೧೦೬ ಶ್ರಮದಾನಂದ ರಾಯಣ, •••• • •. --~- - ಲ್ಲರೂ ಗುರುಗಳ ಅಪ್ಪಣೆಯಂತ ನಂದಿಗಾರದಲ್ಲಿ ತನು ಶಿವನ ವೇಷಗಳನ್ನು ಬಿಟ್ಟು, ಮಂಗಲಸ್ನಾನಮಾಡಿ, ದಿವ್ಯ ವಸ್ತಬರಣಗಳಿಂದ ಭೂಮಿತರಾದರು. ಸೀ ದೇವಿಯು ಕೌಸಲ್ಯಯೇ ಮೊದಲಾದ ಹಿರಿಯರಿಗೆ ನಮಸ್ಕರಿಸಿ, ಊರ್ಮಿಳೆಯೇ ಮುಂದ ತಂಗಿಯರನ್ನು ಆಲಿಂಗಿಸಿದಳು. ಬಳಿಕ ಕಮ ರಾಜಕಯರೂ ಆಮೆಲ್ಯವಾದ ವಸ್ತ್ರಾಭರಣಗಳಿಂದ ಶೋಭಿಸಿದರು. ಆಗ ಭರತನು ಕುಡುಪಿ ನಂತ ಕಾಪಾಡಿದ್ದ ರಾಜ್ಯವನ್ನು ಶ್ರೀ ರಾಮನಿಗೆ ಸಮರ್ಪಿಸಿದನುಬಳಿಕ ಶ್ರೀ ರಾಮನು ತಮ್ಮಂದಿರೊಡನೆ ವಸಿಷ್ಠರ ಅಪ್ಪಣೆಯ೦ತೆ ಸೀತಾಸಮೇತನಾಗಿ ರಥದಲ್ಲಿ ಕುಳಿತು, ಅಯೋಧ್ಯಾನಗರಿಯನ್ನು ಪ್ರವೇಶಿಸಿದನು ಆ ಕಾಲದಲ್ಲಿ ಮೇಲುಪ್ಪರಿಗೆಗಳಲ್ಲಿ ನಿಂತಿರುವ ಸದಸ್ಯ ಕರಸರೂ ಶ್ರೀ ರಾಮನ ಮೇಲೆ ಹು ಮಳೆ ಗರೆದರು. ಅನೇಕ ಪೌರನಾರಿಯರು ಸೀತಾರಾಮರಿಗೆ ಅಲ್ಲಲ್ಲಿ ಆರುಗಳ ನ್ನು ತೂರಿದರ, ಶ್ರೀ ರಾಮನು ಅಂತಃಪುರದ ಬಳಿಗೆ ಬಂದೊಡನೆ ರಥದಿಂದ ಆಗಿಳಿದನು, ಸುಗ್ರೀವನೇ ಮೊದಲಾದ ರಮಭಕ್ತರೂ ವಿಮನದಿಂದ ಕೆಳಗಿಳಿ ದ ನಂತರ, ಶ್ರೀ ರಾಮನು ವಿವನಕ್ಕೆ ಕುಬೇರನ ಒಳಗೆ ಹೋಗುವಂತ ಅಪ್ಪನ ದೂಡಿದರು. ಬಳಿಕ ದಾಶರಥಿಯು ಸೀತಾಸಮೇತನಾಗಿ ಸಭಾಪ್ರವೇಶಭೂರಿದನು ಸುಗ್ರೀವಾದಿಗಳು ವಾಸಮೂಡಲು ಬೇರೆ ಬೇರೆ ಅಂತಃಪುರಗಳನ್ನೆಡಿಸಿದರು, ಸುಮುಹೂರ್ತದಲ್ಲಿ ವಸಿಷ್ಟರು ಶ್ರೀ ರಾಮನಿಗೆ ರಾಜ್ಯಾಭಿಷೇಕದೂಡಿದರು. ಆ ಕಾಲದಲ್ಲಿ ಸುಗ್ರೀವನೇ ಮೊದಲಾದ ವಾನರ ಶ್ರೇಷ್ಮರೂ ವಿಭೀಷಣನೇ ಮೊದಲಾದ ಕ್ಷಸಶ್ರೇಷ್ಮರೂ, ಸಾಮಂತರಾಜರೂ ಸಿಂಹಾಸನದ ಉಭಯ ಪಾ ಶ್ರೀ ರಾಮಚಂದ್ರನು ಸೀತಜನಕನ»ಗಿ ಕುಮುಹೂ ರ್ತದಲ್ಲಿ ಹಿಂಸನಿದಮೇಲೆ ಕುಳಿತನು. ಆಗ ಲಕ್ಷಣನು ಸಿಂಹಾಸನದ ಹಿಂಭ»ಗದಲ್ಲಿ ನಿಂತು ಸೀತರಾಮರಿಗೆ ಶ್ವೇತಚ್ಛತ್ರವನ್ನು ಹಿಡಿದಿದ್ದನು. ಭರತ ಶತ್ರುಸರು ಸೀತಾರಾಮರ ಆಘದು ಪಾರ್ಶ್ವಗಳಲ್ಲೂ ನಿಂತು, ಚಾವರಗಳಿಂದ ಗಾಳಿಹಾಕಿದ್ದರು. ಭಕ್ತಿಪರನಾದ ಮೂರುತಿಯು, ಶ್ರೀ ರಾಮನ ಚರಣ ಕಮಲಗಳಿಗೆ ಪದಕಗಳನ್ನು ತೊಡಿಸಿ ಎದುರಾಗಿ ಕುಳಿತಿದ್ದನು, ರಾಜಾ ಭಿಷೇಕ ಕಾಲದಲ್ಲಿ ಸರ್ಮುರಿಗೂ ಪರಮನಂದವಾಯಿತು. ಜಯ ಜಯ ಧ್ವನಿ ನಿಗಳು ದಿವಗ್ರಗಳನ್ನು ಹೊಂದಿದವು, ಆ ಕಲದಲ್ಲಿ ಶ್ರೀರಾಮನು ಸುಗ್ರೀವನೇ ಸದಶದ ಭಕ್ತರು ಸಮರ್ಪಿಸಿದ ಕಾಣಿಕೆಗಳನ್ನು ಬರದು ಹರ್ಷದಿಂದ ಸ್ವೀಕರಿ ಸಿದನು ಎಂದ್ಯ, ನೃತ್ಯ, ಸತಿ, ವೇದಪಾಠ, ಆಶೀರ್ವಾದ ಇವುಗಳ ಧ್ವನಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೧೬
ಗೋಚರ