ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಶ್ರೀಮದಾನಂದ ಅಸೂಯಣ, " ಶ್ರೀಮದಾನಂದ - - -- ಏಾದ ಕಾರ್ಯಗಳು ಯುವಿರುವವು?” ಎಂದು ಹೇಳಿದರು. ಈ ವತುಗಳನ್ನು ಕೇಳಿ, ವಿಭೀಷಣನು ಶ್ರೀರಾಮನ ಪಾದಕಮಲಗಳನ್ನು ನಮಸ್ಕರಿಸಿ, ಆತನನ್ನು ಪರಮ ಭಕ್ತಿಯಿಂದ ಪೂಜಿಸಿದನು, ಶ್ರೀರಾಮನು ಸೀತೆ ದೇವಿಯ ಪ್ರಾರ್ಥನೆಯಂತಿ ತ್ರಿಜಟೆಗೆ ಶ್ರೇಷ್ಠವಾದ ವರವನ್ನು ಕೊಟ್ಟನು. ಅಷ್ಟರ ಲ್ಲಿ ವಿನೂತವು ಮೂರು ಜನ ಉದ್ದವುಳ್ಳ ಸೇತ್ರವನ್ನು ದಾಟಿ ಸಮುದ್ರದ ಈ ತರ ದಿಕ್ಕಿಗೆ ಬಂತು. ಅಲ್ಲಿ ಶ್ರೀರಾಮನು ವಿಮನದಿಂದ ಇಳಿದು, ಸೇತುವನ್ನು ತನ್ನ ಬಾಣದಿಂದ ತುಂಡು ತುಂಡು ಮೂಡಿ ಸಮುದ್ರದಲ್ಲಿ ಮುಳುಗಿಸಿದನು. ಇಷ್ಟ ರಲ್ಲಿ ಸಂಪನಿ ಶಿಯೂ ಶ್ರೀರಾಮನನ್ನು ಕಂಡನು. ಆಗ ರಘನಾಥನು ಅವನಿಗೆ ಉತ್ತಮ ಗತಿಯತ್ಯ, ಸದಭ್ರ ತೀರದಲ್ಲಿ ಜಟಾಯುವಿನ ಜ್ಞಾಪಕಾರ್ಥವಾಗಿ ಒಂದು ಚಿಟಿವಿಯ, ತೀರ್ಥ ೨೦ಬ ಸರೋವರವನ್ನು ನಿರ್ಮೂಣವೂಡಿದನು. ಬಳಿ ಆಂವನು ಸೀತಾದೇವಿಗೆ ವಾರಿಯಲ್ಲಿ ಮನೋಹರಗಳಾದ ಸ್ಥಳವಿಶೇಷಗಳ ನ್ನು ತೋರಿಸುತ್ತಾ, ವಿನೂನಾತ.ಢ ವಾಗಿ ಪ್ರಯಾಣ ಮೂಡಿದನು. ವಿವನವು ಆಂಧಿ ಹತ್ತಿರ ಬಂದೊಡನೆ ಶ್ರೀ ರಾಮನು ಅಲ್ಲಿ ವಾಸವಾಗಿದ್ದ ತ ( ಭಕ್ತರ ಶಾ ಜೊತೆಗೆ ಕರೆದುಕೊಂಡು, ಪ್ರಹರ್ಷಣ, ಋಷ್ಯಮಕ, ಪಂಪಾ, ಕೃಷ್ಣಾ, ಭೀಮ, ಪಂಚವಟೀ, ಗೋದಾವರೀ ತೀರ, ಅಗಾತ್ರಮ, ಅತ್ರಿಮಹ ಹೀಗಳ ಈ ಸವ, ಚಿತ್ರಕೂಟ, ಗಂಗಾ, ಭಾರದ್ವಾಜಾಶ್ರಮ ಈ ಪುಣ್ಯಕ್ಷೇತ್ರಗ ಇನ್ನು ಸೀತಾದೇವಿಗೆ ತೋರಿಸುತ್ತಾ, ಅಲ್ಲಲ್ಲಿ ನಡೆಸಿ ವಿಚಿತ್ರಗಳನ್ನು ನೆನಪುಮೂಡಿ ಕೂಳ್ಳುತ್ತ, ಪ್ರಯಾಣವೂಡಿದನು, ಹಾದಿಯಲ್ಲಿ ಭರದ್ವಾಜ ಮಹಾಮುನಿಗಳ ಕೋರಿಕೆಯಂತೆ ಆ ದಿವಸ ಶ್ರೀರಾಮನು ಅವರ ಆಶ್ರಮದಲ್ಲಿ ವಾಸಮೂಡಲು ನಿ ಕೈಯನೂಡಿದ ಶ್ರೀರಾಮನ ಅನುಮತಿಯಂತೆ ವಿವನವು ಭರದ್ದಾ ಜಾಣೆ ಯಥಲ್ಲಿ ನಿಂJತು. ಬಳಿಕ ರಘುನ$ನು ತಾನು ಬಂದಿರುವ ವೃತ್ತಾಂತವನ್ನು ಭರತನಿಗೆ ತಿಳಿಸುವಂತೆ ಆಜ್ಞಾಪಿಸಿ, ದೂರುತಿಯನ್ನು ಆಗಲೇ ಅಯೋಧ್ಯೆಗೆ ಕಳಿಸಿ ಡೆದ ದನಿಯಲ್ಲಿ ಶೃಂಗವೇರಪುರಕ್ಕೆ ರಾಜೀನಾದ ಗುಹನ ದರ್ಶನ ಮೂಡಿ ಇಂರು ಮುಂದೆ ಸ್ವಯಂ ವಡವುತ ವರುಶಿಗೆ ಅಪ್ಪಣೆಯಾಗಿತ್ತು. ಕೆ:- ಇತ್ತಲು ಭರತನು ಆ ದಿವಸ ಮಧ್ಯಾಹ್ನದವರೆಗೂ ದಾರಿಯ ನೋಡಿದನು. ಆದ್ದರು. ಶ್ರೀರಾಮನ ವರ್ತನವೇ ಗೊತ್ತಾಗಲಿಲ್ಲ. ಆಗ ಭರತನು ಸಾಯಂ ಈಅಕ್ಕ ಅಗ್ನಿಪ್ರವೇಶಮೂಡಲು ಸಿದ್ಧವಿದನು. ಆತನು ಶತ್ರುಘ್ರನನ್ನು ಕುರಿ Gಎತ್ತ ಶ್ರುಷ್ಟನೇ, ರಾಮ-ಲಕ್ಷ್ಮಣರು ಲಂಕೆಯಲ್ಲಿ ಅಪಾಯಕ್ಕೆ ಗುರಿ