ಪುಟ:ಶ್ರೀ ಮದಾನಂದ ರಾಮಾಯಣ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಕಾಂಡ ಈ %. ಸೀತಾ-ರಾಮರ ವಿಲಾಸ ಶ್ಕರನು ಹೇಳುತ್ತಾನೆ “ಎಲೈ ಪಾರ್ವತಿಯ ಈ ಕಂಠದಲ್ಲಿ ಶ್ರೀರಾಮನ ವಿಲಾಸ ಚರಿತ್ರೆಯನ್ನು ವಿಸ್ತರಿಸುವನು, ರಾಮಚಂದ್ರನ ಚರಿತ್ರೆಯನ್ನು ಸಮಗ್ರ ವಾಗಿ ಹೇಳಲು ಆದಿಶೇಷನಿಗೂ ಸಾಧ್ಯವಿಲ್ಲ, ಆದರೂ ಇಲ್ಲಿ ಮುಖ್ಯ ಮುಖ್ಯ ವಿ ಶಯಗಳನ್ನು ನಿನಗೆ ಸಂಗ್ರಹ ಮಾಡಿ ತಿಳಿಸುವನು, ಶ್ರೀರಾಮನ ವಾಸಗೃಹವು ಅತಿ ರಮಣೀಯವಾಗಿತ್ತು. ಎಲ್ಲಿ ನೋಡಿದರೂ ಸುವರ್ಣದ ಬೆಳಕೇ ಹೊರತು ಬೇರೆಕಾಣಿಸುತ್ತಿರಲಿಲ್ಲ, ಆತನ ಶಯನ ಮಂದಿರದಲ್ಲಿ ಸರ್ವೋತ್ತಮವಾದ ಅಲಂ ಕಾರಗಳು ಕಂಗೊಳಿಸುತ್ತಿದ್ದವು. ಆ ಮಂದಿರದ ಗೋಡೆಗಳ ಮೇಲೆ ಅನೇಕರ ದ ಚಿತ್ರಗಳನ್ನು ಬರೆದಿದ್ದರು. ಅವು ಎದ್ದು ಬರುತ್ತವೆಯೋ ಎಂಬಂತೆ ಕಾಣುತ್ತಿ ದ್ದವು. ಭೂಮಿಯು ಸ್ಪಟಿಕ ಶಿಲೆಗಳಿಂದ ರಂಜಿತವಾಗಿತ್ತು. ಆ ಶಿಲೆಗಳ ಮಧ್ಯದಲ್ಲಿ ಆಂಧ್ರ-ನೀಲಮಣಿಗಳನ್ನು ಸೇರಿಸಿದ್ದರು. ಅಲ್ಲಿ ಸುವರ್ಣದ ಚೌಕಟ್ಟುಗಳಿಂದ ಪ್ರಕಾಶಿಸುವ ನಾಲ್ಕು ನಿಲವುಗನ್ನಡಿಗಳಿದ್ದವು. ಎಲ್ಲಿ ನೋಡಿದರೂ ಮುನ ಗೂಂ ಚಲುಗಳು ಹೊಳೆಯುತ್ತಿದ್ದವು. ಸುವರ್ಣಮಯ ಮಂಚಗಳು ಅಲ್ಲಲ್ಲಿ ನವರತ್ನ ಖಚಿತಗಳಾಗಿದ್ದವು. ಅವು ನಾನಾವಿಧವಾದ ಲೇಪುಗಳಿಂದಲೂ ದಿಂಬುಗಳಿಂ ದಲೂ ಶೋಭಿಸುತ್ತಿದ್ದವು, ಆ ಮಂಚಗಳ ನಾಲ್ಕು ಭಾಗಗಳಲ್ಲಂ ರತ್ನಮಯ ವಾದ ದೀಪಗಳನ್ನಿರಿಸಿದ್ದರು. ಅಲ್ಲಲ್ಲಿ ಸುವರ್ಣದ ಕಲಶಗಳಲ್ಲಿ ನೀರು ತುಂಬಿ ಇರಿಸಿದ್ದರು ನಿಪುಣರಾದ ಸೇವಕರು ಸೀತಾರಾಮರಿಗೆ ಅತಿ ಮನೋಹರವಾದ ಪುಷಶಯ್ಕೆಯನ್ನು ನಿರ್ಮಿಸಿದ್ದರು. ಹಂಜರಗಳಲ್ಲಿ ಅನೇಕ ಕಾಮ ಪಕ್ಷಿಗ ಡು ಕಂಗೊಳಿಸುತ್ತಿದ್ದು, ಅವು ಪರಿಚಿತರಿಗೂ ಕೂಡ ಭyಂತಿಯನ್ನುಂಟುಮ ಡುತ್ತಿದ್ದವು, ಮತ್ತು ಅನೇಕ ಗಿಳಿಗಳು ಶ್ರೀ ರಾಮನನ್ನು ನಾನಾ ವಿಧವಾದ ಸ್ತೋತ್ರಗಳಿಂದ ಸಂತೋಷಗೊಳಿಸುತ್ತಿದ್ದವು. ಇಂಥ ರಮಣೀಯವಾದ ಶಯ ರಮಂದಿರದಲ್ಲಿ ಶ್ರೀರಾಮನು ಸೀತೆಯೊಡನೆ ಅನೇಕ ಸುಖಗಳನ್ನನುಭವಿಸಿದನು. . *ತಾದೇವಿಯು ತನ್ನ ಆನೇಕ ವಿಧದ ಆಟಗಳಿಂದಲೂ ಮಾತುರ್ಯ ಕಡಲೂ ೫ ರಾಮನನ್ನು ಸಂತೋಷಿಸುತ್ತಿದ್ದಳು. ಒಂದಾನೊಂದು ದಿವಸ