ಪುಟ:ಶ್ರೀ ಮದಾನಂದ ರಾಮಾಯಣ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ ಇಷ್ಟರಲ್ಲಿ ಜನಕ ಮಹಾರಾಜನ ಪುತ್ರಿಯಾದ ಸೀತಾದೇವಿಯ ಸ್ವಯಂವ ರವು ಮಿಥಿಲಾನಗರದಲ್ಲಿ ನಡೆಯುವ ವರ್ತಮಾನವು ವಿಶ್ವಾ ಮಿತ್ರರಿಗೆ ತಿಳಿಯಲು, ಅವರು ರಾಮ-ಲಕ್ಷ್ಮಣರೊಡನೆ ಅಲ್ಲಿಗೆ ಪ್ರಯಾಣಮಾಡಲಕ್ಕೆ ಸಂಕಲ್ಪ ಮಾಡಿ, 1. ಡನೆ ರಾಜಕುವರರನ್ನೊಡಗೂಡಿ ಮಿಥಿಲಾನಗರಕ್ಕೆ ಹೊರಟರು. ದಾರಿಯಲ್ಲಿ ವಿಶ್ವಾಮಿತ್ರರು ಅಹಲ್ಯಾ ವೃತ್ತಾಂತವನ್ನು ಸವಿಸ್ತಾರವಾಗಿ ಶ್ರೀ ರಘುನಾಥನಿಗೆ ನಿವೇದನ ಮಾಡಿದರು. ಅದೆಲ್ಲವನ್ನು ಕೇಳೆ ಶ್ರೀ ರಾಮಚಂದ್ರನು ಆಶ್ಚರ್ಯಗೊ೨ ಡು, ಗೌತಮರ ಶಾಪದಿಂದ ಕಲ್ಲಾಗಿ ಬಿದ್ದಿದ್ದ ಋಷಿಪತ್ನಿಯನ್ನು ತನ್ನ ಪಾದ ಧೂಳಿಯಿಂದ ಉದ್ಧಾರ ಮಾಡಿದನು. ಬಳಿಕ ಅಂಧಾ ಋಷಿಪತ್ನಿಯನ್ನು ಗೌತಏ: ರಿಗೆ ಸಮರ್ಪಿಸಿ, ಮುಂದೆ ಗಂಗಾತೀರವನ್ನನುಸರಿಸಿ ಪ್ರಯಾಣ ಮಾಡಿದರು. ದಿಯ ಪ್ರವಾಹವು ಪೂರ್ಣವಾಗಿದ್ದುದರಿಂದ, ನಾವೆಯ ಸಹಾಯದಿಂದ ನದಿಯ ದಾಟುವ ಸಮಯಬಂತು, ಅಲ್ಲಿ ಕುಳಿತಿರುವ ನಾವಿಕನನ್ನು ನೋಡಿ, ಶೀ ... ನು-ಎಲೆ ನಾವಿಕನೇ ನನ್ನನ್ನು ನದಿಯಿಂದ ಆಚೆಗೆ ದಾಟಿಸು, ಎ: .. ನಾವಿಕನು-'ಸ್ವಾಮೀ ರಾಮಚಂದ್ರಾ, ನಿನ್ನ ಪಾದಗಳನ್ನು ತೊಳೆದು ? ವಸ್ತ್ರದಿಂದ ಒಲಿಸದ ಎಂದಿಗೂ ನಾನು ನಿನ್ನನು ನಾವೆಯಲ್ಲಿ ಕೂಡ್ರಿಸುವ... ಯಾಕಂದರೆ, ಇತ್ತ ಸಮೀಪದಲ್ಲಿರುವ ಕಲ್ಲಿಗೆ ನಿನ್ನ ಪಾದಧೂಳಿ ಸೆ- :: ರಿ೦ದ ಕಲ್ಲ ಕೂಡ ಹೆಣ್ಣಾಯಿತು!! ಕಲ್ಲಿಗೂ ಕಟ್ಟಿಗೆಗೂ ಏನು ಭೇದವಿರುಪದ.? ಹೀಗೆ ಮಾತನಾಡಿ, ಆತನು ಶ್ರೀ ರಾಮನ ಚರಣಕಮಲಗಳನ್ನು ತೊಳೆದು, ಒ೦ದು ಕ್ಷಣದೊಳಗಾಗಿ ಅವರೆಲ್ಲರನ್ನೂ ಆಚೆಗೆ ದಾಟಿಸಿದನು. ಬಳಿಕ ರಾಮ-ಲಕ್ಷ್ಮಣರು ವಿಶಾಮಿತ್ರರೊಡನೆ ಮಿಥಿಲಾನಗರವನ್ನು ಆತ ದಿಂದ ಕಂಡರು. ಅಲ್ಲಿಗೆ ಅನೇಕ ರಾಜರುಗಳು ಸ್ವಯಂವರ ಮಹೋತ್ಸವಕ್ಕಗಿ ಬಂದೊದಗಿದ್ದರು. ರಾವಣನಾದರೂ ಜನಕಮಹರಾಜನು ಕರಸದಿದ ನ. ಪುಷ್ಪಕವಿಮಾನವನ್ನೇರಿ ತಾನಾಗಿಯೇ ಸೀತಾಸ್ವಯಂವರಕ್ಕೆ ಬಂದಿದ್ದು, ಆದರೆ ಮಕ್ಕಳನ್ನು ವಿಶಾಮಿತ್ರರು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋದದ್ದರಿಂದ ಅದೇ ಯೋಚನೆಯಲ್ಲಿ ಮುಳುಗಿದ ದಶರಥಮಹಾರಾಜನು ಮಾತ್ರ ಸ್ವಯಂಪಳ್ಳಿ ಬಂದಿರಲಿಲ್ಲ. ವಿಶ್ವಾಮಿತ್ರರು ಸಾವಿರಾರು ಜನ ರಾಜರಿಂದ ಪರಿಪೂಣ' ಷ್ಣ ಸಮೀಪದಲ್ಲಿರುವ ಒಂದು ಉಪವನವನ್ನು ಪ್ರವೇಶಿಸಿದರು. ಸ್ವಲ್ಪ ಹೊ? ಮೇಲೆ ವಿಶ್ವಾಮಿತ್ರರು ಬಂದಿರುವ ವರ್ತಮಾನವು ಜನಕಮಹಾರಾಜನಿಗೆ :