ಪುಟ:ಶ್ರೀ ಮದಾನಂದ ರಾಮಾಯಣ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ಶ್ರೀಮದಾನಂದ ಕಾಮಾಯಣ, ಹಾಸದಿಂದ ಮುಕ್ತನಾಗಿ ಇಂದಿನಿಂದ ಈ ಚೈತ್ರಮೂಸವು ಎಲ್ಲಾ ತಿಂಗಳುಗಳಲ್ಲಿ ಯೂ ಶ್ರೇಷ್ಠವಾದದ್ದಾಗಲಿ, ನಾನು ಇದೇ ತಿಂಗಳಲ್ಲಿ ಜನಿಸಿರುವೆನಾದ್ದರಿಂದ, ಇ ಈ ಮಾಸದಲ್ಲಿ ನನ್ನ ಅಳಚ್ಛತಾ ಸವ್ರ ನಡೆದಿರುವರಾದ್ದರಿಂದ ಈ ತಿಂಗಳು 2 ರ್ಪರೂ 'ಪೂನ್ಯಮಾಡಲಿ, ಈ ಮೂಸದಲ್ಲಿ ಮೂಡುವ ದಾನ-ಧರ್ಮಗಳು ಇತರ ರಸಗಳ ದನಗಳಿಗಿಂತಲೂ ಹತ್ತರಷ್ಟು ಫಲದಾಯಕಗಳಾಗಲಿ, ಎಲ್ಲಾ ವ ರ್ಷಗಳಲ್ಲಿ ಈ ಚೈತ್ರ ಶುದ್ಧ ಪಾಡ್ಯವು ಶ್ರೇಷ್ಠ ಪದವಿಯನ್ನು ಹೊಂದಲ್ಲಿ, ಈ ದಿ ಪಸಕ್ಕಿಂತಲೂ ಶ್ರೇಷ್ಠವಾದ ಮುಹೂರ್ತಗಳು ಯಾವವೂ ಇಲ್ಲ ಎಂದು ಸಮಸ್ತ ಜ ನರೂ ತಿಳಿಯಲಿ, ಈ ದಿವಸ ಮೂಡಿದ ಕಾರ್ಯಗಳು ಸಫಲವಾಗಲಿ, ನದಿಗಳ ಲ್ಲೆಲ್ಲಾ ಈ ಸರಯೂ ನದಿಯು ಈ ದಿವಸದಿಂದ ಶ್ರೇಷ್ಠವಾಗಲಿ. ಈ ನದಿಯಲ್ಲಿ ನಾನು ಸ್ಥಾಪಿಸಿದ ರಾಮತೀರ್ಥವು ಸಮಸ್ತ ತೀರ್ಥಗಳಿಗೂ ಶಿರೋರತ್ನವಾಗಿರು ವದು. ಈ ತೀರ್ಥದೊಳಗೆ ಟೈ ಇನೂಸದಲ್ಲಿ ಪ್ರತಿದಿನವೂ ಸಾಸನೂಡಬೇಕು. ಅದಕ್ಕಿಂತಲೂ ಶ್ರೇಷ್ಠವಾದ ಪುಣ್ಯ ಕಾರ್ಯಗಳು ಯಾವವೂ ಇಲ್ಲ. ಮೊಘವಸ ದಲ್ಲಿ ಪ್ರಯಾಗ ಸ್ನಾನವು ಹ್ಯಾಗೆ ಶ್ರೇಷ್ಠವೋ, ಕಾರ್ತಿಕಮಾಸದಲ್ಲಿ ಕಾಶಿಯ ಸಂ ಚಗಂಗಾ ಸ್ನಾನವು ಹ್ಯಾಗೆ ಶ್ರೀ ವೊ, ದ್ವಾರಕೆಯಲ್ಲಿರುವ ಚಕ್ರಕಾ ತೀರ್ಥ ದ ಸ್ಥಾನವು ವೈಶಾಖಮಸದಲ್ಲಿ ಹಾಗೆ ಶ್ರೇವೋ, ಹಾಗೆ ಚೈತ್ರಮಾಸದಲ್ಲಿ ಈ ಕಾಮತೀರ್ಥದಲ್ಲಿ ಸಿಕ್ಕಿನಡೋಣವು ಮೋಕ್ಷತ್ರದವಾಗಿರವದು. ಈ ಸನ್ನ ಅಯೋಧ್ಯೆಯು ಎಲ್ಲಾ ನಗುಗಳಿಗಿಂತಲೂ ಶ್ರೇಷ್ಠವಾದದ್ದು, ಕಾಶೀಕ್ಷೇತ್ರಕ್ಕಿಂ ತಲೂ ಇಲ್ಲಿ ನೂರು ಭಾಗ ಹೆಚ್ಚು ಮಹಿಮೆ ಇರುವದು. ಇದುವರೆಗೂ ಮಾರ್ಗ ಶಿರಸವನ್ನು ಶ್ರೇಷ್ಠವೆಂದು ತಿಳಿದಿದ್ದರು. ಇನ್ನು ಚೈತ್ರಸವೇ ಮುಖ್ಯವಾ ಗುದದ್ದು' ಎಂದು ಮೂತನಾಡಿದನು ಈ ವಚನಗಳನ್ನು ಕೇಳಿ ಪಾರ್ವತಿಯು ಸೀತೆಯನ್ನು ಕುರಿತು-ದೇವೀ, 'ನೀನು ವರಪ್ರದಾನಮಾಡಬೇಕು ಎಂದು ಪ್ರಾರ್ಥಿಸಿದಳು. ಜನಕನಂದಿನಿಯು ಪರಮ.ಹರ್ಷದಿಂದ ಈ ಸೃಷ್ಟಿಯ ಮೇಲಿರುವ ಅನೇಕ ತೀರ್ಥಗಳಲ್ಲಿ ಈ ದಿನ ಸ ನಾನು ಸ್ನಾನಮಾಡಿದ ತೀರ್ಥವು ಶ್ರೇಷ್ಠ ವೆಂದೆಣಿxಲಿ, ಈ ತೀರ್ಥದಲ್ಲಿ ಚೈತ್ರ ಶುದ್ಧ ತದಿಗೆಯಿಂದ ವೈಶಾಖ ಶುದ್ಧ ತದಿಗೆಯ ವರೆಗೆ ಯಾವ ಸ್ತ್ರೀಯರು ಸೀತಲಾ ಎಂಬ ಸವನ್ನು ಮಾಡುವರೋ, ಅವರು ಸಮಸ್ತ ಸೌಭಾಗ್ಯ ಗಳನ್ನು ಹೊಂದುವರು. ಎಲ್ಲಿಯ ವರೆಗೂ ಕಾಮತೀರ್ಥವು ಪ್ರಸಿದ್ಧವಾಗಿರುವ ದೋ, ಅಲ್ಲಿಯ ವರೆಗೂ. ಈ ತೀರ್ಥವೂ ದುಹಾ ಮಹಿಮೆಯುಳ್ಳದ್ದೆಂದು,