ಪುಟ:ಶ್ರೀ ಮದಾನಂದ ರಾಮಾಯಣ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾರಾಂರ ೧೭ -


ಕೆ ಹಿಡಿಯುವನು ? ಅವನು ಇಂದ್ರನ ಬಳಿಗೆ ದೂರು ಹೇಳಲು, ಹೋದದ್ದರ ಕಾ ರಣವೇನು ? ಎಂದನು. ಆಗ ಅಗರು, ಎಳ್ಳೆ ರಾಮನೇ ಕೇಳು , ದೇವ) ಸುರರು ಕ್ಷೀರಸಮುದ್ರವನ್ನು ಮಥನದೂಡಿ ಅಮೃತವನ್ನು ತೆಗೆದರು. ಆ ಅಮ್ಮ ತಭಕ್ಷಣಕಾಲದಲ್ಲಿ ರಾಹುವೂ ಕೂಡ ಅಮ್ಮತಕ್ಷಣಮಾಡಿ, ಸಮಗ್ಗ ದೇವತೆ ಗಳನ್ನೂ ಬಾಧಿಸಲಾರಂಭಿಸಿದನು. ಆಗ ದೇವೇಂದ್ರನು-ಎಲೇ ರಾಹುವೇ, ನೀನು ಸಮಸ್ತರನ್ನೂ ಬಾಧಿಸಬೇಡ , ಸೂರ್ಯಚಂದ್ರರಿಬ್ಬರನ್ನು ಬಾಧಿಸೆಂದು ಆಯ್ಕೆ ಮಾಡಿದನು , ಎಂದು ಹೇಳಿ ಶ್ರೀ ರಾಮನನ್ನು ಕುರಿತು-ಎಲೆ ಶ್ರೀ ಮನೇ, ನಿನಗೆ ತಿಳಿಯದ ವಿಷಯಗಳು ಯಾವಿರುವವು? ನೀನು ಸಾಕ್ಷಾತ್ ಪರ ಬ್ರಹ್ಮನಾಗಿಯೇ ಇರುವೆ. ನಿನ್ನ ಇಚ್ಛೆಯಂತ ಈ ಯಲ್ಲ ಸಮಾಚಾರಗಳನ್ನೂ ನಿನಗೆ ತಿಳಿಸಬೇಕಾಯಿತು ಎಂದು ಹೇಳಿ ತಮ್ಮ ಶ್ರಮಕ್ಕೆ ಪ್ರಯಾಣ ಮಾಡಿದರು, ಅವರು ಬರುವಾಗಲಗಲಿ ಹೋಗುವಾಗನಾಗು ವಿಂಧ್ಯಾದ್ರಿಗೆ ದರ್ಶನವನ್ನೇಕೊ ಡಲಿಲ್ಲ. ದರ್ಶನವಾದಕೂಡಲೆ ಅದು ಮೊದಲಿನಂತೆ ಎತ್ತ ಬೆಳೆಯುವದೋ? ಎಂಬ ಸಂದೇಹವ ಅವರಿಗೆ ಪೂರ್ಣವಾಗಿತ್ತು. ಬಳಿಕ ಶ್ರೀರಾಮನು ಸಾವಿರಾರು ವರ್ಷ -ಗಳ ವರೆಗೆ ರಾಜ್ಯ ಸಂರಕ್ಷಣೆ ಮೂಡುತ್ತಿದ್ದನು. ಆ ಕಾಲದಲ್ಲಿ ಅತಿವೃಷ್ಟಿ-ಅನಾ ವೃಷ್ಟಿಗಳೇ ಮೊದಲಾದ ಉತ್ಪಾತಗಳು ಯಾವವೂ ಇರಲಿಲ್ಲ. ಅಕಾಲ ಮರಣದ ಸುಬ್ದಯ ಇಗಲಿಲ್ಲ ಶ್ರೀ ರಾಮನು ಆಗ ಅನೇಕ ಮಹತೃತ್ಯಗಳನ್ನು ನೆರವೇರಿ ಸಿದನು, ಶ್ರೀರಾಮ ನು ಏಕಪತ್ನಿ ವ್ರತದಲ್ಲೂ, ಏಕವಣೆಯಲ್ಲೂ ನಿಯಮ ಉಳ್ಳವನಾಗಿದ್ದನು. ರಾಮರಾಜ್ಯದಲ್ಲಿ ಪರಸ್ಪರ ವೈರವೆಂಬ ಮತಿನ ಸುದ್ದಿಯೇ ಇಲ್ಲದಿತ್ಯ, ಶ್ರೀ ರಾಮನ ರಾಜ್ಯದಲ್ಲಿ ನಾಸ್ತಿಕರು, ಅಧಾರ್ವಿಕರು, ಡಾಂಭಿ ಕರು ಇವರ ಹೆಸರೇ ಇರಲಿಲ್ಲ. ತಾಯಿ-ತಂದ, ಪತಿ-ಪ, ಬಂಧುಗಳು ಇವರು ಗಳು ವೃರವು ಮೂವಾಗಲೂ ಹುಟ್ಟುತ್ತಿರಲಿಲ್ಲ. ಈ ರೀತಿಯಗಿ ಪ್ರಜೆಗಳಿಗೆ ನಾನಾ ವಿಧವಾದ ಅನುಕೂಲಗಳನ್ನುಂಟುಮಡು, ಸೀತಾದೆವಿಜಿಡಸಿ ಪರ ಮನಂದವನ್ನನುಭವಿಸತ್ತ ಶ್ರೀ ರಾಮನು ಅನೇಕ ಸಾವಿರವರ್ಷಗಳು ಸುಖದಿಂದ ರಾಜ್ಯ ಸಂರಕ್ಷಣೆ ಮೂಡುತ್ತಿದ್ದನು ಸರಕಾಂಡಮಿದಂ ದೇವಿ, ಯೇತೃಣ್ವ೦ತಿನರೋತ್ತಮಃ | ಶೇಷಾಂ ಮನೋರಥಾಸ್ಸರ್ವ ಪರಿಪೂರ್ಣಾಭವಂತಹ 4 -ಸಾರಕಾಂಡಂ ಸಮಾಷ್ಟ