ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y8 ಏಳನೆಯ ಅಧ್ಯಾಯ [ನಾಲ್ಕನೆಯ ವಿಶ್ವಸೃಜಾಂ ಪರಂ ಗುರುಂ | ಸುನಂದನಂದಾನುಗೈ ರ್ವೃತಂ ಮುದಾ ಗೃಣ೯ ಪ್ರಪೇದೇ ಪ್ರಯತಃ ಕೃತಾಂಜಲಿಃ ೨೫ಗಿ ದಕ್ಷಉವಾಚ|| ಕುದ್ಧಂ ಸ್ಪಧಾಮ್ಯುಪರತಾಖಿಲಬುದ್ಧವಸ್ಥಂ ಚಿನ್ನಾತ್ರ ಮೇಕ ಮಳ ಹಂ ಪ್ರತಿಧ್ವ ಮಾಯಾಂ 1 ತಿಂ ಸ್ತಯ್ಯನ ಪುರುಷತ್ವ ಮುಪೇತೃತ ಸ್ವ ಮಾಸ್ಟೇ ಭವಾ ನಪರಿಶುದ್ಧ ಇವಾತ್ಮ ತಂತ್ರಃ ||೨೬| ಯತ್ನಿ ಜಊಚುಃ! ತ, ನತೇ ವಯ ಮನಂಜನ ! ರುದ್ರಶಾಪಂ ರ್ಮ ವಗ್ರಹಧಿಯೋ ದಕ್ಷನು, ಅರ್ಹ.ಮಂ - ಪೂಜಾಸಾಮಗ್ರಿಯು ಉತ್ತಮಪತ್ರಯನ್ನು, ಗೃಹೀತ್ವಾ-ತಗೆದುಕೊಂಡ, ಯಜ್ಞಕ್ಷರಂ - ಯಜ್ಞನಾಯಕನೂ, ವಿಕ್ಷಸೃಜಾಂ - ಬ್ರಹ್ಮಾದಿಗಳಿಗೆ, ಪರಂಗುರುಂ - ಪರಮಗುರುವೂ, ಸುನಂ.ಗೋ-ಸುನಂದ ಸನಂದ, ಮೊದಲಾದ ಪರಿವಾರದಿಂದ, ವೃತಂ - ಬಳಸಲ್ಪಟ್ಟ ವನೂ ಆದ ನಿಮ್ಮ ನನ್ನ ಪ್ರಯತಃ - ಯತ್ನಶೀಲನಾಗಿ, ಕೃತಾಂಜಲಿಃ - ಕೈಮುಗಿದು, ಮುದಾ - ಸಂತೋಷದಿಂದ, ಗೃ ರ್ಣ , ಹೊಗಳುತ್ತಾ, ಪದೇ - ಮರೆಹೊಕ್ಕನು (ox || ಶುದ್ಧ - ನಿರ್ವ ಲನಾಗಿ, ಉಪ...ಸ್ಟ೦, ಉದರತ - ಇಲ್ಲದಿರುವ, ಅಖಿಲಂ - ಸಮಸ್ತಗಳಾದ, ಬುದ್ಧ ವಸ್ಟಂ - ಖುದ್ದಿಯವಸ್ಥೆಗಳು, ಚಿನ್ನಾ ಇಂ • ಜ್ಞಾನಮೂತ್ರ ಸ್ವರೂಪನಾದ, ಏಕಂ - ಅದ್ವಿತೀಯನಾದ, ಅಭಯಂ - ಭಯರಹಿತನಾದ ಭರ್ವಾ ನೀನು, ಆತ್ಮ ತಂತು.