ಪುಟ:ಶ್ರೀ ಮದಾನಂದ ರಾಮಾಯಣ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕ ಶಿವ ಸೀತಗೆ ಒಡನೆ ಸೇರಿತು ಆ ಸಿ• .ಪೇನಿಯ ಸಡಕಲೆಗಳಿಂದ ಕೂಡಿ ದ ಚಂದ್ರನಂತ ಪ್ರಕಾಶಿಸಿದಳು ಅಷ್ಟರಲ್ಲಿ ಇಂದ್ರನು ಸಮಸ್ತ ಕಪಿಗಳ ಮೇಲೆ ಅಮೃತವನ್ನು ಪರ್ಷಿಸಿದನು. ಮೃತರಾಗಿ ಬಿದ್ದಿದ್ದ ಎಲ್ಲ ಕಪಿಗಳ ಎದ್ದು, ಸೀತಾರಾಮರನ್ನು ನೋಡಿ ಸ ರಮಾನಂದ ಪಟ್ಟರು. ಶ್ರೀರಾಮನ, ಕುಂಭಕರ್ಣನು ಭಕ್ಷಿಸಿದ ಕಪಿಯನ್ನು ಕಾಣ ದೆ, ಯವನ ಮುಖವನ್ನು ನೋಡಿದನು. ಅಷ್ಟರಲ್ಲಿ ಯಮುನು ಆ ಕಪಿಯನ್ನು ಬ ದುಕಿಸಿ ಶ್ರೀರಾಮನಿಗೆ ಸಮರ್ಪಿಸಿದನು, ಈ ಅಮೃತವೃಷ್ಟಿಯಾಗುವದಕ್ಕೆ ಮೊದ ಲೇ ಆಂಜನೇಯಾದಿಗಳು ಸಕಲ ಕಾರನ ಸಮುದ್ರಕ್ಕೆ ತುಂಬಿದ್ದರು. ಆದ್ದ ರಿಂದ ಒಬ್ಬ ರಾಕ್ಷಸನಿಗಾದರೂ ಅಮ್ಮತ ನೃಷ್ಟಿಯ ಫಲಿಸಲಿಲ್ಲ. ಬಳಿಕ ವಿಭೀ ಷಣನು ಶ್ರೀರಾಮನನ್ನು ಅಭ್ಯಂಜ 1 ಇಾಸ ವಾಡಲು ಆಗ್ರಹನೂಡಿದನು, ಆದ ರೂ ರಘುನಾಥನ-“ಭರತನನ್ನು ನೋಡುವವರೆ ಓವಿನು ಅಭ್ಯಂಜನ ೩ನ ಮೂಡುವದಿಲ್ಲೆಂದು ನಿಶ್ಚಯ ಮಡಿಲು 2ನು” ಎಂದ, ನಿಭೀಷಣನನ್ನು ಬಂಧ ನಗೊಳಿಸಿದನು. ಅನಂತಶ್ರೀರತನ, ಸೀಸ ಪೀತವಾಗಿ ಇಷ್ಟಕ ವಿಮೋನ ಇನ್ನು ಏರಿದನು. ವಿಭೀಷಣನ ಜೊತೆ ಹರಡಲ ನಿಶ್ಚಯವಾಯಿತ್ರ ಬ ಳಿಕ ಲಕ್ಷಣ, ವಿಭೀಷಣ, ಸರೀವ ಇವರೇ ಇವಳಾದ ಕಾವ.ಭಕ್ತರೂ ವಿನೂ ನದಲ್ಲಿ ಕುಳಿತರು. ಶಸ್ತಕ ಆಯವ್ಯಯ ಕತ1 ಹನಿ-ಟಿತು. ಆಗ ವಿಭೀತ ಣನು ಶ್ರೀರಾಮನನ್ನು ಕ೦- ೨ ರಘನಾಥನೆ, :ಹಿರಾವಣ-ಮಹಿರಾವ ಣರನ್ನು ನೀವು ಕಡಲೆ ಯಾಕೆ ನಾವಡಲಿ? ಆಂಜನೇಯ ಗರಿಯನ್ನು ನೋಡುತ್ತ ಪಾತಾಳದಲ್ಲಿ ಯಾಕೆ ಕುಳಿತಿದ್ದೆ?” ಎಂದು “ಶ ಮಡಿದನು. ಆಗ ಶ್ರೀ ರಾಮನು ( ಎಳ್ಳೆ ಭಕ್ತಿ ಸದೇ, ಕೇಳು ಆ ರಾಕ್ಷಸರ ನಾಶಕ್ಕಿಂತ ಮೊದಲು, ವರುಶಿಯಿಂದ ತುಂಬಿ 14 ನಾ ತಾ ಕಂಡು ಬಚ್ಚ: ವರವಿತ್ತು, ಈ ನೆವದಿಂದ ಸ ಭತ್ಯನಾತ ವಂತಿಯ ಕಿ೦ರ್ತಿಯ ಲೆಕದಲ್ಲಿ ವಿಕ ಜಗತಂದ 331 3ಯ ಮಿತು , ಹಾಗಿಲ್ಲದಿದ್ದರೆ ನನಗೆ ಆ ಕ್ಷಸರ ಹನನವು ಅ 81?” ಎಂದು ಆ ಭೂತುಗಳನ್ನು ಕೇಳಿ ದೂರುತಿ ಯು, ಎತ್ತೆ ನಿಭೀಷಣನೇ, ಸದ್ರವನ್ನು ಹಾರಿದೆನೆಂಬ ಗರ್ವವು ನನಗೆ ಬಹಳ ದಾಗಿತ್ತು. ಆಗಲೇ ೨೫ವಷ. ಸಮುದ್ರ ತೀರದಲ್ಲಿ ನನ್ನ ಗರ್ವವನ್ನೆಲ್ಲಾ ನ ಶಮೂಡಲ ಸಂಭಂದ ಲೀಲೆಗಳು ತೋರಿಸಿದನು. ಈ ವಿಷಯವು ನಿನ ಗೆ ತಿಳಿಯದೆ ಹ್ಯಾಗೆ? ಇಂತಿ ಪುರುಷೋತ್ತಮನಾದ ಶ್ರೀಲಂಮನಿಗೆ ಅಸಾಧ್ಯ