ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯ [ನಾಲ್ಕನೆಯ ಯಾತಿ ಕಾಮೋಪಸೃಷ್ಟ!!೨v ರುದ್ರಉವಾಚ || ತವ ವರದ ! ವರಾಂಥಿತಿ ಪಾಶಿಹಾ 5 ಖಿಲಾ ರ್ಥೈ ಹೂವಿ ಮುನಿಭಿ ರಸಕ್ಕೆ ರಾದರೇಣಾ ರ್ಹಣೀಯೇ | ಯದಿ ರಚಿತಧಿಯಂ ಮಾ 5 ವಿದ್ಯಲೋಕೋಪವಿದ್ದಂ ಜನ ತಿ ನಗಣಯೇ ತತ್ಪರಾ ೨ ನುಗ್ರಹೇಣ ||೨೯|| ಭ್ರಗುರುವಾಚ | ಯನ್ಮಾ ಯಯಾ ಗಹನಯಾ 5 ಪಹೃತಾತ್ಮ ಬೋಧಾ ಬ್ರಹ್ಮಾದಯ ಸ್ತನುಶೃತ ಸ್ತ್ರ ಮನಿ ಸ್ವಸಂತಃ | ನಾರ್ತ್ಮ ಸೃತಂ ತವ ವಿದಂ ತೃಧುನಾ 5 ವಿ ತತ್ತ್ವ ” ಕದಾ - ಯಾವಾಗ, ತೆ - ನಿನ್ನ, ಕಾದ • ಪದಗಳನ್ನು, ಯಾತಿ - ಹೊಂದುವನು lov!! ರುದುನು ಹೇಳುತ್ತಾನೆ ಹೇವರದ - ಎಲೈ ವರದಾಯಕನಾದ ಭಗವಂತನ! ಇಹ - ಈ ಲೋಕ ದಲ್ಲಿ, ಆಪ್ - ಆವದಿಂದ, ಅಖಿಲರ್ಥೈ - ಎಲ್ಲರಿಂದಲೂ ಪಾರ್ಥಿಸಲ್ಪಟ್ಟ, ಅಸಕ್ಕೆ 38 - ವಿರಕ್ತರ ರ ಮುನಿಭಿರವಿ - ಜ್ಞಾನಿಗಳಿಂದಲೂ, ಆದರೇಣ - ಶ್ರದ್ದೆಯಿಂದ ಅರ್ಹಣೀಯ - ಪೂಜಿಸಲ್ಪಡತಕ, ಕವ - ನಿನ್ನ ಅಂಘ - ಪದದಲ್ಲಿ ರಚಿತಧಿಯಂ - ಮನಸ್ಸನ್ನಿಟ್ಟ, ಮಾಲ-ನನ್ನನ್ನು ಅವಿದ್ಯಲೋಕಃ ಅಜ್ಞಾನಿಗಳಾದ ಜನರು, ಅಪವಿದ್ದ೦ - ಚಾರಹೀನನೆಂದು, ಜಪತಿಯದಿ - ಹೇಳುವುದಾದರೆ, ತಕ್ - ಆ ದಮ್ಮ, ತತ್ಪರಾನುಗುಹೇಣ-ನಿಮ್ಮ ಅನುಗ್ರಹಾತಿಶಯದಿಂದ ಅಥವಾ ನಿನ್ನ ಭಕ್ತರ ಅನುಗ್ರಹದಿಂದ, ನಗN ಯ - ಲೆಕ್ಕಿಸುವುದಿಲ್ಲ ೧೦೯ಗಿ ಶೃಗುವು ಹೇಳುತ್ತಾನೆ.