ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೨ ಮೂವತ್ತನೆಯ ಅಧ್ಯಾಯ [ನಾಲ್ಕನೆಯ r+ + ++vvvv"

  • *
  • *
  • *

-

  • -

• • • • • 4 v • • • • •• v

  1. #

೪ + -

  1. -

" S +

ನೋ ವೇದ ನಾ ಶಿಪಃ ? || ೨೯ || ಅಸಾವೇವ ವರೋsಸ್ಮಾಕ ವಿಾಪ್ಪಿತೋ ಜಗತಃ ತೇ ! | ಪ್ರಸನ್ನ ಭಗರ್ವಾ ಯೇಷಾ ಮಪವರ್ಗಗುರು ರ್ಗ ತಿಃ | xoll ವರಂ ವೈಣಿವಕಥಾಮಿ ನಾಥೆ ! ತತ್ಪರತಃ ಪರಾತರ್ನಹೂಂ ತ ದಿಭೂತೀನಾಂ ಸೋsನ೦ತ ಇತಿ ಗೀಯಸೇ ||೧l! ಪಾರಿಜಾತೇso ಜಸ ಲಬ್ಬಿ ಸಾರಂ ಗೋನ್ ನ ಸೇವ ತೇ | ತದಂಭ್ರಮೂಲ ಮಾಸಾಧ್ಯ ಸುಕ್ಷ ಕ್ಕಿಂಕಿಂ ವೃಣೀಹಿ ? ||೨|| ಯಾವ ಮಾಯಯಾ ಸೃಷ್ಣಾ ಭವವು ಇಹ ಕರ್ಮಭಿಃ | ತಾವ ವತ್ನ ಸಂಗಾನಾಂ ಸಂಗಃ ಸ್ಟಾ - ---


