ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ. ಜಯ ಜಯ ಮೃಗೈ ಕ್ಯಾಖಾಮೃಗೇ ಕೊಡೈ ಮೃಗೇಂದೈ) ರ್ಗಹಶಃ ಗವ ಷ್ಣ ಈ ಪದಶ್ರಾದೈಃ ನಿರ್ಜಂ ಮೃಗನಾಬಿಭಿಃ | ಕದಳೀಷಂಡ ಸಂರುದ್ಧ ನ ೪ನೀ ಪುನಶ್ರಿಯಂ ೨೧ ಪರಸ್ತಂ ನಂದಯಾ ಸತ್ಯಾ ಸ್ನಾನ ಪುಣ್ಯಕ ದಯವಿಲೋಕ್ ಭೂತೇಶಗಿರಿಂ ವಿಬುಧಾ ವಿಸ್ಮಯಂ ಯಯುಃl೨೨|| ದದೃಶು ಸತ್ರ ತೇ ರಮ್ಯಾ ಮಲಕಾಂ ನಾಮ ನೈಪುರೀ೦ವನಂ ಸಗಂಧಿಕಂ ಚಾಪಿ ಯತ್ರ ತನ್ನಾಮ ಪಂಕಜಂ||೨೩|| ನಂದಾ ಚಾಲಕನಂದಾಚ ಸರಿತ ಮೃಗೈ - ಹುಲ್ಲೆಗಳಿಂದಲೂ, ಶಾಖಾಮೃಗೃತಿ - ಕಪಿಗಳಿ೦ದಲೂ, ಕೊಡೈ - ಕಾಡುಹಂದಿಗಳಿಂ ದಲೂ, ಮೃಗೇಂದ್ರೆ ! - ಸಿಂಹಗಳಿಂದಲೂ, ಯಕ್ಷಕಲ್ಯ ಕೃತಿ - ಕರಡಿ ಮುಳ್ಳುಹಂದಿಗಳಿಂದಲೂ, ಗವ ಮೈುತಿ - ಗವಯಮೃಗಗಳಿಂದಲೂ, ಶರಭೇತಿ - ಶರಭಗಳಿಂದಲೂ, ವ್ಯಾಘ್ರ - ಹುಲಿಗಳಿಂದಲೂ, ರುರಭಿಃ - ಸಾರಂಗಗಳಿಂದಲೂ, ಮಹಿಪಾದಿಭಿಃ – ಆಡುಕೋಣ ಮೊದಲಾದವುಗಳಿಂದಲೂ | ೨೦ | ಕರ್ಕೊ ...ಸೈ , ಕಿವಿಯಿಲ್ಲದ ಗೋಕರ್ಣವೆಂಬ ಮೃಗಗಳೂ, ಊರ್ಣ ಮೃಗಗಳು, ಒಂದು ಆ ಲಿನ ಮೃಗಗಳೂ, ಕುದುರೆಯಮುಖದ ಮೃಗಗಳು, ಇವುಗಳಿಂದಲೂ, ಮೃಗನಾಭಿಭಿಃ - ಕಸ್ತೂರಿ ಮೃಗಗಳಿಂದಲೂ, ಕದ..ಯಂ, ಕದಳಿಪ೦ದ - ಬಾಳ ತೋಪಿನಿಂದ, ಸಂರುದ್ದ - ಅಡಗಿಸಲ್ಪಟ್ಟ, ನ ೪೫ - ಕಮಲಳ್ಳಿಗಳಿಂದ ಕೂಡಿದ, ಪಳಿನ ಮರುಳುದಿಣ್ಣೆಗಳ ಶಿಯಂ - ಕಾಂತಿಯುಳ್ಳ ೧on|| ಸನ...