ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಜ್ಯ ಕಾಂಡ ಉತ್ತರಾರ್ಧ, ಲವನು ಯುದ್ಧದಲ್ಲಿ ಮೂರ್ಛಿತನಾಗಿ ಬಿದ್ದಿರುವನು, ಅವನು ಹಾಗೆ ಚೇತರಿಸಿ ಕಂಡನ ಈ ವಿಷಯವನ್ನು ದಯವಿಟ್ಟು ಹೇಳಿರಿ” ಎಂದು ಕೇಳಿದನು, ಈ ಹೂತುಗಳನ್ನು ಕೇಳಿ ಅಗತ್ರರು 'ಎಲೈ ರೀಜಕುವರನೆ, ಭರತನಿಗೆ ಮೂಢ ಯುಂಟಾದಾಗ ಶ್ರೀರಾಮನು ಮುದ್ಧಲರ ಆಶ್ರಮದಿಂದ ಸಂಜೀವಿನೀ ಲತಯನ್ನು DM ಅವನನ್ನು ಹಾಗೆ ಬದುಕಿಸಿದನೋ, ಅದರಂತೆ ನೀನಾದರೂ ಜಾಗ್ರತೆ ಅವರ ಚಿತ್ರಕ್ಕೆ ಅಜಿತನನ್ನು ಕಳುಹಿಸಿ ಓಷಧಿಗಳನ್ನು ತರಿಸು, ಅಂದರೆ.ನಿನ್ನ ತಮ್ಮ ನು ಬದುಕುವನು' ಎಂದು ಹೇಳಿದರು. ಆಗ ಮೂರುತಿಯು ಮುದ್ದಾಶ್ರಮಕ್ಕೆ ಹ ಓಷಧಿಗಳನ್ನು ತಂದು ಅವನನ್ನು ಕಾಪಾಡಿದನು. ಆಗ ಅಗಸ್ಕೃರು ಕುತನೇ, 4 .ಸಂಜೀವಿನೀ ಲತೆಯು ಸಾಮನ್ಯವಾದದ್ದಲ್ಲ, ಇದು ದ್ರೋಣಗಿರಿಯಲ್ಲಿ ಹೊರ ತಗಿ ಇನ್ನೆಲ್ಲ ಸಿಕ್ಕುವದಿಲ್ಲ, ಪೂರ್ವದಲ್ಲಿ ಗರುಡನು ಅಮೃತ ಕಲಶವನ್ನು ತನ್ನ nಯಿಗೆ ತರುವಾಗ ಒಂದು ಅಮೃತಬಿಂದುವು ದ್ರೋಣಪರ್ವತದಲ್ಲಿ ಬಿತ್ತು. ಅದು ಮುದ್ದಲತಪಶಕ್ತಿಯಿಂದ ಲೋಕೋಪಕಾರಕ್ಕಾಗಿ ಈ ಲತೆಯಾಗಿರುವದು" ಎಂದು ಹೇಳಿದರು. ಅಷ್ಟರಲ್ಲಿ ಲವನು ಸಂತೋಷದಿಂದ ಶ್ರೀರಾಮನ ಬಳಿಗೆ ಬಂದು ನಮಸ್ಕರಿಸಿದನು. ಶ್ರೀರಾಮನಿಗೆ ಲವನನ್ನು ನೋಡಿ ಪರಾನಂದ ವಾಯಿತು ಅತನು ಅಗತ್ರರು ತನಗೆ ಕೊಟ್ಟಿದ್ದ ಇನ್ನೊಂದು ಕಂಕಣವನ್ನು ಲರ ನಿಗೆ ಕೊಟ್ಟು ಆ ಕಂಕಣವನ್ನು ಧರಿಸಿದವನು ಶೂರನಂತ ಪ್ರಕಾಶಿಸುತ್ತಿ ದ್ದನು. ಅಷ್ಟರಲ್ಲಿ ಶ್ರೀರಾಮನಿಗೆ ಮೂರುತಿಯು ವಂದನಮೂದನು ಉದು ಚಂದ್ರನು ಆತನಿಗೂ ಎರಡು ಕಂಕಣಗಳನ್ನು ಕೊಟ್ಟನು. ಅವುಗಳಿಂದ ಅಡಿಕೆ ಯನು ಸಭೆಯಲ್ಲಿ ಬಹಳ ಪ್ರಕಾಶನೂನನಾಗಿ ಕಂಡೆನು, ಅನಂತರ ಅವನು ಆಗ ಕೂರಿಗೆ ನಮಸ್ಕರಿಸಿ “ಸ್ವಾಮಿ, ಈ ಕಂಕಣವು ತಮಗ ಹ್ಯಾಗೆ ದೊರಕು ಎಂದು ಕೇಳಿದನು. ಕಂಕಣ ಮತ್ತು ದಂಡಕಾರಣ್ಯದ ಇತಿwಸ, - ಲವನ ಈ ವತುಗಳನ್ನು ಕೇಳಿ ಅಗತ್ಮಕ (ಎಲೈ ಲವನೆ, ನಾನು ಒಂದು ದಿನಕ ದಂಡಾರಣ್ಯಕ್ಕೆ ಹೋಗಿದ್ದನು. ಅಲ್ಲಿರುವ ಒಂದು ಮನೋಹರಂಧ ಸದರದಲ್ಲಿ ಸ್ನಾನಮಡಿ, ನನ್ನ ಅಳಗಳನ್ನೆಲ್ಲ.ಮುಗಿಸಿ ಒಂದು ಪ್ರಕರ ಖರನಲ್ಲಿ ಕುಳಿತಿದ್ದರು, ಅಲ್ಲಿಗೆ ವಿಧನವನ್ನೇರಿ ಒಬ್ಬ ಕೈಗವಸಿಯಾದ ಕರುವನು ಬಂದನು: ಅವನೊಡನೆ ನೂರು ಜನ ಸ್ತ್ರೀಯರಿಲ್ಲ . ಆರಕ ಕು.ಶಿವನಂದ ಇಳಿದು ಸರೋವರದ ಬಳಿಗೆ ಬರುವವರಿಗೆ ಒಂದು