ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ ಉತ್ತರಾರ್ಧ. S ಹೋಗು, ಇದೊಂದು ನನ್ನ ಅಸಂಭವ ಉಂಡೆಂದು ಒಪ್ಪಿಕೋ ಅದೊಂದೇ ಅಪರಾಧದಿಂದ ನನ್ನ ಪಾತಿವ್ರತ್ಯವ ನ್ಯೂನವಾದದ್ದೇ ನಿಜವಾದರೆ ಈ ಪತ್ರವು ಕೊಂಬೆಗೆ ಸೇರಲಿ, ಎಂದು ಪ್ರಾರ್ಥಿಸು” ಎಂದು ಹೇಳಿದರು. ಬಳಿಕ ಸೀತ ದೇವಿಯು ಶ್ರೀಮನಿಗೆ ನಮಸ್ಕರಿಸಿ, ವೃಂದಿವನದ ಬಳಿಗೆ ಹೋಗಿ ನಾರದರ ಉಪದೇಶಿಸಿವಂತಿ ಉಚರ ವಹಿವಳು, ಅಕ್ಷಣದಲ್ಲಿ ತುಲಸೀ ಪತ್ರವು ಕಂಬ ಯನ್ನು ಹೊಂದಿತ್ತು ಇದನ್ನು ನೋಡಿಶ್ರೀರಾಮನು ಸೀತಾದೇವಿಯನ್ನು ಅಲಿಂ ಗನ ಮಡಿದನು, ಮತ್ತು ಆತನು ಸೀತೆಯನ್ನು ಪತಿವೃತೆಯರು ಪತಿಯ ವಿಷಯ ದಲ್ಲಿ ಯುಪುತಿ ನಡಕೊಳ್ಳಬೇಕು? ಎಂಬ ವಿಷಯನ್ನು ಸಮಸ್ತ ಸ್ತ್ರೀಯರಿಗೂ ತಿಳಿಸಬೇಕೆಂದು ನಿನ್ನ ಈ ಅಪonಧವನ್ನು ಕ್ಷಮಿಸಲಿಲ್ಲ” ಇತ್ಯದಿ ಮಧುರ ಭಾಷ ಣಗಳಿಂದ ಸಂತೋಷ ಗೊಳಿಸಿದನು. ಅನಂತರ ಶ್ರೀ ರಾಮನು ಸಮಸ್ತ ದೇವರ ಗಳನ್ನೂ ಪೂಜಿಸಿ, ನಾರದನೊಡನೆ ವಿನೋದವಾಗಿ ಮತನಾಡುತ್ತ ಭೂಚಿ ನಕ್ಕೆ ಕುಳಿತನು ಸೀತಾದೇವಿಯು ಮೃಷ್ಟಾನ್ನವನ್ನು ಸಮಸ್ತರಿಗೂ ಬಡಿಸಿದಳು. ನಾರದರು ಸೀತಾದೇವಿಯನ್ನು ಸ್ತೋತ್ರಮೂಡುತ್ತ, ಆಕೆಯು ಬಡಿಸಿದ ಅಮೃತ ಸಮನಬಂದ ಅನ್ನವನ್ನು ಭೋಜನ ಮಾಡಿದರು. ಬಳಿಕ ಶ್ರೀರಾಮನು ನಾರದ ದಿಗಳಿಗೆ ತುಂಬಲವನ್ನು ಕೊಟ್ಟು ವಿಶ್ರಾಂತಿಸ್ಥಾನದಲ್ಲಿ ಕುಳಿತು ತನ್ನ ತು, ಬೂಲವನ್ನು ಭಕ್ಷಣವೂಡುತ್ತ ಕುಳಿತನು, ಅನಂತರ ನಾರದರು ಶ್ರೀರಾಮನನ್ನು ಸ್ತುತಿಸಿದರು. (ಅದರಲ್ಲಿ ಈಶ್ವರನ ಸಾಮರ್ಥ್ಯ, ಪೂರ್ಣ ಗುಡಾನುವಾದ ಗಳು ಇವು ಅಡಗಿರುತ್ತವೆ, ಮತ್ತು ಶ್ರೀ ರಾಮನ ಆಜ್ಞೆಯನ್ನು ಪಡೆದು ತಮ್ಮ ಲೋಕಗಳಿಗೆ ತೆರಳಿದರು. - ಅನಂದ ರಾಮಯಣದಿಂದ ಸಮರ ಉದ್ದಾರ, ಅಯೋಧ್ಯೆಯಲ್ಲಿ ಶ್ರೀ ರಾಮನು ರಾಜ್ಯ ಸಂರಕ್ಷಣೆ ಮಾಡುತ್ತಿರಲು, ಒಬ್ಬ ದಾತನು ರಾಮಚಂದ್ರನ ಎದುರಿಗೆ ಬಂದು “ಮಹಖ್ಯಮಿ, ನಾನು anಸೇವೆಗೆ ಮೊದಲುನೋಡಿ ಬಹಳ ವರ್ಷಗಳಾದವು. ನನಗೆ ಅದರಲ್ಲಿ ಬಹಳ ಬೇಜರು' ಬಂದಿರುವುದು. ಆದ್ದರಿಂದ ನನಗೆ ತಪಸ್ಸು ಮಾಡಲು ಅಪ್ಪಣೆಕೊಡು” ಎಂದು ಕೇಳಿದನು. ಶ್ರೀರಾಮನು ಅವನ ವಚನಗಳನ್ನು ಕೇಳಿ ಪ್ರಯಾಣಮಾಡಲು ಅಪ್ಪನ ಮಾಡಿದನು. ಕೂಡಲೆ ಅವನು ಮನೆಗೆ ಬಂದು, ಶುಚಿಭಟನಾಗಿ ಒಂ ಭತ್ತು ದಿವಸ ತ್ರಿ ಅನಂದ ಕಾಮಯಣವನ್ನು ಭಕ್ತಿಸುವಳಗಿ ಓಡಿದನು ಅನಂತರ ಅವನು ಹೊರಕ್ಕೆ ಬಂದನು ಯಾಧವಒಂದು ದೇಶದ ರಾಜನು ಮನ