-ಗಹನಯಾ -ತಿಳಿಯಲಸಾಧ್ಯವಾದ, ಯನ್ಸ್ ಯಯಾ - ಯಾವನ ವಾಯಯಿಂದ ಅಪ.. ಧಾಳಿ - ಆತ್ಮ ಸ್ವರೂಪಜ್ಞಾನವನ್ನು ಕಳೆದುಕೊಂಡ, ತನುಳ್ಳ ತಃ - ದೇಹಧಾರಿಗಳಾದ, ೩ ದಯ - ೩ ಮೊದಲಾದವರು, ತಮಸಿ - ಆಸ್ಥಾನದಲ್ಲಿ, ಸ್ಪಪಂತಃ ಮಲಗಿ, ಆತ್ಮr - ತಮ್ಮಲ್ಲಿ, ಸೃತಂ – ನೆಲೆಯಾಗಿರುವ ತವ - ನಿನ್ನ, ತತ್ಯ - ಸ್ವರೂಪವನ್ನು, ಅರುನಾಮಿ - ಇಂದಿಗೂ, ನವಿನಂತಿ . ತಿಳಿಯಲಿಲ್ಲವೊ, ಸೋಯಂ - ಅಂತಹ ಪ್ರಣತಾತ್ಮ ಬಂಧುಃ- ಭಕ್ಷ್ಯ ನ್ನು ಮರೆಹಗಿರೋ ನಾವರಿಯೆವ. ಆದುದರಿಂದ ನಿನ್ನ ಸಾಯುಜ್ವಕ್ಕೆ ಸಾಧನವಾ ದ ವಿಷಯ ವೈರಾಗ್ಯವನ್ನು ದಯಪಾಲಿಸು ಎಂದು ಬೇಡಿದರು ೧೨v!! ರುದ್ರನು, ತನ ಗಂಟಾಗಿದ್ದ ಅಪವಾದ ಎಂಬುದು ಮೊದಲು ದುಸ್ಸಹವಾಗಿದ್ದರೂ, ಭಗವದ್ದ ರ್ಶ-ನವಾದ ಕೂಡಲೇ ಅದನ್ನು ಮರೆತು, ಎಲೈ ವರದಾಯಕನಾದ ಸುರನಾಯಕನೆ! ಈ ಲೋಕದಲ್ಲಿ ಸಕಾಮರಾದ ಪುರುಷರಿಗೆ ಸಕಲ ಮನೋಭೀಷ್ಟಗಳನ್ನು ಕೊಡತಕ್ಕುದಾಗಿಯೂ, ಪರ ಮ ವಿರಕ್ತರಾದ ಜ್ಞಾನಿಗಳಿಗೂ ಆಶ್ರಯಣೀಯಗಳಾಗಿಯೂ ಇರುವ ನಿನ್ನ ಪಾದಪದ್ಮಗ ಳಲ್ಲಿ ಮನಸ್ಸನ್ನು ನೆಲೆಗೊಳಿಸಿರುವ ನನ್ನನ್ನು, ತತ್ವಜ್ಞಾನವಿಲ್ಲದ ಪಾಮರರು ಆಚಾರಹೀನ ನೆಂದು ಜರೆಯುತ್ತಿದ್ದರೂ, ನಿನ್ನ ಅನುಗ್ರಹಾತಿಶಯದಿಂದ ನಾನದನ್ನೆಣಿಸಲಾರನು, ಎಂದು ಬೇಡಿಕೊಂಡನು ೨೯ !! ಅಗಭ್ರಗುಮುನಿಯು, ಜೀವಸಾಮಾನ್ಯವೆಂಬುದು ಸ್ಪಭಾವವಾಗಿ ತರ್ತಜ್ಞಾನ ಸಹಿತವಾಗಿಯೇ ಇರುವುದು. ಆದಕಾರಣ ನಾನೂ ಕ್ಷಮಾಪಣೆಯನ್ನು ಬೇಡಿ ಕಳ್ಳುವೆನೆಂದೆಣಿಸಿ ಎಲೈ ಭಗವಂತನ ! ಯಾವ ನಿನ್ನ ಗಹನವಾದ ಮಾಯೆಯಿಂದ ಮ ರುಳಾಗಿ ಬ್ರಹ್ಮಾದಿ ವಿಲೀಕಾಂಶವಾಗಿ ಸಕಲಜೀವರೂ ಅಜ್ಞಾನವೆಂಬ ಕಗ್ಗತ್ತಲೆಯಲ್ಲಿ ಮಗಿ, ತಮ್ಮಲ್ಲಿ ಆ ತಯಾವಿರೂಪದಿಂದ ನೆಲಸಿರುವ ನಿನ್ನ ಸ್ವರೂಪವನ್ನು ಈಗಲೂ ಕಾಣದಿರುವರೋ, ಭಕ್ತರಿಗೆ ಆಪ್ತ ಬಂಧುವಾದ', ಅಂತಹ ನೀನು ನನ್ನನ್ನುಗ್ರಹಿತ 13