ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Bಜ್ಯ ಕಂಡ ಉತ್ತರಾರ್ಧ. 9E ಅರ್ಭ್ಯಪಾದ್ಯಾದಿಗಳಿಂದ ಸತ್ಕರಿಸಿ ಸ್ವಾಮೀ ಗುರುವಕ್ಕರೆ, ನನ್ನ ಹಾಗು ಈ ರಾಜರ ದೂತರು ಎಲ್ಲಿ ರುವರು. ಅವರಿಗೆ ಏನು ಅವಸ್ಥೆ ಇಸ್ತವಾಗಿರುವದು?” ಎಂದು ಪ್ರಶ್ನೆ ಮೂಡಿದನು. ವಸಿಷ್ಠರು ಜ್ಞಾನದೃಷ್ಟಿಯಿಂದ ವಿಚಾರಿಸಿ, “ರಾಮ ಚಂದ್ರ, ವಾಲ್ಮೀಕಿ ಮುನಿಗಳಿಂದ ರಚಿತವಾದ ಅನಂದ ಮಯಣದ ಪರ ಯಣದಿಂದ ಆ ಭ್ರಷ್ಟರಲ್ಲಿ ಕೆಲವರು ನಿನ್ನ ಸ್ಥಾನವನ್ನು ಹೊಂದಿರುವರು. ಕೆಲವರು ಇಲ್ಲೇ ಉತ್ಕರ್ಷವನ್ನು ಹೊಂದಿರುವರು. ಕೆಲವರು ಸ್ವರ್ಗಲೋಕಕ್ಕೆ ಹೋಗಿರು ಪರು, ಸರಂತೆ, ಅವರು ಹಿಂದಿನಂತಿ ನೀಚಸ್ಥಿತಿಗೆ ಬರುವದಿಲ್ಲ. ಅದು ಅನಂದಮಯಣದ ಪ್ರಭಾವಲಗಿರುವದು, ಇದರ ಮೇಲೆ ನಿನಗೇನು ತೋ ರುವದೋ ಅದನ್ನು ನಡೆಸು” ಎಂದು ಹೇಳಿದರು. ಅತ್ತಲ ಯಮಪುರಿಯ ಬರಿ ದಾದದ್ದನ್ನು ನೋಡಿ ಯಮನು ಶಂಕರನಿಗೆ ಈ ವೃತ್ತಾಂತವನ್ನು ತಿಳುಹಿದನು. ಅನಂತರ ಶಂಕರನು ಸಮಸ್ತ ದೇವತೆಗಳೊಡನೆ ಶ್ರೀರಾಮನ ಬಳಿಗೆ ಬಂದು ನಡೆದ ಸಂಗತಿಯನ್ನು ವಿಜ್ಞಾಪನೆ ಮಾಡಿದನು. ಅದನ್ನೆಲ್ಲಾ ಕೇಳಿ ಶ್ರೀರಾಮನಿಗೆ ಬಹಳ ಯೋಚನೆಯಾಯಿತಿ, ಆತನು ಪಿಕಿಮಹಷಿಗಳ ಮುಖದಿಂದ ಇವಿಷ ಯದಲ್ಲಿ ಏನು ಉಪಯಮಾಡಬೇಕು' ಎಂಬುದನ್ನು ಕೇಳಿ ಬರುವಂತೆ, ಶತ್ರು ನಿಗೆ ಅಪ್ಪನಮಾಡಿ ಕಳುಹಿಸಿಕೊಟ್ಟನು. ಆ ಮಹರ್ಷಿಗಳು ನನ್ನ ಕವನ ನಾಶವಾಗದಂತ ಏನಾದರೂ ಉಪಾಯಮಾಡಿರಿ' ಎಂದು ಹೇಳಿದರು, ಮಹನೀಯ ತತಟಸ್ಥ ಉತ್ತರವನ್ನು ಕೇಳಿ, ಶ್ರೀರಾಮನು 'ಯುವ ಪುರುಷನಿಗೆ ಏಳು ಜನ್ಮಗಳ ಕಣ್ಯಸಂಗ್ರಹವಿರುವದೋ, ಅವನಿಗೆ ಈ ನನ್ನ ಚರಿತ್ರೆಯು ಲಬ್ದವಾಗಲಿ, ಇತರ ರಿಗೆ ದೊರೆಯದ ಹೋಗಲಿ ಎಂದು ಹೇಳಿದರುಶ್ರೀರಾಮನ ತವಚನಗಳ ನ್ನು ಕೇಳಿ, ಸಮಸ್ತ ದೇವತೆಗಳೂ, ರಾಜರೂ ತಮ್ಮ ತಮ್ಮ ಸ್ಥಳಗಳಿಗೆ ತರಳಿದರು. ಮೃತನಾದ ಸುಮಂತ್ರವನ್ನು ಶ್ರೀರಾಮನು ಹಿಂದಕ್ಕೆ ಕರಿಸಿದ್ದು, ಒಂದಾನೊಂದು ದಿವಸ ಶ್ರೀರಾಮನು ಸಭೆಯಲ್ಲಿ ಕುಳಿತಿರಲು, ಒಬ್ಬ ದೂ ತನು ಬಂದು ರಾಮಚಂದ್ರ, ಸುಮಂತ್ರನು ಮರಣಹೊಂದಿದನು. ಆತನ ಹೆಂಡ ತಿಯ ಸಹಗಮನ ಮಾಡುವದಕ್ಕಾಗಿ ನಿನ್ನ ಆಜ್ಞೆಯನ್ನು ಅಪೇಕ್ಷಿಸುತ್ತಿರುವಳು ಎಂದು ವಿಜ್ಞಾಪಿಸಿದನು. ಸೇವಕನ ಈ ಮಾತುಗಳನ್ನು ಕೇಳಿದೊಡನೆ ಶ್ರೀವ ನು ಖಿನ್ನನಾದನು, ಮತ್ತು ರಥದಲ್ಲಿ ಕುಳಿತು ಸುಮಂತ್ರನ ಮನೆಗೆ ಬಂದನು. ಶ್ರೀ ಮನು ತನ್ನ ವೃದ್ಧಿ ಮಂತ್ರಿಯ ಜನ್ಮಪತ್ರವನ್ನು ನೋಡಿದನು ಅದರಲ್ಲಿ