ಪುಟ:ಶ್ರೀ ಮದಾನಂದ ರಾಮಾಯಣ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, sm ಸಂಗಡ ಯುದ್ಧ ಮಾಡುವನು, ಎಂದನು. ಬಳಿಕ ಶಾಸನ ತನ್ನ ನಗರಿಗೆ bರುಗಿದನು ಆ ಜಿ೦ಬುವ೦ತನು ಆಂಜನೇಯನಿಂದ ಸಂಜೀವನೀ ಮಾಡ ಆದ ಮಲಿಕೆಗಳನ್ನು ಕಸಿ, ಲಕ್ಷಣನಿಗೆ ಎಚ್ಚರವಾಗುವಂತೆ ಮಾಡಿದನು. ಬಳಿಕ ಎಲ್ಲ ವಾನರಸ್ಯವೂ ಯುದ್ಧ ಮಾಡಲು ಹಷದಿಂದ ಹೊರಟು ಆಂಜನೇಯನು ಪೂರ್ವ ತವನ್ನು ತರಲು ಹೊರಟಿರುವನೆಂದು ತಿಳಿದು, ಉವಣನು, ಆರುವ ದಒತನಿಗೆ ವಿಘ್ನವನ್ನುಂಟು ಮಾಡಬೇಕೆಂದು , ಕಾಲನೇಮಿ ಎಂಬ 0 ಕ್ಷಸನನ್ನು ಅಪರ್ವತಕ್ಕೆ ಹೋಗುವ ಮಾರ್ಗದಲ್ಲಿ ರಚಿಸಿ ಆ ರಾಕ್ಷಸ ನು ಮಾರುತಿಸಿ ತನ್ನ ಪ್ರತ್ಯಯ ಪ್ರಭಾವದಿಂದ ವಂಡನೆ ಮಡುದುಕ, pದನು ಆ ಕಾಲದಲ್ಲಿ ಅನು-ಎಳ್ಳೆ ವಎರುತಿದೆ , ಸಿನ ಬಳಿಯಲ್ಲಿರುವ ಹನು ಮುನಿಯ, ಕಲನವಿದೆ. ಈ ಕ್ಷಸನು ನನಗೆ ತುಂವರಸವಿಸಿಲು , ಆ ವೇಷವನ್ನು ಹೊಂದಿರುವ, ಎಂದು ಅಶರೀರವಾಣಿಯ ಎರಿ.ತು, ಮಾರುತಿಯು ಕೂಡ ಅವನನ್ನು ಯಮರಂಗ ಕಳ ಹಿಸಿದನು. ಬಳಿಕ ಆತನು ದಣಪರ್ವತ ತೀವ್ರದಿಂದ ಪ್ರಯಾಣಮತಿ, ಅಸರ್ವತವನ್ನು ತೆಗೆದುಕೊಂಡು ಬರುತ್ತಿದ್ದು ಆಗ ಭರತಸು ಆಂಜನೇಯನನ್ನು ನೋಡಿ ಇವನು ರಿಕನಿರಬಹುದೆಂದು ಬa ಪ್ರಯೋಗವಾರಿ ಮಾರುತಿಯ ಮಂರ್ತವನ್ನು ತಡೆದನು. ಬಳಿಕ ಮರಯು ಭರತನನ್ನು ಹೊಲಿಕೆಯಿಂದ ರಾಮನಂದು ಇತಿಗೂcಡ, ಏ ಶ್ರೀ "ಕನೇ ಇಲ್ಲಿಗೇಕೆ ಬಂದ, ರಿವಣನಿಂದ ಪರಾಜಯವಾಯಿತು ಹಗೆ ? ಎಂದು , ಕೇಳಿದನು ಈ ಮರಗಳು ಭರತನಕಿವಿಗೆ ಬಿದ್ದ ಕೂಡಲೆ ಇವಸಿ ಯವನೋ ಒಬ್ಬ ಅಕ್ಷಸನಿರಬಹುದು ಎಂದು ಯೋಚಿಸಿ, ಧನುಸ್ಸಿನಲ್ಲಿ ಬಾಣವನ್ನು ಸೇರಿಸಿ ಬಿಡಲಾರಂಭಿಸಿದನು. ಮಾರುತಿಯು ಇದನ್ನು ನೋಡಿ, ಇದು ರಿವನ ಸಂದು ತಿಳಿದು “ಎಲೇ ಧನುಧಿ೯ು, ನನು ಯಶಂದು ತಿಳಿಏರುವೆ? ಶ್ರೀ ಮಕರೂಶನದ ಆಂಜನೇಯನಲ್ಲವೇ? ಇಕೋ, ನನ್ನ ಬಲವನ್ನು ನೋಡ. ; ಎಂಮ ಗರ್ಜಿಸಿದನು. ಆನಂತು ಭರತನು ವರನಿಗೆ ನಮನಿಸಿ, ಶ್ರೀ೦ ವ ನ ಕ್ರಮ ಕಾಯಿಗಳನ್ನು ಅತನಿಂದ ವಿಶದವಾಗಿ ವಿಚರಿಸಿದನು, ಒಳಿಕ ಮೂರುತಿಯು ಭಕ ಸಂಕ್ಷಗಳನ್ನು ಸವರು, ಲಂಕಗೆ ಬಂದನು. ಲಕ್ಷ್ಮಣನಿಗೆ ಆಔಷಧಿಗಳಿಂದ ಆರೋಗನಾದಬಳಿಕ ದ್ರೋಣಪರ್ವತವನ್ನು ಮೊದಲಿಟ್ಟ ಖ್ಯಾನದಲ್ಲಿ ಇರಿಸಿದನು ಜಯಲ್ಲಿ ಭರತಸಿಗ ಲಕ್ಷ್ಮಣನ ಯೋಗಕ್ಷೇಮವನ್ನು ಕುಂ, ಪಶುಪಕ' ಮಚ ಶನಿಧಿಗೆ ಬಂದು ಸೇರಿದನು,