ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಧ್ಯಾಯ [ನಾಲ್ಕನೆಯ wwwwwww =- =- -


- - - - - ಸಮೃದ್ಧಿಭಿಃ ಪೂರುಷಬುದ್ದಿ ಸಾಕ್ಷಣಾಂ | ಅಕಲ್ಪ ಏಪಾ ಮ ಧಿರೋಢು ಮಂಜಸಾ ಪದಂ ಪರಂ ದೇಯಥಾ ಸುರಾ ಹರಿಂ ||೨oll ಪ್ರತ್ಯು ದ್ಮ ಪಶಯಣಾಭಿವಾದನಂ ವಿಧೀಯತೇ ಸಾಧು ಮಿಥ ಸ್ಟು ಮಧ್ಯಮೇ! | ಪಾಕ್ಸ್ ಪರ ಪುರುಷಾಯ ಚೆ ತಸಾ ಗುಹಾಶ ಯಾದೈವ ನ ದೇಹಮಾನಿನೇ ||೨೨|| ಸತ್ಯಂ ವಿಶುದ್ದಂ ವಸುದೇವ ಶಬ್ದ ತಂ ಯದೀಯ ತೇ ತತ್ರ ಪುವಾ ನಗಾವೃತಃ | ಸಚ ರ್ತ ಭಗರ್ವಾ ವಾಸುದೇ ಸಾವಚ್ಛವಾನೇನ - ಸುಡಲ್ಪಡುತ್ತಿರುವ, ಹೃದು - ಮನಸ್ಸಿನಿಂದ, ಆತುರೇ೦ದ್ರಿಯಃ-ವ್ಯಥೆಗೊಂಡ ಇಂದ್ರಿಯಗಳುಳ್ಳವನಾಗಿ, ಪೂರು..ಣಾಂ, ಈರುಷ - ಜೀವನ, ಬುದ್ಧಿ - ಮನಸ್ಸನ್ನು , ಸಾಕ್ಷಿಣಾಂ - ತಿಳಿ ದಿರುವ ಏಷಾಂ - ಈ ಮಹಾತ್ಮರ, ಸಮೃದ್ಧಿಭಿಃ - ಪುಣ್ಯ ಕೀರ್ತಿ ಮೊದಲಾದವುಗಳಿಂದ, ಪರಂ - ಶ್ರೇಷ್ಠ ಎಂದ, ಪದ) - ಸ್ಯಾನವನ, ಅರಿರೊಧುಂ - ಹೊಂದುವುದಕ್ಕೆ, ಅಕಿ೦ಸಿ - ಅಸಮರ್ಥನಾದರೂ ಅಸು - ರಾಕ್ಷಸರು, ಹರಿಯಥಾ - ವಿಷವನ್ನೂ ಕುದಿಯಲ್ಲಿ, ಕರಂದ್ರೆ" - ದೋಷವನ್ನು ಮಾತ್ರ ಬೆಳೆಯಿಸುತ್ತಿರುವನು ||೧|| ಹಸುಮಧ್ಯಮ - ಎಲೆವ ಹದಿಮೆ ! ವಿಥಃ - ಜನರಿಂದ ಪರಸ್ಪರವಾಗಿ ಮಾಡಲ್ಪಡುವ, ಪತ...ನಂ, ಎದುರುಗೊಳ್ಳುವುದು, ವಿಧೇಯರಾಗುವುದು, ನಮಿಸುವುದು, ಇವು, ಈ ಜ್ಞ8 - ಮಹಾತ್ಮ ರಿ೦ದ, ಚೇತಸ - ಮನಸ್ಸಿನಿಂದ, ಗುಹಾರಾಯ- ಅ೦ತಾ ಮಿಯಾದ, ಸಂಸ್ಕೃತಿ ಪುರುಷಾಯವ - ಪರಮಾತ್ಮನಿಗೇ, ಸಾಧು - ಚೆನ್ನಾಗಿ, ವಿಧೀಯತೆ - ಮಾಡುವುವು, ದೇಹಮಾನಿ. - ದೇಹಾಭಿಮಾನವುಳ್ಳವರಿಗೆ, ನ- ಮಾಡಲ್ಪಡುವುದಲ್ಲ || roll ಯತ್ .