ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದರಾಮಾಯಣ, ಮಡಿ, ಅನೇಕ ರಾಜರನ್ನು ನಾಶಮಾಡಿ ತಾನೂ ಯುದ್ಧದಲ್ಲಿ ಮಡಿದನು. ಬಳಿಕ ಮಿಕ್ಕ ರಾಜಕುಮಾರರು ಆ ಪಾಕ್ಷನ ಮಗಳನ್ನು ಅಪಹರಿಸಲುದ ರಾದರು ಆಗ ಆ ತರುಣಿಯು ಅಪಮಾನವನ್ನು ಸಹಿಸಲಾರದೆ ಆದೇ ಯಜ್ಞ ಕುಂಡವನ್ನು ಹಾ ರಿದಳು ಆ ರಾಜಕುಮಾರರು ಅಗ್ನಿಯನ್ನು ಶೋಧಮಾಡಿ ಅಲ್ಲಿಯೂ ಸಿಕ್ಕದಿ ರಲು, ರೋಷದಿಂದ ಆ ಪದಕ್ಷನ ನಗರವನ್ನೇ ನಾಶಮಾಡಿದರು. ಈ ರೀತಿ ಯಾಗಿ ಲಕ್ಷ್ಮಿಯ ಸಂಪರ್ಕದಿಂದ ಪರಾಕನ್ನೂ, ಅವನ ನಗರವೂ ನಾಮಶೇಷ ವಾಯಿತು, ಆದಕಾರಣವೇ ಜ್ಞಾನಿಗಳು ಜಯನ್ನು ತೃಣಕ್ಕಿತಲೂ ತುಚ್ಛ ಎಂದು ತಿಳಿಯುವರು. ಈ ಪ್ರಕಾರ ಪದ್ಮಾಕ್ಷನನಗರವನ್ನು ಹಾಳು ಮಾಡಿದ ಸಮಸ್ತ ರಾಜರೂ ತಮ್ಮ ದೇಶಗಳಿಗೆ ಹೋದ ಬಳಿಕ, ಒಂದಾನೊಂದು ಕಾಲದಲ್ಲಿ ಮಹಾಲಕ್ಷ್ಮಿಯು ಯಜ್ಞ ಕುಂಡಲದಿಂದ ಹೊರಗೆ ಬಂದು ಕುಳಿತಿದ್ದಳು. ಆಗ ಪುಷ್ಪಕವಿಮಾನದಲ್ಲಿ ಕುಳಿತು ಭೂಲೋಕವನ್ನು ಜಯಿಸಲು, ರಾವಣನು ಲಂಕೆಯಿಂದ ಹೊರಟು ಅಕಾಶ ಮಾ ಗದಲ್ಲಿ ಬರುತ್ತಿದ್ದನು. ಅರಾಕ್ಷಸೇಶ್ವರನಿಗೆ ಈ ಕನೈಯು ದೃಗ್ಗೋಚರಳಾದ ಕು, ಮತ್ತು ಅವನು ಸಮೀಪಕ್ಕೆ ಬರುವದರೊಳಗೆ ಮಹಾಲಕ್ಷ್ಮಿಯು ಯಜ್ಞ ಕುಂಡವನ್ನು ಪ್ರವೇಶಿಸಿದಳು. ಆಗ ರಾವಣನು “ಎಲೈ ಸುಂದರಿಯೇ, ಪೂರ್ವ ದಲ್ಲಿ ನಿನಗೋಚರ ಅನೇಕರು ಮರಣಹೊಂದಿದರು. ಈ ದಿವಸ ನಾನು ನಿನ್ನ ವಾಸಸ್ಥಾನವನ್ನು ನೋಡಿದನು ಈಗ ನಿನ್ನನ್ನು ಎಂದಿಗೂ ಬಿಡನು” ಎಂದು ನು ಅದು ಅಗ್ನಿಯನ್ನು ಶೋಧಿಸಲಾರಂಭಿಸಿದನು. ಆದರೆ ಅದರಲ್ಲಿ ಇದು ಶ್ರೇಷ್ಠರ ತೃಗಳ ಹೊರತು ಮತ್ತೇನೂ ಸಿಕ್ಕಲಿಲ್ಲ. ಆಗ ರಾವಣನು ಆ ರತ್ನಗಳನ್ನು ಒಂದು ಪೆಟ್ಟಿಗೆಯಲ್ಲಿ ಭದ್ರವಾಗಿರಿಸಿ, ವಿಮಾನವನ್ನೇರಿ ಲಂಕೆಗೆ ಪ್ರಯಾಣಮಾಡಿ ರತ್ನಗ ಈ ಆಕೆಗಳನ್ನು ದೇವತಾಗೃಹದಲ್ಲಿ ಇಟ್ಟನು. ಮುಂದೆ ಭೋಜನವಾದ ಬಳಿಕ, ಪುತ್ರಿಯಾದ ಮಂಡೋದರಿಯೊಡನೆ ಸರಸ ವಚನಗಳನ್ನಾಡುತ್ತ, “ಈ ದಿವಸ ಅಮೌಲ್ಯಗಳಾದ ಐದು ರತ್ನಗಳನ್ನು ತಂದಿ ರುವನ್ನು, ಅವುಗಳನ್ನು ನೋಡಬೇಕೆಂಬ ಆಶೆನಿನಗಿದ್ದರೆ, ಅವು ದೇವರ ಮನೆಯಲ್ಲಿ ರುವವು ಬೇಕಾದರೆ ಹೋಗಿ ನೋಡು” ಎಂದು ನುಡಿದನು, ಸ್ತ್ರೀ ಸ್ವಭಾವ ಮನುಸರಿಸಿ ಮಂಡೋದರಿಗೂ ಅವುಗಳನ್ನು ನೋಡಬೇಕೆಂದು ಆತ ಹುಟ್ಟಿತು. ಆಗ ಮಂಡೋದರಿಯು ದೇವಾಗಾರಕ್ಕೆ ಹೋದಳು , ರತ್ನಗಳನ್ನು ಪತಿಯ ಸ ೩ಧಿಯಲ್ಲೇ ನೋಡಬೇಕೆಂಬ ಇಚ್ಛೆ ಆಕೆಗೆ ಹುಟ್ಟಿತು. ಆತರಣಯ ಪಟ್ಟಿಗೆ