ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಮೂರನೆಯ ಅಧ್ಯಾಯ.

[ನಾಲ್ಕನೆಯ • .. .. . •••••••••••••••••••• wwwvxbvvvvva M ನಿರೂಪಿತಾ ಮಾ 5 ನುಗೃಹಾಣ ಯಾಚಿತಃ || ೧೪ || ಮೈತ್ರೇಯಃ | ಏವಂ ಗಿರಿತು ಪ್ರಿಯಯಾ 5 ಭಿಭಾಪ್ರಿತಃ ಪ್ರಭಂಧ ಪ್ರಹರ್ಸ ಸು ಹೃತ್ರಿ ಯಃ | ಸಂಸ್ಕರಿತೋ ಮರ್ಮಭಿದಃ ಕುವಾಗಿರ್ಪ ಯಾ ನಾ ಹ ಕೆ ವಿಶ್ವಸೃಜಾಂ ಸಮಕ್ಷತಃ ||೧೫|| ಶ್ರೀಭಗವಾಃ || ತ್ರಯೋದಿ ತಂ ಶೋಭನಮೇವ ಶೋಭತೇ ಅನಾಹುತಾ ಅಪ್ಪಭಿಯಂತಿ ಬಂಧುದು! ತೇ ಯನುತ್ಪಾದಿತದೋಷದೃಷ್ಟ ಯೋ ಬಲೀಯಸಾ 5 ನಾತ್ಮ ದೇನ ಮಮೈನಾ ||೧೬|| ವಿದ್ಯಾ ತಪೋವಿತ್ತವು ರ್ವಯಃ ಕುಲೈಃ ಸತಾಂ ಗು ಜೈ ಪಜ್ಯ ರಸತ್ತಮೇತರೈಃ। ಸ್ಮತ್‌ ಹತಾಯಾಂ ಭತಮಾನ ---- --- - ------ - - - - - - - - - - - - - - - - - - ನ ಅನುಗೃಹಾಣ - ಅನುಗ್ರಹಿಸು ||೧೪| ಏವಂ - ಅಂತು, ಏಯಯಾ - ಸತಿಯಿಂದ, ಅಭಿಜಾಪ್ರಿತಃ | ಪರ್ಣಸಲ್ಪಟ್ಟ, ಗಿರಿತುಃ - ಶಿವನು, ಪ್ರಯಃ - ಪ್ರೀತಿಪಾತ್ರನಾದ, ಸುಹೃದಪಿ - ಮಿತ್ರನಾದೆರೂ, ಕ- ದಕ್ಷನು, ವಿಶಸೃಜಾ - ನವಬ್ರಹ್ಮರ, ಸಮಕ್ಷತಃ - ಎದುರಾಗಿ ರ್ಯಾ - ಯಾವ ಮಾತುಗಳನ್ನು, ಆಹಹೇಳಿದನೋ, ಮರ್ಯಚ್ಛ ದಃ - ಮರ್ಮಭೇದಕಗಳಾದ, ತರ್ಕ - ಆ ಕವಾಗಿರ್ಘ, ಕುವಾ ಆ - ಕೆಟ್ಟ ಮಾತುಗಳೆ೦ಬ, ಇರ್ವ - ಬಾಣಗಳನ್ನು, ಸಂಸ್ಕರಿತಃ - ನೆನಸಿಕೊಂಡು ಬಲಹರ್ಸ - ಹೊರಗೆ ನಗುತ್ತಾ, ಪ್ರತ್ಯದತ್ತ - ಉತ್ತರ ಹೇಳಿದನು ||೧|| ತೇ . ನಿನ್ನ ಬಂಧುಗಳು, ಬಲೀಯಸವ - ಬಲವತ್ತರವಾದ, ಅನಾತ್ಮ ಮನ - ಅಹಂಕಾರ ಮರ ದಿಂದಲೂ, ಮನ್ನಾ - ಕೊ ಭದಿಂದಲೂ, ಅನು...