ಓಂನಮಃ ಪರಮಾತ್ಮನೇ -ಅಥ ಸಂಚಮೋಧ್ಯಾಯಃ ಮೈತ್ರೇಯಃ || ಭವೇ ಭವಾನ್ನಾ ನಿಧನಂ ಪ್ರಜಾಪತೇ ರಸತಾ ಯಾ ಅವ ಗವ್ವ ನಾರದಾ | ಸ ಪಾರ್ಸ ದಸೈನಂಚ ತದಧ ರರ್ಭುಖಿ ವಿದ್ರಾವಿ ತಂ ಕೋಪ ಮವಾರ ಮಾದಧೇ ||೧|| ಕುದ್ದ ಸ್ಪುದಪ್ರೊಪ್ಪ ಪುಟ ಸ್ಪ ಧೂರ್ಜಟಿ ಜಟಾಂ ತಟದ ಸಮೋಗ್ರರೆ ಚಿಪಂ | ಉತ್ತ ರುದ) ಸಹಸೂತಿ ತೆ ಹರ್ಸ ಗಂಭೀರನಾದೆ ವಿಸರ್ಜ ತಾಂ ಭುವಿ |೨|| ತತೋ ತಿಕಾಯ ಸ್ತನುವಾ ಸ್ಪರ್ಶ ದಿವಂ ಸಹಸ್ರಬಾಹು ರ್ಘನರುಕ್ = r --- -- vy ಪಂಚಮಧ್ಯಾಯಂ ಕಂದ!! ಸತಿ ನುಡಿದುದ ನಾ ಕರ್ಣಿಸಿ | ಶಿತಿಕಂಠ ಕೀರಭದ್ರನು ಸೃಷ್ಟಿಸುತ | ಖತಿಯಿಂದ ದಕ್ಷನಂ ಸಂ | ಹೃತಿಗೈಸಿದ ಚರಿತವಿಲ್ಲಿ ಹೇಳಲ್ಪಡುಗುಂ ||| ಭವಃ - ಶಿವರು, ನರ ದಾತ - ನರದವನಿಯಿ೦ದ, ಸಜಿಪ ತೆ:- ದಕ್ಷನಿಂದೆ, ಅಸತ್ಯತ ನಿಯಾ, ಅವಮಾನಗೊಳಿಸಲ್ಪಟ್ಟ, ಭವಾನಾ - ಸತಿ ದೇಸಿಯು, ನಿಧನು- ಮರಣವನೂ, ಸಸರ್ಷದ ನ೦. ತನ್ನ ಸಮಥಗಣಗಳ ಸೆನೆ ಬು, ತದ (ರಭು ಭಿಃ - ಆ ದಕ್ಷನ ಯುಜ ದಲ್ಲಿ ಜನಿಸಿದ ಖಗಳುಗಳಿಂದು ಇದಾ ವಿತಂ ಓಡಿಸಲ್ಪಟ್ಟ ದನ್ನೂ, ಆವಗ - ೩೪ ದು, ಅಪಾರಂ - ಅಧಿಕ ವೆದ, ಕೋಸಂ - ಕೊ೦ ಫವನ್ನು, ಆದಧೆ? - ಪಡೆದನು !!!! ರುದ್ರ - ಿ ವನ ಪಡೆದ, ಸಧ ರ್ಜ ಹಿಟ8- ಆಶಿವನು, ಈ 8ಕಪಗೊಂಡ, ಸದಸ್ಯೆ ಏಪಟಃ - ತುಟಿಯನ್ನು ಕಡಿಯುತ್ತಾ, ತಿ...ಪಂ, ತಟದ್ದು - ವಿದ್ಯುತಾಗ್ನಿಯ, ಸಟಾ- ಐಲೆ೯೦ ಉಗ್ರ - ಭಯಂಕರವಾದ ' ಚಿಪಂ - ಕುಲತಿಯುಳ್ಳ, ಬಟಾಂಜಡೆಯನ್ನು, ಉA - ಕಿ, ಗಂಭೀರನಾ ದಃ - ಗಂಭೀರಸ್ಪರವುಳ್ಳವನಾಗಿ, ಇರ್ಸ : ನಗುತ್ತಾ 10 - ಆಜಡೆಯನ್ನು, ಭುವಿ - ಭೂಮಿಯಲ್ಲಿ ಏಸಸರ್ಜ - ಬಿಸುಟನು || ol 28 , ಆಜಡೆಯಿಂದ ಆತಿ ಕಾಯಃ - ತೋರವಾದ ಮೈಯುಳ್ಳ, ನುವಾ - ಕರಿರದಿಂದ, ದಿವಂ - ಆ೦ತರಿಕ್ಷವನ್ನು , ಸ್ಪರ್ಶ - ... ........ --ಐದನೆಯ ಅಧ್ಯಾಯವೀರಭದ್ರನು ಜನಿಸಿ ದಕ್ಷನನ್ನು ಸಂಹರಿಸಿದುದುಆನಂತರದಲ್ಲಿ ಮೈತ್ರೇಯನು ವಿದುರನನ್ನು ಕುರಿತು ಹೇಳುತ್ತಾನೆ. ತರುವ ಯ ಆತ ಪರಮೇಶ್ವರನು, ತನ್ನ ಮಡದಿಯಾದ ದಾಕ್ಷಾಯಣಿಯು ದಕ್ಷನಿಂದ ಅವಮಾನಿತಳಾ ಗಿ ಮಡಿದುದನ್ನೂ, ಆ ದಕ್ಷಯಜ್ಞದಲ್ಲಿ ಜನಿಸಿದ ಖರು ಭ7.ಳೆಂಬವರು ತನ್ನ ಕಡೆಯವರನ್ನು ಹೊಡೆದು ಅಟ್ಟ ದುದನ್ನೂ,ನಾರದಮುನಿಯಿಂದ ತಿಳಿದು ಅತ್ಯಂತ ಕ್ರುದ್ಧನಾದನು ||oll ಆಗ ಆರದ್ರನು ಅಪಾರವಾದ ಕೊಧದಿಂದ ತುಟಿಯನ್ನು ಕಡಿಯುತ್ತಾ, ಸಿಡಿಲ ಬೆಂಕಿಯ ಜಾಲೆಯಂತೆ ಭಯಂಕರವಾಗಿರುವ ತನ್ನ ಒಂದು ಜಡೆಯನ್ನು ಕಿತ್ತು, ಗಂಭೀರನಾದದಿಂದ ಅಟ್ಟಹಾಸಮಾಡುತ್ತಾ, ಆ ಜಡೆಯನ್ನು ನೆಲಕ್ಕೆ ಬಡಿದನು ||೨ll ತತ್ತರೆ ಕ್ಷಣದಲ್ಲಿಯೇ ಪರ್ವತ
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೬೨
ಗೋಚರ