ಯಾವ ಕಾರಣ, ತತ್ರ-ಅಲ್ಲಿ, ಪುರ್ವಾ, ಭಗವಂತನು, ಅಪಾವೃತಃ - ಆವರಣರಹಿತನಾಗಿ ಈ ತೇ - ಕರುವನೊ?, ತತ್ , ಆ ಕಾರಣದಿಂದ, ವಿಶುದ್ದಂ - ರಜಸ್ತ ವಸ್ತುಗಳಿಂದ ತಿರಸ್ಕೃತವಾಗದ, ಸತ್ಸಂ - ಸತ್ರಪ್ರಧಾನವಾದ ಮನಸ್ಸು, ವಸುದೇವ ಕಜ್ಜಿ ತಂ - ವಸುದೇವನೆಂದು ಕರೆಯಲ್ಪಡುವುದು, ರ್ಸ್ಕಿಸ - ಸಮಯವಾದ ಆ ಮನಸ್ಸಿನಲ್ಲಿ -- - --- ------- - - - - - - - ಅಸೂಯಾಳುವಾ ದುದರಿಂದ, ಅಹಂಕಾರಾದಿಗಳನ್ನುಳಿದು ಪ್ರಕೃತಿ ಪ್ರರುಷಾದಿತತ್ರಗಳ ಯಾ ಥಾತ್ಮವನ್ನು ಬಲ್ಲ ಮಹಾತ್ಮರ ಪದವಿಯನ್ನೇರುವುದಕ್ಕೆ ಅಸಮರ್ಥನಾದರೂ, ನಿರಂತ ರವೂ ಸಂಕಟಪಡುತ್ತಾ ದೈತ್ಯರು ದೈಾರಿಯಾದ ವಿಷ್ಣುವನ್ನು ದೈಪ್ಪಿಸುವಂತೆ, ಸಾ ಧುಗಳನ್ನು ದ್ವೇಷಿಸುತ್ತಲೇ ಇರುವನಗಿ ೨೧ll ಎಲೆ ಮಡದಿಯ ! “ನೀನು ಪ್ರತ್ಯುತ್ಥಾನಾ ಭಿನಂದನಾದಿಗಳನ್ನು ವಾತದುದರಿಂದ ದಕ್ಷನು ದ್ವೇಷಿಸುವನ?' ಎಂಬೆಯೇನೋ ? 'ಮ ರೈಾದಾ ವಿಷಯದಲ್ಲಿ ಸಾಧುಗಳಿಗೂ ಸಾಧಾರಣ ಜನರಿಗೂ ವ್ಯತ್ಯಾಸವುಂಟು. ಸಾಧಾರಣ ಜನರು ಅಭ್ಯಾಗತರು ಬಂದಾಗ ಪರಸ್ಪರವಾಗಿ ವಾಕ್ಯಾಯಗಳಿಂದ ಪ್ರತ್ಯುತ್ತಾನಾದಿಗ ಳನ್ನು ಮಾಡುವರು. ಸಾಧುಗಳು ಮನಸ್ಸಿನಿಂದಲೇ ಅವರಲ್ಲಿ ಅಂತರಾಮಿಯಾಗಿ ನೆಲೆಗೊಂ ಡಿರುವ ಪರಮಾತ್ಮನಿಗೆ ಪ್ರತ್ಯುತ್ಸಾನ, ವಿನಯ, ವಂದನಾದಿಗಳನ್ನು ಮಾಡುವರೇ ಹೊರತು, ದೇಹಾಭಿಮಾನವುಳ ಸಂಸಾರಿಗೆ ಮಾಡಲಾರರ, ||೨೨|| ರಜಸ್ತಮಸ್ಸುಗಳಿಂದ ವಿಶ್ರವಾಗ ದೆ, ಶುದ್ಧ ಸತ್ತ ಪ್ರಧಾನವೆನಿಸಿ, ಸ್ವಪ್ರಕಾಶನಾದ ಭಗವಂತನ ನಿರಾವರಣವಾದ ಸಾಕ್ಷ ತಾರಕ್ಕೆ ನೆಲೆಯೆನಿಸಿರುವ ಚಿತ್ರವೇ 'ವಸುದೇವನೆಂದು ಕರೆಯಲ್ಪಡುವುದರಿಂದ, ಅಂತ ಹ ನನ್ನ ಮನಸ್ಸಿನಲ್ಲಿಯೇ ಇಂದ್ರಿಯಾಗೋಚರನೂ ಸಪ್ರಕಾಶನೂ ಅಚಿಂತ್ಯವಹಿವನೂ