ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಆರನೆಯ ಅಧ್ಯಾಯ. [ನಾಲ್ಕನೆಯ ಯಃ ||೨೫|| ಜಹಾವೈತ ಜ್ವರ ರ್ಸ್ವ ದಕ್ಷಿಣಾಗ್ರಾ ವನರ್ಪಿತಃ | ತದ್ಧ ವಯಜನಂ ದಗ್ಗಾ 3 ಪಾತಿ ದ್ದು ಈ ಕಾಲಯ |೨೩|| -ಇತಿ ಪಂಚಮಾಧ್ಯಾಯಃ a ಓಂನಮಃ ಪರಮಾತ್ಮನೇ -ಅಥ ಪಧ್ಯಾಯಃಮೈತ್ರೇಯಃ|| ಅಥ ದೇವಗಣಾ ಸ್ಪರ್ಧೆ ರುದ್ರಾನೀಕೃತಿ ಪರಾಜಿತಾಃ! ಈ ಲ ಪಟ್ಟ ಸ ನಿ೩ಂಶಗದಾ ಪರಿಘ ಮುದ್ಧ ರೈಃ fall ಸಂಛನ್ನ ಭಿನ್ನ ಸರ್ವಾಂಗಾ ಆದುವು |೨೫|| ಅವತಃ -ಕೋಪಗೊ೦ಡವನಾಗಿ, ಏತಚ್ಚಿರಃ, ಈ ತಲೆಯನ್ನು, ರ್ಪ ದಕ್ಷಿಣಾಗಆ ದಕ್ಷಿಣಾಗ್ನಿಯಲ್ಲಿ, ಜಹಾನ . ಸುಟ್ಟ ನು, ತಾ - ಆ, ದೇವಯಜನಂ-ದೇವಯಾಗವನ್ನು, ದಣ್ಣಾ - ಸುಟ್ಟು, ಗುಹ್ಯ ಕಳಯಂ - ಕೈಲಾಸಕ್ಕೆ, ಪ್ರತಿಪತ್ - ಹೊರಟುಹೋದನು ೧೬|| -ಪಂಚಮಾಧ್ಯಾಯಂ ಸಮಾಪ್ತಂ -ಪಾಧ್ಯಾಯಂ ಕಂದಗಿ ಸುರಗಣದೊಡನಾ ಕತಕೃತಿ | ತರಳುತೆ ಕೈಲಾಸವಾಸಿಯಂ ಮನ್ನಿಸಿ ಸು | ದರದಿಂ ನುತಿಸುತೆ ದಕ್ಷನ | ಹರಣವ ಬದುಕಿಸಿದ ಚರಿತ ಮೊರೆಯಲ್ಪಡುಗುಂ || ಮೃತ್ಯ ನು ಹೇಳುತ್ತಾನೆ, ಅಥ - ೩ಳಿಕ, ದೇವಗಣಾಃ - ದೇವನಹಗಳು, ಸರ್ವ - ಎಲ್ಲ ರೂ, ರುದ್ರಾಕ್ರಳ - ರುದ್ರನ ಭಟರಿಂದ, ಕೂಲ...ರೈ, ಶೂಲ, ಪಟ್ಟಸ, ಖಡ್ಡ, ಗದಾ, ಬರಿಘ, ಮು ರರ, ಇವುಗಳಿಂದ, ಪರಾಜಿತಾಃ-ಸೋಲಿಸಲ್ಪಟ್ಟು, ಸಂಟಿ...ಗಾಃ , ಕತ್ತರಿಸಲ್ಪಟ್ಟು, ತುಂಡಾದ ಸರ್ವಾಂ ಗಗಳುಳ್ಳವರಾಗಿ, ಸರ್ತೀಕೃತಿ - ರುಜರಿಂದಲೂ ಸದಸ್ಯರಿಂದಲೂ ಒಡಗೂಡಿ, ಭಯಕುಲಾಃ - ತನ್ನ ರ್ಪವಾರದೊಡನೆ ಯ ವಾಸವಾದ ಕೈಲಾಸಕ್ಕೆ ತೆರಳಿದನು ಎಂದು ಮೈತ್ರೆಯ ಮುನಿಯು ವಿದುರನಿಗೆ ಹೇಳಿದನೆಂಬಲ್ಲಿಗೆ ಭಾಗವತ ಚಕ್ರ ಚಂದ್ರಿಕಯೋ೪, -ಐದನೆಯ ಅಧ್ಯಾಯಂ ಮುಗಿದುದು -- - -ಆರನೆಯ ಅಧ್ಯಾಯ -ದಕ್ಷನು ಶಿವಾನುಗ್ರಹದಿಂದ ಬದುಕುವುದುಅನಂತರದಲ್ಲಿ ಮೃತ್ಯ ಮುನಿಯು ವಿದುರನಿಗಿಂತಂದನು - ಬಳಿಕ ಆ ದೇವತೆಗಳ ಲ್ಲರೂ, ರುದ್ರಭಟರಾದ ಪ್ರಮಥಾದಿಗಳ ಕೂಲ, ಪಟ್ಟಸ, ಖಡ್ಗ, ಗದಾ, ಪರಿಘ, ವ... ರ ಮೊದಲಾದ ಆಯುಧಗಳ ಪೆಟ್ಟುಗಳಿಂದ ಪರಾಜಿತರಾಗಿ ಶರೀರವೆಲ್ಲವೂ ಭಿನ್ನಾಭಿನ್ನವಾಗಿ