ಎಂ. 1 #ಶ್ರೀ ರಾಮ ಶ್ರೀಮದಾನಂದರಾಮಯಣ. ಸರಕಾಂಡ, ಆ೫ ತಾಧಿಗಳ ಅನರ ಯೂರ ಮಹಾತ್ಮನ ಎಡಭಾಗದಲ್ಲಿ ಸೀತಾದೇವಿಯೂ, ಮುಂಭಾಗದಲ್ಲಿ ಅಂಜನೇಯನೂ, ಹಿಂದುಗಳ ಲಕ್ಷಣನೂ, ಉಭಯ ಪಾರ್ಶ್ವಗಳಲ್ಲಿ ಭರತಶತ್ರು ಇರೂ, ನಾಲ್ಕೂ ದಿಕ್ಕುಗಳಲ್ಲಿ ಸುಗ್ರೀವ, ವಿಭೀಷಣ, ಅಂಗದ, ಜಾಂಬುವಂತ ಇವರೇ ಮೊದಲಾದ ಸೇನಾನಾಯಕರೂ ಕಂಗೊಳಿಸುತ್ತಿರುವರೋ, ಅಂಥ ಮೇಳ ಶಾಮ-ಶರೀರದಿಂದUಪ ಶ್ರೀರಾಮಚಂದ್ರನಿಗೆ ನಮಸ್ಕಾರ ಮಾಡುತ್ತೇನೆ. ಒಂದಾನೊಂದು ಕಾಲದಲ್ಲಿ ಪಾರ್ವತಿಯು ಶ್ರೀ ಚಂದ್ರಮೌಳಿಯನ್ನು ಕುರಿ ಶು-ಪ್ರಭೂ, ನೀವು ನನಗಾಗಿ ಅನೇಕ ಇತಿಹಾಸಗಳನ್ನೂ, ಪುರಾಣಗಳನ್ನೂ ಹೇಳಿಧಿ, ಶ್ರೀ ಶಾಮನ ಚರಿತ್ರವನ್ನೂ ತಮ್ಮ ಮುಖದಿಂದ ಕೇಳಿರುವೆನು ಆದ ರೂ ನನಗೆ ಸಮಾಧಾನವಾಗಲಿಲ್ಲ. ಆದ್ದರಿಂದ ನನಗೆ ಶ್ರೀ ರಾಮಚಂದ್ರನ ಆನಂದದಾಯಕಗಳಾದ ಲೀಲೆಗಳನ್ನು ಹೇಳಿರಿ, ನನ್ನ ಈ ಮನಸ್ಸಿನ ಅನುತುಪ ಈ ಶಾಂತವಾಗಲಿ” ಎಂದು ಪ್ರಾರ್ಥಿಸಿದಳು, ತನ್ನ ಪ್ರಿಯ ಸಖಿಯಾದ ಗೌರಿಯ ಈ ಮಾತುಗಳನ್ನು ಕೇಳಿ ಶಂಭುವಿಗೆ ಪರಮಾನಂದವಾಯಿತು. ಆಗ ಶಂಕರನು-ಗಿರಿಜೆ, ಬಹು ಶ್ರೇಷ್ಠವಾದ ಪ್ರ ಮಾಡಿದೆ. ಪರಮಾನಂದವನ್ನುಂಟುಮಾಡುವ ಶ್ರೀ ರಾಮಚಂದ್ರನ ಚರಿತ್ರೆಯನ್ನು ನಿನಗೆ ಹೇಳುವರು. ಸೂರ್ಯವಂಶದಲ್ಲಿ ಹುಟ್ಟಿದ ಪರದು ಧಾರ್ಮಿಕನಾದ ದಶ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೧
ಗೋಚರ