ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕಾಂಡ.

0:- ೧ನೆಯ ಪ್ರಕರಣ-ಕುಶ-ಲವರ ಜನ್ನ, ಅನಂತರ ಶ್ರೀ ರಾಮನು ಸೀತೆಯೊಡನೆ ಅನೇಕ ದಿವಸಗಳ ವರಗೆ ವಿಲಾಸದಿಂದ ಕಾಲಕಳೆದನು, ಒಂದಾನೊಂದು ದಿವಸ ದಾಸಿಯ ಮುಖದಿಂದ ಸೀತಾದೇವಿ

ಯು ಗರ್ಭಿಣಿಯಾಗಿರುವಳು” ಎಂದು ಕೇಳಿ, ಶ್ರೀ ರಾಮನು ಪರರು ಸಂತೋಷ ಭರಿತನಾಗಿ, ಲಕ್ಷಾಂತರ ಜನಗಳನ್ನು ಬ್ರಾಹ್ಮಣರಿಗೆ ಅರ್ಪಿಸಿ, ಅದರಿಂದ ಆ ವಾದವನ್ನು ಹೊಂದಿದನು, ಮತ್ತು ಎರಡನೆಯ ತಿಂಗಳಲ್ಲಿ ಕುಲಗುರುಗಳಾದ ವಸಿಷ್ಠರ ಆಜ್ಞೆಯಂತ ಪುಂಸವನವನ್ನು ವಿಧಿವಿಹಿತವಾಗಿ ನೆರವೇರಿಸಿದನು. ಆಗ ಸುಮೇಧಾಜನಕರೇ ಮೊದಲಾದ ಸಮಸ್ತ ಬಂಧುಗಳನ್ನೂ ಕರೆಸಿದ್ದನು. ಜನ ಕ ಮಹಾರಾಜನು ಪುಂಸವನಕಾಲದಲ್ಲಿ ಸೀತಾ-ರಾಮರಿಗೆ ಅನೇಕ ವಸ್ತ್ರಾಭರಣ ಗಳನ್ನು ಕೊಟ್ಟನು ತನ್ನ ಮಗಳ ಪುಂಸವನ ಸಮಾರಂಭವನ್ನು ನೋಡಿ ಸುಮೇಧ ಯೂ ಬಹಳ ಸಂತೋಷಬಟ್ಟಳು. ಆ ಉತ್ಸವವು ತೀರಿದಬಳಿಕ ಜನಕಮಹಾರಾಜನು ಅಯೋಧ್ಯೆಯಲ್ಲಿ ಕೆಲವು ದಿವಸಗಳವರೆಗೂ ಇದ್ದು, ಅನಂತರ ಸೀತರಾಮರ ಅನುಮತಿಯಿಂದ ಮಿಥಿಲಾನಗರಕ್ಕೆ ಪ್ರಯಾಣ ಮಾಡಿದನು, ಒಂದು ದಿವಸ ಸೀತೆಯು ಉಪವನದಲ್ಲಿ ತಮ್ಮೊಡನೆ ಕೆಲವು ದಿವಸ 5ಾಸಮಾಡಬೇಕು ಎಂದು ಶ್ರೀ ರಾಮನಿಗೆ ವಿಜ್ಞಾಪಿಸಿದಳು ಆತನೂ ಸೀತೆಯ ಇಚ್ಛೆಯಂತ ಉಪವನಕ್ಕೆ ಪ್ರಯಾಣ ಸನ್ನಾಹವನ್ನು ಸಿದ್ಧ ಪಡಿಸುವಂತ ಲಕ್ಷಣ ನಿಗೆ ಆಜ್ಞಾಪಿಸಿದನು. ಆಗ ಮೈತ್ರಿಯಿ-ಅಣ್ಣನವರ, ಸನಾ ಹಗಳೆಲ್ಲವೂ ಸಿ ದ್ಧವಾಗಿವೆ. ಹೊರಡುವ ಕಾಲದ್ಯಾವದು?' ಎಂದು ಪ್ರಶ್ನೆ ಮಾಡಿದನು. ಬಳಿಕ ಶ್ರೀಮನು ವಸಿಷ್ಠರನ್ನು ಕರೆಸಿ, ಅವರ ಅಪ್ಪಣೆಯಂತ ಶುಭಮುಹೂರ್ತದಲ್ಲಿ ನೀ ತಯೊಡನೆ ಅತಿ ಸಂಭ್ರಮದಿಂದ ಉಪವಸಕ್ಕೆ ಹೊರಡಲು ಸಿದ್ಧನಾದನು. ಶ್ರೀ ರಾಮನು ಸೀತರಡನೆ ಉಪದನನ ನೋಡಲು ಹೊರಡುವನೆಂದು ತಿಳಿದು, ನಗರಕಾಸಿಗಳೆಲ್ಲರೂ ಬೀದಿಗಳಲ್ಲಿ ನಿಬಿಡವಾಗಿ ನಿಂತಿದ್ದರು. ಉಪ್ಪರಿಗೆಗೆ ಇಲ್ಲಿ ನಿಂತಿರುವ ಪ್ರಳಯು ತcಮರ ಮೇಲೆ ಕಷ್ಟಗಳನ್ನು ದೂಷಿಸಿ M