ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ, ೨ ) ತವಚನಗಳನ್ನು ಕೇಳಿ ಪರಮಾನಂದದಿಂದ ಆ ತರುಣಿಯರು ಕಾಮ “ಚಂದ್ರ, ನಾವು ಬ್ರಾಹ್ಮಣರಿಯರು, ನಮ್ಮಂತ ಕ್ಷತ್ರಿಯ, ವೈಶ್ಯ, ಶೂದ್ರರ ಹದಿ ನಾರು ಸಾವಿರ ಹೆಣ್ಣು ಮಕ್ಕಳು ದುಂದುಭಿಯು ಈ ಗುಹೆಯಲ್ಲಿ ಇರಿಸಿದ್ದಾನೆ ಅವನು ಒಂದೇ ದಿನದಲ್ಲಿ ಒಂದು ಲಕ್ಷತ್ರೀಯರನ್ನು ವಿವಾಹ ಮಾಡಿಕೊಳ್ಳದೇ ಕಂದು ಬಯಸಿದ್ದನು. ಅವನು ನಮ್ಮೆಲ್ಲರನ್ನೂ ಇಲ್ಲಿಗೆ ತಂದು ಸೇರಿಸಿ ಗುಹೆಯ ಬುಗಿಲಿಗೆ ಒಂದು ದೊಡ್ಡ ಬಂಡೆಯನ್ನು ಮುಚ್ಚಿದ್ದನು, ಆಗಿನಿಂದ ನಾವೆಲ್ಲರೂ ವಿಷ್ಣುವಿನ ಧ್ಯಾನಮಾಡುತ್ತ ಬಿದ್ದಿರುವವು. ಇಲ್ಲಿ ನಮಗೆ ಯುಹೊರತಾಗಿ ಮತ್ತೇನೂ ಭಕ್ಷಣಕ್ಕೆ ಸಿಕ್ಕವದಿಲ್ಲ, ಆದ್ದರಿಂದ, ಹೇ, ಮಹಾಪ್ರಭೋ ಅಂದ, ನೀನು ನನ್ನನ್ನು ಅಂಗೀಕರಿಸು, ನಿನ್ನ ಪಾದಸೇವೆಮಾಡುತ್ತ ಕಾಲಹರಣ ಮಾಡುವವ, ಕ್ಷತ್ರಿಯ ಸಾಂಪ್ರದಾಯದಂತೆ ನೀನು ನಮ್ಮೆಲ್ಲರನ್ನೂ ಇಲ್ಲೇ ಗಂಧರ್ವವಿಧಿಯಿಂದ ವಿವಾಹ ಮಾಡಿಕೊಂಡೆಯಂದರೆ, ನಮ್ಮ ಸಂತೋಷಕ್ಕೆ ಪಾರವೇ ಇಲ್ಲ.” ಎಂದು ವಿಜ್ಞಾಪಿಸಿದರು. ಈ ಮಾತುಗಳನ್ನು ಕೇಳಿ ಕಾಳು ನು ಈ ಸ್ತ್ರೀಯರೇ, ನಾನು ಈ ಅವತಾರದಲ್ಲಿ ಏಕಪತ್ನಿ ವೃತವನ್ನು ಧರಿಸಿರು ವನು, ಅದಕರಣ ನಿಮ್ಮ ಇಷ್ಟಾರ್ಥವನ್ನು ಮುಂದಿನ ಅವತಾರದ ಸಮಯದಲ್ಲಿ ಪೂರ್ಣನೂಡುವನು” ಎಂದು ಹೇಳಿ, ಅವರ ಪ್ರಾರ್ಥನೆಯಂತಿ ಮುಂದಕ್ಕೆ ಪ್ರಯು ಣಮಾಡಿ, ನಿಬಂಧದಲ್ಲಿ ಸಿಕ್ಕಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ನೋಡಿದನು. ಆ ತರದಯರು ಶ್ರೀರಾಮನ ವೃತ್ತಾಂತವನ್ನು ಕೇಳಿ ಶ್ರೀರಾಮನನ್ನು ತಮ್ಮ ವಿರಹಕಾರ್ಯಕ್ಕಾಗಿ ಬಲವಂತಮಾಡಿದರು, ಆಗ ರಾಮಚಂದ್ರನು ಎಲೆ ತರುಣಿ ಯರೆ, ನೀವು ಪರಯುಗದಲ್ಲಿ ಬೇರೆ ಬೇರೆ ರಾಜಪ್ರತಿಯಾಗಿ ಅವತರಿಸಿ, ಭೌರಸರನೆಂಬ ರಾಕ್ಷಸನು ನಿಮ್ಮನ್ನು ಸೆರೆಯಲ್ಲಿಡುವನು. ಆಗ ನಾನು ಆ ಕ್ಷಸನನ್ನು ನಾಶಮಾಡಿ, ನಿಮ್ಮನ್ನೆಲ್ಲ ವಿವಾಹಮಾಡಿಕೊಳ್ಳುವನು, ಇದು ದುಭಿಯೇ ಮುಂದೆ ಭೌಮಾಸುರನಾಗಿ ಅವತರಿಸುವನು” ಎಂದು ಹೇಳಿದನು. •ಕ ಮಾತುಗಳು ಅ ಕಾಮಾತುರದ ತಯರಿಗೆ ಸರಿಬೀಳಲಿಲ್ಲ, ಅದ ಕಲ್ಲರೂ ದುನನ್ನು ನಾಲ್ಕೂ ದಿಕ್ಕುಗಳಲ್ಲ ಸುತ್ತಿ, ಆಲಿಂಗನ ಮಡಲನೇ ಕ್ಷಿಸಿದರು. ಅವರ ಈ ಸಂಕೇತವನ್ನು ತಿಳಿದು ಶ್ರೀರಾಮನು ಗುಪ್ತನಾದನು ಆ ಅಸ್ತ್ರೀಯರು ಶ್ರೀಮನನ್ನು ನಾನಾವಿಧವಾಗಿ ಸ್ತೋತ್ರದಾರಿದರು. “ಹೇ, mದುಚಂದ್ರ, ನಡುಗೆ ದರ್ಶನ ಕೊಡು , ಅಲ್ಲವಾದರೆ ನಾವು ಸರ್ವಜ್ಞ ಬದುಕಲರವ ನಿನ್ನನ್ನು ಕಾಣದೆ ನನ್ನ ಪ್ರಾಣಗಳು, ತಳಮಳಿಸುತ್ತಿರುವವು