ಐದನೆ ಯ ಅಧ್ಯಾಯ. [ನಾಲ್ಕನೆಯ , , , , , , , , , • • •••• . . . . .. .. ತದಾ ತ್ಯಾ ನ ಮುಸಂಗರಂಹಶಾ ಮಹೀಯಸಂ ತಾತ ! ಸಹ ಸೃಹಿಪ್ಪುಂ | ಅನೀಯಮಾನ ಸ್ಪತು ಮುದ್ರಾ ರ್ಪದ್ಯೆ ರ್ಶೃ ಶಂ ನದಗ್ನಿ ರ್ವೈನದ ತುಭ್ರ ವಂ | ಉದ್ದ ಕೂಲಂ ಜಗದಂತಕಾಂತಕಂ ಸಪಾದ್ರವ ದೋಷಣಭೂ ಪ್ರಣಾಂತ್ರಿ: ||೩|| ಅರ್ಥಜೋ ಯಜಮಾನ ಸೃದಸಾ ಕಕುಭೋದೀ ಬ್ಯಾಂ ಪ್ರಸವಿಾಕ್ಷ ರೇಣo 1 ತಮಃ ಕಿಮೇತ ತ ತ ಏತದ್ರಹೋ೮ಭೂ ದಿತಿ ದಿಜಾ ದ್ವಿಜಪ, ದದ್ಧ೭!! ವಾತಾ ನವಾಂತಿ ಸಹಿಸಂತಿ ದಸ್ತವಃ ಪ್ರಾಚೀನಬರ್ಹಿ ಜೇರ್ವತಿ ಹೋಗ್ರ ದಂಡಃ | ಗಾವೋ ನಕಾಂತ ಇದಂ ಬಲವನ್ನು ದರ, ಸಹಿಷ್ಣುಂ - ಸೈರಿಸತಕ್ಕವನನ್ನಾಗಿ, ಮೇನೇ - ತಿಳಿದನು !!! ಸತು . ಆತನು, ಭೈಶಂ - ಬಹಳವಾಗಿ, ನಮ್ಮ - ಗರ್ಜಿ ಸುತ್ತಿರುವ, ರುದ್ರವರ್ಷ ದೈಃ - ಶಿವ ಭಟರಿಂದ, ಅನ್ಸಿಯವನ - ಹಿಂಬಾಲಿಸಲ್ಪಟ್ಟ ವನಾಗಿ, ಸುಭೈರವಂ - ಬಹಳ ಭಯಂಕರವಾಗಿ ವ್ಯ ನದತ್ - ಆರ್ಭಟಿಸಿದನು, ಸಃ - ಅವನ್ನು ಜಗ... ಕಂ, ಲೋಕಕ್ಕೆ ಅಂತಕನಾದ ಯಮನಿಗೂ ಮೃತ್ಯು ವಾಗಿರುವ, ಲಂ - ಶೂಲವನ್ನು, ಉದ್ಯವೇ - ಎತ್ತಿಕೊಂಡು, ಘೋಪ .. - ಶಬ್ದ ಮಾಡುತ್ತಿ ರುವ ಕಾಲ್ಕಡಗ ಮೊದಲೆ೬ದ ವಡವೆಗಳನ್ನು ಕಾಲಲ್ಲಿಟ್ಟುಕೊಂಡು, ಪಾವುವತ್ - ಓಡಿದನು ||೩11 ಆಥ - ಬಳಿಕ ಋತ್ವಿಜಃ - ಋತ್ವಿಜರು, ಯಜಮಾನನ್ನು, ಸದಸ್ಯ - ಸಭಾಸದರು, ಉದೀಚ್ಯಂ - ಉತ್ತರದ ಕಕುಭಿ - ದಿಕ್ಕಿನಲ್ಲಿ, ಒಣಂ - ಧೂಳಿಯನ ಸಮಿಾಕ್ಷ ಕಂಡು, ಎತತ್ - ಇದು, ತಮಃ ಕಿಂಕತ್ತಲೆಯ ? ಏತದ್ರಜ - ಈ ಗೂಳಿಯು, ಕಿವಭೂತ - ಏತ ಆಯಿತು ? ಇತಿ - ೦ದು, ಜಾತಿಬ್ರಾಹ್ಮಣರು, ದೀಪದ - ಟ್ರಾಹ್ಮಣ ಪತ್ನಿಯರೂ, ದದ್ದು - ಯೋಚಿಸಿದರು