ಹದಿ, ಅನುತ್ಪಾದಿತ - ಆಲೋಸಿಸಲ್ಪಟ್ಟ, ದೋಷ ಗಳಲ್ಲಿ, ದೃಷ್ಟಿ ಯುದಿ - ದೃಷ್ಟಿಯಲ್ಲದವರಾದರೆ, ಅ೦ತಹ, ಬಂಧುಸು - ಬಂಧುಗಳಲ್ಲಿ, ಅನಹ ತಾ ಅಖ - ಕರೆಯಲ್ಪಡದಿದ್ದರೂ, ಅಭಿಯಂತಿ - ಹೋಗುತ್ತಾರೆ, ಎಂದ, ತಯಾ - ನಿನ್ನಿ೦ದ, ಉದಿತಂ - ಹೇಳಲ್ಪಟ್ಟ - ವಾತ, ಶೋಭನಮೇವ - ಚೆನ್ನಾಗಿಯೇ, ಕೊಛತೆ - ತೋರುವುದು ||೧೬|| ವಿ...., ಏ, ತಪಸ್ಸು, ಧ5, ರೂಪ, ಸಾಯು, ಕುಳಿ, ಇವುಗಳರೂಪಗಳಾದ, ಅಸತ್ಯಮೇತ ರೈತ - ದುಷ್ಯರಲ್ಲಿ ಲೋಪಗಳಾಗಿ ಪರಿಣಮಿಸುವ, ಪಲ್ಟಿ - ಆರಾದ, ಸತಾಂ - ಸಾಧುಗಳ, ಗುಗೈ , ಗುಣಗಳಿವೆ, ಸ್ಮ - - - - - - - - - - - ---- ----- ------ ರಿಂದ ನನ್ನ ಬಿನ್ನಪವನ್ನು ಲಾಲಿಸಿ ಅನುಗ್ರಹಿಸು || ೧೪ || ಅಯ್ಯಾ ವಿದುರನೆ ? ಇಂತು ಘ೧ಪ್ರಿಯಳಾದ ಸತೀದೇವಿಯು ಬೇಡಿಕೊಳ್ಳಲು, ಅದನ್ನು ಕೇಳಿದೊಡನೆ ಪರಶಿವ ಮ ರ್ತಿಯು ಆಕೆಗೆ ಅ ಕೃಂತಪ್ರಿಯನಾದರೂ ತನ್ನ ಮಾವನಾದ ದಕ್ಷನು ಸಕಲ ಪಜೇಶರರ ಎದುರಾಗಿ ನುಡಿದ ದುರ್ಭಾಶ್ನೆಗಳೆಂಬ ವಜಪ್ರಹಾರಗಳನ್ನು ನೆನದು, ಕೋಪಾಗ್ನಿಯು ಭುಗಿಲ್ಲನೆ ಪ್ರಜಲಿಸಿದರೂ, ಸೈರಿಸಿಕೊಂಡು ನಸುನಗುತ್ತಾ ನುಡಿದನಂತೆಂದರೆ !!೧ಾಗಿ ಎಲೆ ವಿಶಾಲವತಿಯಾದ ಸತಿಯ ! ಯಾವ ಬಂಧುಗಳು ದುರಹಂಕಾರದಿಂದ ಇಲ್ಲದ ದೋಷಗ ಳನ್ನು ಹುಟ್ಟುಗಟ್ಟಿಕೊಂಡು ದೂರುವುದಿಲ್ಲವೋ, ಅಂತವರಮನೆಗೆ ನೀನು ಹೇಳಿದಂತೆ ಕರೆಯ ದಿದ್ದ ರೂ ತೆರಳಬೇಕೆಂಬುದು ಉಚಿತವೇ ಸರಿ || ೧೬ | ವಿದ್ಯೆ, ತಪಸ್ಸು, ಧನ, ರೂಪ, ಸಾಯ, ಕುಲ ಈ ಆರೂ ಮಹಾತ್ಮರಲ್ಲಿ ಗುಣಗಳೆನಿಸಿದರೂ, ಈ ಗುಣಗಳ ದುರಾತ್ಮರ ಲ್ಲಿ ದೋಷಗಳಾಗಿ ಪರಿಣಮಿಸುವುವು. ಆದುದರಿಂದ ದುಷ್ಟರಾದವರೀ ವಿದ್ಯಾದಿ ಮದಗಳಿಂದ ಮೈಮರೆತು ಗರ್ವಪರ್ವತವನ್ನೇರಿ ಕಣ್ಣು ಕಾಣದೆ ಹಿರಿಯರನ್ನೆಷ್ಟು ಮಾತ್ರವೂ ಗೌರವಿ -~ ~ ~