ಯಾ, ಸುನದಿಂದ ಪುಣ್ಯವನ್ನುಂಟುಮಾಡುವ ಉದಕವುಳ, ಸತ್ಯಾ - ನಿರ್ಮಲವಾದ, ನಂದ ಯಾ - ಗಂಗೆಯಿಂದ, ಪರಸ್ತಂ - ಬಳಸಲ್ಪಟ್ಟ, ಭೂತೇ ತಸ್ಯ - ಪರಮೇಶ್ವರನ, ಗಿರಿಂ - ಕೈಲಾಸಗಿರಿ ಯನ್ನು, ವಿಲೆ ಕೈ - ಕಂಡು, ವಿಬುಧಾಃ . ದೇವತೆಗಳು, ವಿಸ್ಮಯಂ - ಆಶ್ಚರ್ಯವನ್ನು, ಯಯುಃಹೊಂದಿದರು holl | ತತು - ಅಲ್ಲಿ, ತೆ - ಆ ಬ್ರಹಾದಿಗಳು, ರಂ - ರಮಣೀಯವಾದ, ಅಲಕಂನಾಮ - ಅಳ್ಳಲ ಕಾ ಎಂಖ, ಪುರೀ೦ - ಪಟ್ಟಣವನ್ನೂ, ಯತ್ರ - ಎಲ್ಲಿ, ತನಾ : ಜಂ, ತಾವು - ಅದೇ ಹೆಸರಿನ ಪಂಕಜಂ - ಕುಲವುಂಟೋ, ಅಂತಹ ಸ ಗಂಧಿಕಂ - ಸಗಂಧಿಕವೆಂಖ, ವನ೦ಟಾಪಿ - ಉದ್ಯಾನವನ ವನ್ನೂ, ದದೃಶುಃ - ಕಂಡರು || ೨೩ || ಪುರಃ - ಅಲಕಾಪುರದ, ಬಾಹ್ಯತಃ.ಹೊರಗೆ, ತೀರ್ಥ...ಸಾ, ಸಿಂಹಗಳು, ಕರಡಿಗಳು, ಮುಳ್ಳುಹಂದಿಗಳು, ಗವ ಸುಗಳು, ಎಂಟು ಕಾಲಿನ ಶರಭಮೃಗಗ ಳು, ಹೆಬ್ಬುಲಿಗಳು, ಗಂಡು ಜಿಂಕಗಳು, ಕಾಡು ಕೋಣಗಳು, ಕಿವಿಯಿಲ್ಲದ ಗೋಕರ್ಣ ಮೃಗಗಳು, ಊರ್ಣಾಮೃಗಗಳು, ಒಂದು ಕಾಲಿನ ಮೃಗಗಳು, ಕುದುರೆ ಮುಖದ ಮೃಗ ಗಳು, ಕಸ್ತೂರಿ ಮೃಗಗಳು, ಪರಸ್ಪರ ಪ್ರೀತಿಯಿಂದ ಸಂಚರಿಸುತ್ತಿದ್ದುವು. ಅಲ್ಲಲ್ಲಿ ಬೆಳೆದಿ ರುವ ಬಾಳೆಯ ತೋಪುಗಳಿಂದ ತಡೆಗೊಂಡು ಮರಳು ದಿಣ್ಣೆಗಳು ಮೆರೆಯುತಿದ್ದುವು ||೨೧|| ಅಲ್ಲದೆ ಆ ಪರ್ವತವು ಸ್ನಾನಮಾತ್ರದಿಂದಲೇ ಸಕಲ ಪಾಪಗಳನ್ನು ಕಳೆಯುವ ತಿಳಿನೀರುಳ ಗಂಗೆಯಿಂದ ಸಂಗತವಾಗಿ ಗಗನಾಂಗಣವನ್ನು ಚುಂಬಿಸುತ್ತಿದ್ದುದು ||೨೨| ಆ ಬ್ರಹ್ಮಾದಿ ದೇವತೆಗಳು ಇಂತು ಮನೋಹರವಾಗಿರುವ ಕೈಲಾಸಗಿರಿಯನ್ನೂ, ಆ ಪರ್ವತದಲ್ಲಿರುವ ರಮಣೀಯವಾದ ಅಲಕಾಪುರವನ್ನೂ, ಆ ನಗರದ ಬಳಿಯಲ್ಲಿರುವ ಸಂಗಂಧಿಕ ಕಮಲಗಳಿಂದ ವಿರಾಜಮಾನವಾದ ಸಗಂಧಿಕ ವನವನ್ನೂ ಕಂಡು ಪರಮಾನ