ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀದುದರಂದ ಅಮಾಯಣ, •••• • • • • • • • • • • • • • • • • • • • • •m men ಇನ್ನು ಶಧಮಾಡು ಅಂದರೆ ಬ್ರಾಹ್ಮಣಪುತ್ರನು ಬದುಕುವಸು” ಎಂದು ಹೇಳಿ ಥರು. ನೂತುಗಳನ್ನು ಕೇಳಿ ಶ್ರೀ ರಾಮನು ಶೋಧಕ್ಕೆ ಹೊರಡಲು ನಿಜ ಮಡಿದನುಬಳಿಕ ನಾರದರು ತಮ್ಮ ಲೋಕಗಳಿಗೆ ತೆರಳಿದರು. : ಶ್ರೀರಾಮನು ಲಕ್ಷ್ಮಣಾದಿಗಳೊಡನೆ ಪುಷ್ಪಕವಿಮಾನದಲ್ಲಿ ಕುಳಿತ ಶೋಧ ನಡುವದಕ್ಕೆ ಹೊರಟನು. ಆತನು ಮಾರ್ಗದಲ್ಲಿ ಶೃಂಗಭ್ರಪುರದ ಹತ್ತರ ಒಬ್ಬ ಹೆಂಗಸಿನ ಸುತ್ತಲೂ ಕೆಲವು ಜನರು ಮುತ್ತಿಕೊಂಡಿರುವಂತೆಯೂ, ಆಕೆಯ ಆಳುತ್ತಿರುವಂತೆಯ ಕಂಡನು, ಸ್ವಲ್ಪ ಹತ್ತರಕ್ಕೆ ಹೋಗಲು, ಒಂದು ಶವವೂ ಅಲ್ಲಿ ಕಾಣಿಸಿತು. ಶ್ರೀರಾಮನು ಬಂದಿರುವನು' ಎಂದು ತಿಳಿದೊಡನೆ ಆತಂಕ ಯು ಆರನ, ನನ್ನ ಗಂಡನನ್ನು ಬದುಕಿಸು, ಇಲ್ಲವಾದರೆ ನಿನಗೆ ಶಪ ಕಟ್ಟೆ ನು' ಎಂದು ಹೇಳಿದಳು. ಈ ಮಾತುಗಳನ್ನು ಕೇಳಿ ಶ್ರೀರಾಮನು “ಹೇ ಪತಿ ಕೃತಯೇ, ಅಳಬೇಡ, ನಿನ್ನ ಪತಿಯನ್ನು ನಾನು ಬದುಕಿಸುವನು. ಅದಕ್ಕೂ ರವೇ ನಾನು ಅಯೋಧ್ಯೆಯಿಂದ ಕೂಡಿರುವನು' ಎಂದು ಹೇಳಿ ಆ ಶವವನ್ನು ಅಯೋಧ್ಯೆಗೆ ಕಳುಹಿಸಿದರು. ಮತ್ತು ನಾನು ಒರುವವರೆಗೂ ಯಾರೂ ಶವ ಗಳನ್ನು ಸುಡಬಾರದು ಎಂದು ನಗರಗಳಲ್ಲೆಲ್ಲ ಡಂಗುರ ಹೊಡೆಸುವಂತ ಸುಮಂತ್ರ ನಿಗೆ ಹೇಳಿಕಳುಹಿಸಿದನು. ಇದರಂತೆ ಪ್ರಯಾಗ, ಹಸ್ತಿನಾವತಿ,ಉಜ್ಜಯಿನಿ ಇತ್ಯದಿ ನಗರಗಳಿಂದ ಅಯೋಧ್ಯೆಗೆ, ಏಳು ಶಿವಗಳು ಬಂದವು. ಅವೆಲ್ಲವನ್ನೂ ಎಣ್ಣೆ ಕಪ್ಪರಿಗೆಗಳಲ್ಲಿ ಹಾಕಿ ಜೋಪಾನ ಮಾಡಿದ್ದರು, - ಇ ವುಸು ಉತ್ತರ, ಪಶ್ಚಿಮ, ಪುನ ತದಿಕ್ಕುಗಳನ್ನು ಸುತ್ತಿ ಎಲ್ಲಿ ಈ ಅಧರ್ಷಿಕರನ್ನು ಕಾಣದೆ ದಕ್ಷಿಣದಿಕ್ಕಿಗೆ ಬಂದನು. ರೇಷನದಿಯ ತೀರ ದಲ್ಲಿ ಒಬ್ಬ ಶೂದ್ರನು ಅಧೋಮುಖನಾಗಿಧೂಮಪಾನ) ಹಗಕುಡಿಯುತ್ತಿರುವದು ಶ್ರೀವನ ದೃಷ್ಟಿಗೆ ಬಿತ್ತು. ಶ್ರೀರಾಮನು ಆ ಕ್ಷಣವೇ ಆ ಪಾಪಿಯನ್ನು ಈ ಆಲುದ್ಯುಕ್ತನಾದನು ಆದ್ರನು ಹೆದರಿಕೆಯಿಂದ ಗಡಗಡನೆ ನಡುಗುತ್ತ ಅಮನ ಹದಗಳಿಗೆ ನಮಸ್ಕರಿಸಿ ಸ್ತೋತ್ರಮಾಡಿದನು, ಇದನ್ನು ಕೇಳಿ ದುಡುಎಲೈ ಶೂದ್ರನೆ, ಮೂರು ವರ್ಣದವರು ಹೊರಾಗಿ ದತ್ತಯಾರೂ ತಪಸ್ಸು ರೂಢಗದೆಂದು ಧರ್ಮಕ್ಷಿಸಿದ್ಧಿ ಇದ್ದರೂ ಅಯೋಗ್ಯನಾದ ನೀನು ತುರ್ಯ ಮರಿರುತ್ತೀಯಾದ ಕಾರಣ ನಿನ್ನನ್ನು ಇಲ್ಲದೆ ಎಂದಿಗೂ ಬಿಡೆನು. ನಿನಗೆ ಏನು ಪಶು ವರ ಬೀದರ ಬೇರು ಕೊಡುವೆನು' ಎಂದನು ಆಗ ಆಶಾದ್ರನು •ಚರಂಡಿ, ಶೂದ್ರರಿಗೆ ಯವದರೂ, ಒಂದು ಮೋಕ್ಷ ಸಾಧನವನು