ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ್ಯಕಾಂಡ ಉತ್ತರಾರ್ಧ. S ಬೇಕಂದು ಬೃಂದಾವನದ ಸಮೀಪಕ್ಕೆ ಹೋದಳು, ಸುಜಾದಿಗಳನ್ನು ತೀರಿಸಿ ಕೊಂಡು ಸೀತಾದೇವಿಯು ಪ್ರದಕ್ಷಿಣೆ ಮಾಡುತ್ತಿರುವಾಗ ಸೀರೆಯ ಶಿರಗು ತುಳಸೀ ಗಿಡಕ್ಕೆ ಸಂಕಿತು ಕೂಡಲೆ ಅದರಿಂದ ಒಂದು (ಪತ್ರವು) ಎಲಿಯು ಕೆಳಕ್ಕೆ ಉದುರಿತು ಅದನ್ನು ನೋಡಿ ಸೀತೆಯು ದಶಿಯ ದಿವಸ ಇಂಥ ಅಪರಾಧ ದಾಯಿತಲ್ಲ, ಎಂದು ಬಹಳ ಭಯಪಟ್ಟಳು. ಆ್ಯದಶಿಯ ದಿವಸ ತುಳಸೀ ದಳಗಳನ್ನು ತೆಗೆಯಬಾರದೆಂದು ಆಕೆಗೆ ಗೊತ್ತಿತ್ತು. ಆದರೆ ಸೀತೆಯು ಆ ಪತ್ರ ವನ್ನು ತನ್ನ ಕೈಯಿಂದ ಶೃಂದವನದಲ್ಲಿ ಹಾಕಿ ಶ್ರೀರಾಮನ ಬಳಿಗೆ ಬಂದಳು. ಮತ್ತು ಉಮಚಂದ್ರನೊಡನೆ ವಿನೋದವಾಗಿ ಮಾತನಾಡುತ್ತ ಕುಳಿತಿದ್ದಳು. ಅಷ್ಟರಲ್ಲಿ ನಾರದರು ಪಾಲಯ ಮಂ ದೀನಂ ಪಾಲಯ ಮ೦ ದೀನಂ' ಎಂಬ ದುಂತ್ರವನ್ನು ಪಠಣವೂಡುತ್ತ ಬಂದರು. ಅವರನ್ನು ನೋಡಿ ಶ್ರೀಮನು ಯೋಗ್ಯ ಪೂಜಾದಿಗಳಿಂದ ಸಂತೋಷಗೊಳಿಸಿದನು, ಮತ್ತು ಭೋಜನಕ್ಕೂ ಸ್ಕರ ಸುವರ್ಣದ ಪಾತ್ರೆಯನ್ನು ಅ ಮುನಿಗಳ ಮುಂದೆ ಇರಿಸಿದನು. ಶ್ರೀ ರಾಮನು ಜಾಗ್ರತ ಭೂಜ್ಯ ಪದಾರ್ಥಗಳನ್ನು ಬಡಿಸುವಂತೆ ಜಾನಕಿಗೆ ಅಪ್ಪನಮಾಡಿದನು. ಆಕೆಯು ಭಕ್ಷ-ಭೋಜ್ಯಗಳನ್ನು ಕೈಯಲ್ಲಿ ಧರಿಸಿ, ನಾರದರ ಬಳಿಗೆ ಬಂದಳು, ಸೀತಾದೇವಿಯನ್ನು ನೋಡಿದಕೂಡಲೆ, ನಾರದರು ಕಾಮಚಂದ್ರ, ಈ ದಿವಸ 'ನೀತರು ದಿಲ್ಯಾನ್ನವನ್ನು ಬಡಿಸಿದರು ನಾನು ಭೋಜನ ಮಡುವದಿಲ್ಲೆಂದನು, ಈ ಮಾತುಗಳನ್ನು ಕೇಳಿ ಸೀತೆಯು ಗಾಬರಿಯಿಂದಿದಳು ಶ್ರೀರಾಮನು ಅದೇ ಮಹಷಿಗಳೇ, ಅಷ್ಟು ಕಪ್ಪ' ಎಂದು ಕೇಳಿದನು. ಈ ವಚನಗಳನ್ನು ಕೇಳಿ ನರದರು ಈ ವೃತ್ತಾಂತವು ನಿನಗೆ ಗೊತ್ತಿಲ್ಲದೆ ಇರಲಿಕ್ಕಿಲ್ಲ. ನನ್ನ ಮುಖದಿಂದ ಕೇಳಬೇಕೆಂದು ಇಚ್ಚೆಯಿದ್ದರೆ ಕೇಳು. ಈ ಪ್ರಭೂಸೀತಾದೇವಿಯು ಈ ದಿವಸ ಪುಂಖಾಶಮಾಡಿದಳು, ಈ ದಿವಸ ದಶಿಯಾಗಿದ್ದರೂ ಜಾನಕಿಯ ತುಲ ಪತ್ರವನ್ನು ಬಿಡಿಸಿರುವಳು. ನನ್ನ ಮಾತು ಸುಳ್ಳೆಂದು ತೋರಿದರೆ ವೃಂದವನ ದಲ್ಲಿ ಹೋಗಿನೋಡು, ಸಂಕ್ರಾಂತಿ, ಚತುರ್ದಶಿ, ದ್ವಾದಶಿ, ವ್ಯತೀತ, ಕಟ್, ಸಂಧಿತರು, ಶುಕ್ರವಾರ, ಮಂಗಳವಾರ ಚಂದ್ರಗ್ರಹಣ, ಪ್ರಸತಿ ಆಲ, ಮರಣಕಾಲ, ಇತ್ಯಾದಿ ಕಾಲಗಳಲ್ಲಿ ತುಳಸೀಪತ್ರವನ್ನು ಯಾರು ಹರಿಯು ಪರೆ, ಅವರು ವಿತ್ತು ಮಸ್ತಕವನ್ನು ಹಂತದ ತಳಕ್ಕೆ ಗುರಿಯಾಗುವರು ಲದಲ್ಲಿ ತುಲಸೀ ದಳಗಳನ್ನು ತೆಗೆಯುವ ಸ್ತ್ರೀ-ಪುರುಷರು ನರಕವನ್ನು ಹೊಂ ಚುರ, 9mದಿ -ಶತೃವಚನಗಳು ಸೀತೆಯು ಸಹ ಆಕಳ ತಂದರ