಉದಾರ - ಉತ್ತಮಗಳಾದ, ಗುಣ - ಗುಣಗಳು, ಆಕ್ಷ ಯಾಯ-ಹಸರುಗಳೂ ಉಳ, ಮನೋ....ಯು-ಮನಸ್ಸಿಗೂ, ವಾಕ್ಕಿಗೂ ಮುಂದಾದ ವೇಗವುಳ, ಸರ್ವಾ ...ಗ್ರ್ರ - ಎಲ್ಲಾ ಇಂದ್ರಿಯ ದರಗಳಿಗೂ, ಅಗನೇ - ಅಗೋಚರವಾದ ಮಾರ್ಗವುಳ ನಿನಗೆ, ನವೋ? ನಮಃ - ಅನೇಕನನುಸರಗಳು |ool ಸನಿಪಯಾ - ಸ್ವರೂರಸ್ಥಿತಿಯಿಂದ, ಕುದ್ದು ಯ . ನಿರ್ಮ ಲನಾದ, ಶಾಂತಾಯ , ಶಾಂತನಾದ, ಮನಸಿ - ಮನಸ್ಸು ನಿಮಿತ್ತವಾದಲ್ಲಿ, ಅಸಂರ್ತ೦ - ವ್ಯರ್ಥವಾಗಿ, ವಿಲ...ಯ - Qತಪ್ರತೀತಿಯುಳ್ಳ, ಜಗ್ಯ..ಪು, ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯಗಳಲ್ಲಿ, ಗೃಹಿ... ಯ - ಮಯಾಗುಣಗಳಾದ ಸತ್ಪಾದಿಗಳಿಂದ ಬ್ರಹ್ಮಾದಿ ಕರಗಳನ್ನು ಪಡೆದವನಿಗೆ, ನಮಃ - ನಮಸ್ಕರವು | ೦೩ | ವಿಕುದ್ಧ ಸತ್ತಾಯ , ಕುದ್ಧ ಸತ್ತರೂಪನಾದ, ಹರಯೇ - ಪಾಪಹಾರಕ ನಾದ, ಹರಿವೇಧಸೇ - ಸಂಸಾರಕಾರಕವಾದ ಜ್ಞಾನವನ್ನುಂಟುಮಾಡುವ, ವಾಸುದೇವಾಯ - - - - - - ಗುಣಗಳನ್ನೂ, ಪಾಪಹಾರಕಗಳಾದ ದಿವ್ಯನಾಮಗಳನ್ನೂ ಹೊರಪಡಿಸಿದವನೆ ! ವಾಹ್ನ ನಸ್ಸುಗಳಿಗೆ ಅಗೋಚರನಾದವನೆ ! ಇಂದ್ರಿ ರುಗಳಿಗೆ ವಿಷಯವಾದ ಮಾರ್ಗವುಳವನ ! ನಿ ನಗೆ ನಮಸ್ಕಾರವು || ೨೨ ಸ ರೂಪವಸ್ಥಾನದಿಂದ ಪರಿಶುದ್ಧನಾಗಿ ನಿರ್ವಿಕಾರನಾದುದ ರಿಂದ ಶಾಂತನೆನಿಸಿ, ಮನಸ್ಸೆಂಬ ಉಪಾಧಿಯಿಂದ ಪದಾರ್ಥವಿಲ್ಲದಂತಯೇ ರೈತರೂಪ ವಾಗಿರುತ್ತಾ, ಈ ಜಗತ್ತಿನ ಸೃಷ್ಟಿ, ಸತಿ, ಲಯಗಳಿಗಾಗಿ, ಮಾಯಾಗುಣಗಳಾದ ಸ ತಾದಿಗಳಿಂದ ಬ ಹ ದಿಗಪಗಳನ್ನು ಪಡೆಯುವ ನಿನಗೆ ನಮಸ್ಕರವು ||೨೩|| ಶುದ್ದ ಸತಸರೂಪನೂ, ವಾ ಸಪರಿಹಾರಕನೂ, ಸಂಸಾರ ತಾರಕವಾದ ಜ್ಞಾನವನ್ನು ಕೂಡ ತಕ ವನೂ, ಸಕಲ ಭರಿಗೂ ಪಾಲಕರೂ,ಆನಂದಘನನೂ ಆದ ಕೃಷ್ಣನೆ! ನಿನಗೆ ನಮನ

  1. (೧) ವೀ, ಸ್ವರೂಪ ಜ್ಞಾನವಿಲ್ಲದಿದ್ದರೂ ಯಾರಮನಸ್ಸಿನಲ್ಲಿ, ಭಗವತ್ಪ ಸುದದಿಂದ ಪರಸ್ಪರ ವಿಲಕ್ಷಣಗಳಾದ ದೇಹಾತ್ಮಗಳ ಜ್ಞಾನವೆಂಬ ದುಂಟಾಗುವುದೋ, ಅಂತಹ ಭಕ್ತರಿಗೆ ಪ್ರಿಯನಾದವನೆಂದು ಭಾವವು, ಮನಸ್ಯಗರ್ಥವಿಲಸದ್ದಯಾತ್ಮ ನೇ, ಎಂದು, ವೀ, ಪಾಠ,

(೨) ವಿ ಶೋ | ಅನವಸ್ಥಿತಖುದ್ದೀನಾಂ ದ್ವಿತೀಯಂ ದೃಶೃತೇ ಹರೇಃ | ಸಿವಕುಸ್ಥಿತಖುದ್ದಿನಾ ಮಿದಂ ಸರ್ವಂ ಹರೇ ರ್ವಶಃ | ಸ್ಥಿರಚಿತ್ತವಿಲ್ಲದವರಿಗೆ, ಹರಿಗಿಂತ ಎರಡನೆಯ ಸ್ವತಂತ್ರವನ್ನು ಏರುವುದೆಂದೂ ಸ್ಥಿರಚಿತ್ರರಿಗೆ ಸರ್ವ ಈ ಹರಿಗಧೀನವೆಂದೂ ತೋರುವುದು.