- -- ಈಹತಾಂ - ಬಯಸುವ, ಭೂತಾನಾಂ - ಪಾಣಿಗಳ, ಅಂತರ್ದೃದಯ, ಹೃದಯದಲ್ಲಿ, ಅಂತರ್ಹಿತಃ - ಅಂತರ್ಯಾಮಿಯಾಗಿ ನೆಲಸಿರುವನೀನು, ನಃ - ನವ್ಯ, ಆಪಃ - ಕೋರಿಕೆಗಳನ್ನು , ಕಸ ಈ - ಹೇಗೆ, ನವೇದ - ತಿಳಿಯುವುದಿಲ್ಲ | ೦೯ | ಜಗತಃಪತೆ - ಜಗದ್ದುರುವೆ ! ಯಪಂ - ಯಾರಿಗೆ, ಆಪವರ್ಗಗುರುಃ - ಮುಕ್ತಿ ಮಾರ್ಗವನ್ನು ತೋರುವ, ಗತಿಃ - ಮೂಕ ಸ್ವರೂಪನಾದ, ಭಗವಾ-ಭಗ ವಂತನು, ಪುಸನ್ನ... - ಪ್ರಸನ್ನ ನಾದ, ಅಸು ಕಂ - ನಮಗೆ, ಅಸಾವೇವ - ಇದೇ, ಇಬ್ಬತಃ - ಇಷ್ಮವಾದ ವರಃ - ವರವು | do ನಾಥ - ಸ್ವಾಮಿಯ ! ಅಥಾಪಿ - ಆದರೂ, ಪರತಃ - ಅಕ್ಷರ ಕ್ಕಿಂತಲೂ, ಏರಾತ್ - ೮.೯ವನಾದ, ಕ್ಷೇತ್ರ - ನಿನ್ನಿ೦ದ, ವರಂ - ವರವನ್ನು, ವೃಣೀಮಹೇ-ವರಿ ಸುವವು, ಆದರೆ ತಪ್ಪಿಯೂ ತೀಕ೦ - ನಿನ್ನ ಸಂಪತ್ತುಗಳಿಗೆ, ಅಂತಃ - ಕೊನೆಯು, ನಹಿ.ಇಲ್ಲವ ಸಃ - ಆ ನೀನು, ಅನಂತಇತಿ - ಅನಂತನೆಂದು, ಗೀಯಸ - ಹೊಗಳಲ್ಲ ಡುತ || ೩೧ | ಸಾರಂಗಛ ಮರವು, ಅಂಜಸ - ವೇಗ, ಪಾರಿಜಾತ - ಪಾರಿಜಾತವು, ಅಬ್ಬೆ - ದೊರೆತಾಗ, ಅನೃತ್ - ಮತ್ತಾವುದನ್ನೂ, ನಸೇವತೇ - ಸೇವಿಸುವುದಿಲ್ಲ, ಮೃದಂ....ಲಂ - ನಿನ್ನ ಪಾದಮಲವನ್ನು ಸಾಕ್ಷಾತ್ಪ್ರತ್ಯಕ್ಷವಾಗಿ, ಆಸು - ಹೊಂದಿ, ಕಿಂಕಿಂ - ಏನನ್ನು, ವೃನವಹಿ - ವರಿಸುವೆವು ||೩|| ತ್ರ ತಿಳಿಯದಿರುವವೆ ?11 ೨೯!!ಆದರೂ ನಮ್ಮಿಂದಲೇ ಹೇಳಿಸಬೇಕೆಂದಿರುವೆಯಾದರೆ ಹೇಳು ವವು. ಎಲೈ ಜಗನ್ನಾಥನೇ ! ಮುಕ್ತಿನಾಯಕನೂ, ಮೋಕ್ಷಸರೂನೂ, ಆದ ನೀನು ಪ್ರಸನ್ನನಾದುದೇ ನಮಗೆ ಬೇಕಾದ ಮುಖವರವು ||೩೦|| ಆದರೂ ನಿನ್ನ ಆಜ್ಞಾನುಸಾರ ವಾಗಿ ಪರಾತ್ಪರನಾದ ನಿನ್ನಿಂದ ವರವನ್ನು ಬೇಡುವವು. ಆದರೆ ಕೇಳಿದ ವರ್ಗಗಳನ್ನು ಕೂ ಡುವುದಕ್ಕೆ ನೀನು ಶಕ್ತನಾಗಿದ್ದರೂ, ನಿಮ್ಮ ವಿಭೂತಿಗಳಿಗೆ ಪಾರವಿಲ್ಲದ ದರಿಂದ ನೀನು ಅ ನಂತನೆನಿಸಿಕೊಂಡಿರುವೆ. ಇ', ತಹ ನಿನ್ನಲ್ಲಿ ಯಾವ ವರಗಳನ್ನು ಬೇಕ ನಾವರಿಯ ವು ||೩೦ll ಆದರೂ ಭರವು ಪಂಜಾತಪುಪ್ಪದ ಮಕರಂದವನ್ನು ಸವಿದಬಳಿಕ ಮ ತಾವ ಪುಷ್ಪವನ್ನೂ ಎಂತು ಬಯಸುವುದಿಲ್ಲವೋ, ಅಂತು ನಿನ್ನ ಪಾದಮೂಲವನ್ನಾಶ ಯಿಸಿದ ನಾವು ಮತ್ತಾವ ವರವ ಬೇಡಲಾರೆವು. ಒಂದುವೇಳೆ ಬೇಡಿದರೆ, ಮನೋರ ಥಗಳಿಗೆ ಪಾರವಿಲ್ಲದುದರಿಂದ ಏನೇನನ್ನು ಬೇಡಬಹುದು ? ಬೇಡಿದರೂ ತುಚ್ಛವಿಷಯಗ ೪ಂದಾಗತಕ್ಕುವೇನು? ಆದುದರಿಂದ, ಇಷ್ಟು ಮಾತ್ರ ನಮಗೆ ವರವನ್ನು ದಯಪಾಲಿಸು ನಾವು ನಿನ್ನ ಮಾಯೆಯಿಂದ ಮೋಹಿತರಾಗಿ ಎಲ್ಲಿಯವರೆಗೆ ಈ ಜನನ ಮರಣರೂರ