ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• . . ಸ್ಕಂಧ) ಶ್ರೀ ಭಾಗವತ ಮಹಾಪುರಗಿ, ಭಯ ಸದ್ದೇವಯಜನಂ ಸವಿಾಢ ಗೆ ಧಸೆ ?? ಯಯುಃ ॥೩॥ ವಿಧಾಯ ಕಾರ್ತ್ಸನಚ ತದ್ಭದಾಹ ಭಗರ್ವಾ ನವಃ ಸಂದಧುಃ ಕಸ್ಯ ಕಾಯ ನ ಸವನೀಯ ಸಶೋ ಶಿರಃ |ly ಸಂ{ "ಗ್ರವ ನೇ ತಿರಸಿ ದಕ್ಷೇರುದ್ರಾ ಭಿ ವೀಕ್ಷಿತಃ। ಸದ್ಭಸ್ಸು ಇವೊತ್ತ ಸಣ್ಣ ದದೃಶೇಚಾ 5 ಗ್ರತೋ ಮೃಡಂ|| ತದಿ ವೃಷಧ್ವಜದೋಷಕಲಿಲಾತ್ಮಾ ಪ್ರಜಾಪತಿಃ | ಶಿರ್ವಾವಲೋಕ ದಳವ ಚರದ್ದ ದ ಇವಾವಲಃ ೧oll wವಸ್ತವಾಯ ಕೃತಧೀ ರ್ನಾಕೊ ದ ನುರಾಗತ | ಚಿಕ್ಕ ೦ಠಾ ಬ್ಲ್ಯಾಕಲಯಾ ಸಂಪರೆ(ತಾ೦ ಸ.ತಾಂ ಸ್ಮರ್ರ || “ನನ್ನು , ಆಮಂತ್ರ - ಕರೆದು, ಸವಿಾ..ಸಃ, ಮೂಾಗೃತ್ - ಶಿವನಿಂದಲೂ, ವೇಧಸಃ - ೩ ನಿಂದ ಲ೩ ಒಡಗೂಡಿ, ಭ೨ ಖ: - ಮರಳಿ, ತತ್ , ಆ, ದೇವಯುಜನಂ - ಯಜ್ಞ ಶಾಲೆಯನ್ನು, ಯು ... - ಹೊಂದಿದರು ||2|| ಭಗವ೯ - ಭಗವಂತನಾದ, ಭವಃ - ಶಿವನು, ಯಶ್ - ಯಾವುದನ್ನು, ಆಹ - ಹೇಳಿ ದನೋ, ತತ್ರ - ಅದನ್ನು, ಕಾತ್ಮನ - ಪೂರ್ಣವಾಗಿ, ವಿಧಾಯ - ಮಾಡಿ, ಸಮನೀಯಪಕ - ಈ ಜ್ಞಪಶುವಿನ ಶಿರಃ - ತಲೆಯನ್ನು, ಕಸ - ದಕ್ಷನ ಕಾಯೇನ - ಶರೀರದೊಡನೆ, ಸಂಧಃ , ಸರಿಸಿ ದರು !y1 ಶಿರಸಿ , ತಲೆಯು, ಸಂಧಿಯಮಾನೇಸತಿ - ಸೇರಿಸಲ್ಪಡಲು, ದಕ್ಷ . ದಕ್ಷನು, ರುದ್ರಾಭಿಮೀ ಕ್ಷಿತಃ - ರುದ್ರನಿಂದ ನೋಡಲ್ಪಟ್ಟ ವನಾಗಿ, ಸುಇವ - ಮಲಗಿದವನಂತೆ ಸದ್ಯ-ಕೂಡಲೇ, ಉತ್ತ ಸ” - ಎದ್ದನು, ಅಗತಃ - ಎದೆ. ರಾಗಿ, ಪ್ರಾಡಂಚ - ಶಿವನನ್ನೂ, ದದೃಶ್ - ಕಂಡನು |F || ತದಾಆಗ, ... ತಾ, “ವ ವೃಹದ್ವಜ - ಶಿವನಲ್ಲಿ ('- ವೈರದಿಂದ, ಕಲಿಲ , ತಳಮಳಿಸುವ ವು ನಸ್ಸುಳ, ಪ್ರಜಾಪತಿ - ದಕ್ಷನು, ಶಿವಾವಲೋಕಾತ್ - ಶಿವನ ದರ್ಶನದಿಂದ ಕದ್ದ ದ ಇವ - ಕರತಾ ಲದ ನದಿಯಂತೆ, ಅವಲಕ್ಕಿ - ನಿರ್ಮಲಚಿತ್ತನು, ಆಭವತ' . ಆದನು ||೧oll ಭವಸ್ತ ವಾಯ - ಶಿವಸ್ತುತಿ ಗಾಗಿ, ಕೃತಧಿರಸಿ - ನಿಳಯಿಸಿದರೂ, ಸತಾಂ - ಮಗಳನ್ನು , ಅನುರಾಗತ 8 - ಪ್ರ ತಿಯಿಂದ, ಸಂಪ ರೇಶಂ - ಮೃತಳಾದ ಸ್ಮರ ಸ್ಮರಿಸುತ್ತಾ ಒ೦ಠ೨ - ಅಗಲಿದ ಬcಲಿಕೆಯಿಂದ, ಬಾತ್ಮಕ ಲಯ - ಕಂಬನಿಗರೆಯ.ತ, ನಾಕಕೊತ ~ ಸಮರ್ಥವಾಗಲಿಲ್ಲ ||೧೧||


- - - - ಮೊದಲಾದ ದೇವತೆಗಳೆಲ್ಲರೂ, ದ ಯಜ್ಞಶಾಲೆಗೆ ಬಿಜಯವಾಡುವಂತೆ ಪರಶಿವನನ್ನು ಸ ಮೃತಿಗೊಳಿಸಿ ಆ ಶಿವನನ್ನೂ ಬ್ರಹ್ಮನನ್ನೂ ಬೃಗು ಮೊದಲಾದ ಋಷಿಗಳನ್ನೂ ಖು ಭುದೇವಗಣಗಳನ್ನೂ ಕರೆದುಕೊಂಡು ಮರಳಿ ಆ ಯಜ್ಞವಾಟಕ್ಕೆ ಹೋದರು ||೭|| ಆ ಲ್ಲಿ ಪರಮೇಶ್ವರನು ನುಡಿದಂತೆಯೇ ಅಂಗಾಂಗಳನ್ನು ಸರಿಪಡಿಸಿ, ಆ ಯಜ್ಞಪಶುವಿನ ತಲೆ ಯನ್ನು ತಂದು ಮೃತನಾಗಿ ಬಿದ್ದಿರುವ ದಹನ ಕಳೇಬರಕ್ಕೆ ಸೇರಿಸಿದರು !!yl! ಆ ತಲೆಯು ಕಚಿ ಕೊ೦ಡ ಕೂಡಲೇ ರುದ್ರನಿಂದ ವೀಕ್ಷಿತನಾದ ದಕ್ಷನು ನಿದ್ದೆಯಿಂದೆದ್ದ ವನಂತ ತತ್ಕ ಇದಲ್ಲಿಯೇ ಮೇಲಕ್ಕೆದ್ದು ಮುಂಗಡೆಯಲ್ಲಿ ಕಂಗೊಳಿಸುತ್ತಿರುವ ಗಂಗಾಧರನನ್ನು ಕಂಡನು|| ಶಿವದ್ವೇಷವೆಂಬುದು ಮನದಲ್ಲಿ ತಳಮಳಿಸುತ್ತಿದ್ದರೂ, ಆ ದಕ್ಷಪ್ರಜಾಪತಿಯು ಆಪರಶಿವ ನ ದರ್ಶನವಾದ ಕೂಡಲೇ ಶರತ್ಕಾಲದ ನದಿಯಂತೆ ನಿರ್ಮಲಮನಸ್ಕನಾದನು !ncl! ಡಲೇ ಪರಶಿವಮೂರ್ತಿಯನ್ನು ಕೊಂಡಾಡುವುದಕ್ಕೆ ಸಿದ್ಧನಾಗಿ, ವ್ಯತಿ೪ಾದ ವ.ಗಳನ್ನು ಕೂರಿಸಿಕೊಂಡು ಪ್ರೇಮದಿಂದಲೂ ಚಿಂತೆಯಿಂದಲೂ ಕಂಬನಿಗರೆಯುತ್ತಾ, ಹೊಗಳಲಾರ