ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಕಾಶಗುಣ, ನಿನ್ನನ್ನು ಸನ್ನಿಧಿಗೆ ಬರಮಾಡಿಕೊಳ್ಳುವೆನೆಂಬ ಕತಿಯ ವಚನವನ್ನು ಕೇಳಿದ್ದಳದ್ದ ೦೦ದ ಸ್ವಲ್ಪವೂ ಅಸಮಾಧಾನಪಡಲಿಲ್ಲ. ಶ್ರೀ ರಾಮನು ಪ್ರಿಯೆ, ನಿನಗೆ ಕುತ ನೆಂಬ ಹಂಕ್ರಮಿಯಾದ ಮಗನು ಜನಿಸುವನು. ಮುನಿಯ ತಪಃಪ್ರಭಾವದಿಂದ ಲವನೆಂಬ ಮತ್ತೊಬ್ಬನು ನಿನಗೆ ದೊರಕುವನು, ನಿನ್ನ ಸುಖಕ್ಕೋಸ್ಕರ ಬೆನಕ ಮಹಾರಾಜನು ಇಂದಿಗೆ ಮೊದಲೇ ಆ ವಾಲ್ಮೀಕಿಮಹರ್ಷಿಗಳ ಆಶ್ರಮದಲ್ಲಿ ವಾಸ ಮಾಡಿರುವನು. ನಿನಗೆ ಮೊದಲು ಬಂದ ವನವಾಸಕ್ಕಿಂತ ಇದೇನೂ ದುಃಖ ಬಯಕದಲ್ಲ, ಎ ಜಿಸಕನಂದಿನಿಯೇ, ನೀನು ಏಕರೂಪದಿಂದ ನನ್ನ ಪರ್ಯ೦ಕದಲ್ಲಿ ವಾಸಮಾಡು, ಫೀಚಸ-ತಮಶ ಮಿತ್ರ ರೂಪದಿಂದ ಅಲ್ಲಿಗೆ ಪ್ರಯಾಣ ಮಾಡು' ಎಂದು ಹೇಳಿ ಸೀತಾದೇವಿಯ ಅನುಮತಿಯನ್ನು ಕರೆದು, ರಾಜ ಸಭೆಗೆ ಬಂದನು. - ಅಲ್ಲಿ ಲಕ್ಷಣ-ಭರತ-ಶತ್ರುಘ್ನರೇ ಮೊದಲಾದ ಈಜಿಪುತ್ರರೊಡನೆ ಶ್ರೀ ರಾಮನು ಸಿಂಹಾಸನದ ಮೇಲೆ ಕುಳಿತು, ಸ್ವಲ್ಪ ಕಾಲದ ವರೆಗೆ ವಿನೋದವಾಗಿ ಮಾತುಗಳನ್ನಾಡುತ್ತಿದ್ದನು ಮತ್ತು ತನ್ನ ಗೂಢಚಾರನಾದ ವಿಜಯನನ್ನು ಕರೆ ದು 'ಎಲೈ ವಿಜಯನ, ನನ್ನ ವಿಷಯದಲ್ಲಿ ಜನಗಳು ಏನು ಅಭಿಪ್ರಾಯ ಪಡುವರು ಯಾರದರೂ ವಿಷಮಾಭಿಪ್ರಾಯದವರಿದ್ದರೆ ವಂಚನೆ ಮಾಡದೆ ಧೈರ್ಯದಿಂದ ಹೇಳು' ಎಂದು ಪ್ರಶ್ನೆ ಮಾಡಿದನು. ಆಗ ಆ ದೂತನು ರಾಮಚಂದ್ರನೇ, ನಿನ್ನ ನ್ನು ಸಮಸ್ತ ಪ್ರಜೆಗಳೂ ಸ್ತೋತ್ರಮಾಡುತ್ತಿರುವರು. ಯಾವಾಗಲೂ ನಿನ್ನಂಥ ಕುಚಿನೇ ನಮಗೆ ದೊರೆಯಲೆಂದು ದೇವರನ್ನು ಪ್ರಾರ್ಥಿಸುತ್ತಿರುವರು. ಆದರೆ ಕೆಲವರು, ರಾವಣನ ಮನೆಯಲ್ಲಿ ಏಳು ತಿಂಗಳ ವರೆಗೆ ಸವರಿದ ತರುಣಿಯ ನ್ನು ಶ್ರೀಮನು ಸ್ವೀಕರಿಸಿರುವನು. ಇದೇ ಸ್ವಲ್ಪ ಕಳಂಕಾಸ್ಪದವಾಗಿದೆ ಎ ನ್ನುವರು. ಒಂದು ದಿನ ನಾನು ಒಬ್ಬ ರಜಕನ ಮನೆಯ ಬಳಿಗೆ ಹೋಗುತ್ತಿರಲು, ಅವನು ವ್ಯಭಿಚರಿಯಂದ ತನ್ನ ಹೆಂಡತಿಯನ್ನು ಮನೆಯಿಂದ ಹೊರಗೆ ನೂಕಿ 'ಎ ನೀಡಲೇ, ನಾನೇನೂ ವ್ಯಭಿಚುಕಿಯಾದ ನಿನ್ನನ್ನು ಸ್ವೀಕರಿಸಲು, ಉದ ೧ಕ ಮನೆಯಲ್ಲಿ ಏಕದಡಿದ್ದ ಸೀತೆಯನ್ನು ಪ್ರಾಣಿಗ್ರಹಣ ಮಾಡಿ, ಅಯೋಧ್ಯೆಗೆ ಕಕತಂದ ಆವನಲ್ಲ, ನೀನು ನನ್ನ ಮನೆಯ ಬಾಗಿಲಿಗೂ ಬರಕೂಡದು ಆ ನಿನ್ನ #ರನ ಬಳಿಗೇ ಹೋಗು ಎಂದನು, ತತೂತುಗಳನ್ನು ಕೇಳಿ ನನಗೆ ಬಹಳ ಕುಲವಾಯಿತು ತನ್ನ ಮುಂದೆ ಈ ವಿಷಯವನ್ನು ಹ್ಯಾಗೆ ತಿಳಿಸಲೆಂದು ಸಂಕೋಚದಿಂದ ಇದು ವರೆಗೂ ಸುಮ್ಮನಿದ್ದನು ಎಂದು ವಿಜ್ಞpಹಿಸಿದನು