- ಸ್ವತಂತ್ರನಾಗಿ, ಮಾಯಾಂ-ಮಾಯೆಯನ್ನು, ಪುತಿನ್ನಿಧ್ಯ - ತೊರೆದು, ಸ್ಪಧಾಮಿಸ್ವರೂಪದಲ್ಲಿ, ತಿಪr - ಇರುತ್ತಾ, ಶಿವ . ಆ ಮೂಾಯಯಿಂದಲೇ, ಪುರುಷತಂ . ಮನುಷ್ಕನು ವ್ಯವನ್ನು, ಉಪೇತ್ - ಹೂಂದಿ, ಅಪರಿಕದ್ದ ಇವ - ಆಜರಿಕುದ್ಧನ ತುಣ - ಆ ಮಾಯೆಯಲ್ಲಿ, ಆಸ್ತೆ - ಇರುತ್ತಿ 1೦೩!! ಮಜರು ಹೇಳುತ್ತಾರೆ:- ಅನಂಜನ - ಉಪಾಧಿರಹಿತನ ! ಛಗರ್ವ-ಭಗವಂತನ ವಯ೦ - ನಾವು ರುದ್ರಶಾಪಾತ್ - ನಂದಿಯ ಶಾಪದಿಂದ, ಕರ್ಮಣಿ - ಯಜ್ಞಕರ್ಮದಲ್ಲಿ, ಅವರ ಹಧಿಯಃ , ದುರಗು ಹಖುದ್ದಿ ಯುಳ್ಳವರಾಗಿ, ತೇ - ನಿನ್ನ, ತತ್ಯ - ಸ್ವರೂಪವನ್ನು, ನವಿರ - ತಿಳಿಯಲಿಲ್ಲ. ಯದರ್ಥ೦ , ಯಾವುದಕ್ಕಾಗಿ ಅಧಿದೈವಂ - ದೇವಾಧಿಕಾರದಿಂದ ಅವ್ಯವಸ್ಥ8 - ಈ ವ್ಯವಸ್ಥೆಗಳುಂಟಾಗಿರುವಿ, ಪ್ರಜಾಪತಿಯು ಉತ್ತಮಗಳಾದ ತಟ್ಟೆಗಳಲ್ಲಿ ಪೂಜಾ ಸಾಮಗ್ರಿಯನ್ನಿಟ್ಟುಕೊಂಡು ಬಳಿವಿಡಿ ದುಯಥಾವಿಧಿಯಾಗಿ ಸತ್ಕರಿಸಿ, ಯಜ್ಞಫಲಪ್ರದನಾಗಿಯೂ, ಜಗರ್ತರಾದ ಬ್ರಹ್ಮಾದಿಗಳ ಗೆ ಗುರುವಾಗಿಯೂ, ನಂದ,ಸುನಂದ, ಮೊದಲಾದ ಭಕ್ತಾಗ್ರೇಸರರಿಂದ ಪರಿವೃತನಾಗಿಯೂ ಇರುವ ಆತನನ್ನು ಮರೆಹೊಕ್ಕು, ಶ್ರದ್ಧೆಯಿಂದ ಬದ್ಧಾಂಜಲಿಯಾಗಿ ನುತಿಸಿದನೆಂತೆಂದರೆ ಎಲ್ಲಿ ಭಗವಂತನ! ನಿರಂತರವೂ ಸ್ಪಸಂಪದಲ್ಲಿ ರಮಿಸುವ ನೀನು ಜಗದಾದಿ ಬುದ್ಧ ವಸತೀತನಾದುದರಿಂದ ಮಾಯಾರಹಿತನಾಗಿಯೂ, ಚಿನ್ನಾತ್ರನಾಗಿಯೂ ಅದಿತೀಯನಾ ಗಿಯೂ, ನಿರ್ಭಯನಾಗಿಯೂ ಇರುವೆ. ಇಂತು ನೀನು ಸ್ವತಂತ್ರನಾಗಿದ್ದರೂ, ಆ ಮಾಯ ಯಲ್ಲಿ ನೆಲೆಗೊಂಡು ರಾಮಕೃಷ್ಟಾದರೂಪದಿಂದ ಮನುಷ್ಯರಂತೆ ನಟಿಸುತ್ತ, ಅದೇಮಾ ಯೆಯಿಂದ ಅಪರಿಶುದ್ಧನಾದವನಂತೆಯೂ ತೋರುತ್ತಿರುವೆ. ಆದುದರಿಂದ ನೀನೇ ಪರಮೇಶ ರನಲ್ಲದೆ ಇತರರಲ್ಲ ಎಂದು ಹೊಗಳಿದನು||೨ell ಬಳಿಕ ಮತಿಯರು ತಮ್ಮ ಅಪರಾಧವನ್ನು ತರಕೊಳುವುದಕ್ಕಾಗಿ “ ಎಲೆ ಮಯೋಪಾಧಿರಹಿತನಾದ ಪರಮಪುರುಷನೆ ! ಸರ್ವ