ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪ ಶ್ರೀಮದಾನಂದ ರಥಯಣ ನಾಗಿದ್ದನು. ಅವನ ದುಗನು ಬಹಳ ಚಿಕ್ಕವನಾದ್ದರಿಂದ ಬುದ್ದಿವಂತನಾದ ಒಬ್ಬ ಮಂತ್ರಿಯನ್ನು ರಾಜ್ಯ ಸಂರಕ್ಷಣೆಗಾಗಿ ನಿಯಮಿಸಬೇಕೆಂದು ಪ್ರಜೆಗಳು ಅಟ್ಟೆ ಪಟ್ಟ ರು. ಇಂಥವನೇ ಮಂತ್ರಿಯಾಗಬೇಕೆಂದು ರೂತ್ರ ನಿಶ್ಚಯವಾಗಲಿಲ್ಲ, ಪಜೆಗಳಲ್ಲಿ ಜಗಳಹುಟ್ಟಿತು. ಆಗ ಎಲ್ಲ ಪ್ರಜೆಗಳ ಒಂದುಕಡೆ ಸೇರಿ, ನಮ್ಮ ಪಟ್ಟದ ಆನೆಯ ಆಗ ರಕ್ಷತೂಲಿಕೆಯನ್ನು ಕ ಣ, ಅದು ಯಾರಿಗೆ ಮಲಿಕಯನ್ನು ಹಾಕು ಪದೋ ಅವರೇ ಮಂತ್ರಿಯಾಗತಕ್ಕದ್ದು' ಎಂದು ನಿಶ್ಚಯಡಿ ಅನಯ ಕೈಗೆ ಮೂಲಿಕೆಯನ್ನು ಕೊಟ್ಟು ಆಗಜವು ಆಪಟ್ಟಣವನ್ನೇ ಬಿಟ್ಟು ನೆಟ್ಟಗೆ ಅಯೋಧ್ಯಾ ನಗರಿಗೆಬಂತು ಬೀದಿಯಲ್ಲಿ ನಿಂತಿರುವ ಆ ದೂತನಿಗೆ ಪುಷಮೂಲೆಯನ್ನು ಹಾಕಿ ಅಗರವು ಅವನ ಎದುರಿಗೆ ನಿಂತಿತು ಆ ಗಜದಮೇಲೆ ಕುಳಿತಿದ್ದ ಮಗಳಗನು ಆ ದೂತನಿಗೆ ದಿವ್ಯ ವಸ್ತ್ರಾಭರಣಗಳನ್ನು ಕೊಟ್ಟು, ಆತನನ್ನು ಅನೆಯಮೇಲೆ ಕುಳ್ಳಿರಿಸಿಕೊಂಡು ತನ್ನ ನಗರಿಗೆ ನಡೆದನು. ಅಲ್ಲಿಯ ಪ್ರಜೆಗಳು ತಮ್ಮ ಸಂಕೇ ತದಂತ ಅವನಿಗೆ ಮಂತ್ರಿ ಪದವಿಯನ್ನು ಕೊಟ್ಟರು. ಬಳಿಕ ಆತನು ತನ್ನ ಪುತ್ರ ಮಿತ್ರರನ್ನು ಕರೆಸಿಕೊಂಡು ಸುಖದಿಂದ ವಾಸಮಾಡಿದನು, ಅಹಹಕಾಮಭಕ್ತಿಯ ಮಹಿಮೆ ಎಷ್ಟು ಬಲವತ್ತರವಾದದ್ದು. ಈ ದೂತನ ಸಮಚಾರವು ಕೇಳಿ ಶ್ರೀರಾಮನಲ್ಲಿ ಬಹಳ ವರ್ಷಗಳವರೆಗೆ ಸೇವಕರಾಗಿದ್ದ ಅನೇಕರು ಆತನ ಅಪ್ಪ ಕೆಯನ್ನು ಪಡೆದು, ಆತನ ಕೃಪೆಯಿಂದ ಬಹಳ ಉನ್ನತ ಪದವಿಗಳನ್ನು ಪಡೆದರು. ಕೆಲವರು ಧನಿಕರಾದರು. ಕೆಲವರು ರಚಿದರು. ಕೆಲವರು ಮಂತ್ರಿಗಳಾದರು. ಕಲವರು ಸುರಮುಂಡಲವನ್ನು ಹೊಂದಿದರು, ಕೆಲವರು ಚಂದ್ರಮಂಡಲವನ್ನು ಚDಂದಿದರು, ಸರಂತ ಅವರವರ ಶಕ್ಕನುಸಾರವಾಗಿ ಉತ್ತಮ ಫಲಗಳ ಪ್ರಸ್ತಪಾದವ ಹೀಗೆ ಕೆಲವು ವರ್ಷಗಳು ಕಳೆಯಲು ಯಾವmಜ್ಯದಲ್ಲಿ ಸರಿದರೂ ದೂತರೇ ಸಿಗದಂತಾದರು ಇದ್ದವರೆಲ್ಲಾ ಅನಂದರಾಮಯಣ ವನ್ನು ಭಕ್ತಿಯಿಂದnಯಣಮೂಡಲರಂಭಿಸಿದರು. ಅವರೆಲ್ಲರಮನ ಕೃಪೆಯಿಂದ ಶೀಘ್ರವಾಗಿ ಉತ್ತರುಲೋಕಗಳನ್ನು ಹೊಂದುತ್ತಾ ಬಂದರು. ಬಳಿಕ ಜಮತ್ರ ಅಜರೂ ತಮ್ಮ ದುಃಖವನ್ನು ಶ್ರೀರಾಮನಿಗೆ ಅರಿಕೆ ಮೂಡಿಕೊಂಡರು. ಆಗ ಶ್ರೀಮನು ಲಕ್ಷ್ಮಣನನ್ನು ನೋಡಿ, ತನ್ನ ದೂತರನ್ನು ಕರೆಸುವಂತೆ ಆಜ್ಞಾ ಹಿಸಿದನು. ಸೇನೆಯಲ್ಲಿ ನೋಡಲು ಒಬ್ಬ ದೂತನೂ ಇರಲಿಲ್ಲ, ಬಳಿಕ ಶ್ರೀ ರಾಮ ನು ಇದು ಏನೋ ಚಮತ್ಕರಗಿರುವದಂದು ತಿಳಿದು ಗುರುಗಳಾದ ವಸಿಷ್ಠ ರನ್ನು ಕರೆಸುವಟ ಅಜ್ಜಿಮಂಡನು, ಅನಂತರ ಸಭೆಗೆ ಬಂದ ಗುರುಗಳನ್ನು