R೭|| ವಾತಾಃ - ಬಿರುಗಾಳಿಗಳು, ನವಾಂತಿ , ಸುವುದಿಲ್ಲ ಉಗ್ರದಂಡ - ಕೂರವಾಗಿ ದಂಡಿಸುವ, ಪಚೀನ ಬರ್ಹಿ 8ಪyಚೀನ ಬರ್ಹಿಯಂಬ ರಾಜನು, ಜೀವ - ಬದುಕಿರುವನು ಆದುದರಿಂದ, ದಸ್ತವಃ - ಕಳ್ಳರು, ನಸಂತಿ - .. . . . . . . . ... ..... .... - , ದನು !!!! ಅ೦ತಾಗತಿವೆತ್ತು ಭಯಂಕರವಾಗಿ ಆರ್ಭಟಿಸುತ್ತಿರುವ ಪ್ರಮಥಗಣಗಳಿ೦ದೆ ಡಗೂಡಿ, ಬ್ರಹ್ಮಾಂಡ ಕಟಾಹವು ಬಿರಿಯುವಂತೆ ಅಬ್ಬರಿಸುತ್ತಾ, ಸರ್ವರಿಗೂ ಮೃತ್ತುವೆನಿ ಸಿರುವ ಯಮನಿಗೂ ವ್ಯತ್ಯುವಾಗಿ ತೆರುವ ಶೂಲಾಯುಧವನ್ನು ಎತ್ತಿಕೊಂಡು, ಕಾಲ್ಯ ಡಗಗಳು ಝಣಝಣಿಸುವಂತೆ ಹೆಜ್ಜೆಗಳನ್ನಿಡುತ್ತಾ, ದಕ್ಷಿಣದಿಕ್ಕಿಗೊಡಿದನು !!!! ಅತ್ಯ ಯಜ್ಞಶಾಲೆಯಲ್ಲಿರುವ ಬೈಗುವೇ ಮೊದಲಾದ ಮಜರು, ಜವಾನನಾದ ದಕ್ಷನು ಸಭೆಯಲ್ಲಿ ನೆರೆದಿರುವ ಜನರು ಇವರೆಲ್ಲರೂ, ಅಕಸ್ಮಾತ್ತಾಗಿ ಉತ್ತರ ದಿಕ್ಕಿನ ಹಬ್ಬು ತಿರುವ ಧೂಳಿಯ ಗಾಳಿಯನ್ನು ಕಂಡು, ಇದೇನು ಕತ್ತಲೆಯು ಕವಿಯು " ಹುದೆ? ಅಲ್ಲ. ಧೂಳಿಯು ಹಬ್ಬುತ್ತಿರುವುದು. ಇಂತು ಧೂಳಿಯೇಳುವುದಕ್ಕೆ ಕಾರಣವೆ ಇರಬಹು ದು ? ಎಂದು ಅಲ್ಲಿಯ ಬ್ರಾಹ್ಮಣರೂ, ಅವರ ಪತ್ನಿಯರೂ ಸಹ ಯೋಚಿಸುತ್ತಿಗೆ ೬|| ಬಿರುಗಾಳಿಗಳು ಬೀಸುತ್ತಿರುವುದಿಲ್ಲ. ದುಷ್ಟ್ಯಶಿಕ್ಷಕನಾದ ನಮ್ಮ ಪ್ರಾಚೀನ ೨೯ ಮ ಹಾರಾಜನು ದೇಶವನ್ನಾಳುತ್ತಿರುವುದರಿಂದ ಕಳ್ಳಕಾಕರಿಲ್ಲ. ಆಕಳುಗಳ ಓಡಿ ಬರುತ್ತಿರು ವುದಿಲ್ಲ. ಅಂತಾದರೂ ಹೀಗೆ ಧೂಳಿಯೇಳುವುದಕ್ಕೆ ಕಾರಣವೇನು ? ಜಗತ್ತಿಗೀಗಲೇ ಪ್ರಳಯವೇನಾದರೂ ಸಂಭವಿಸಿರಬಹುದೆ ? Ily! ಈರೀತಿಯಾಗಿ ಎಲ್ಲರೂ ಮಾತನಾಡಿಕೊಳ್ಳು
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೬೪
ಗೋಚರ