M ಶ್ರೀ ವಸಂತ ರಾವತಿಯಲ್ಲಿ, ಕು, ಇಲ್ಲಿಗೆ ಬಂದು ನಿನ್ನನ್ನು ಸಂತೋಷಗೊಳಿಸುವನು, ಎಂದನು. ಆದರೂ ಅದೇವಿಗೆ ನಿಧಾನವಾಗಲಿಲ್ಲ. ಆದುಃಖ-ಕಾಲದಲ್ಲಿ ಸೀತೆಯ ಲಕ್ಷಣನಿಗೆ ಆ ಕೇಳ ಆಸುಪಾದಕರಗಳಾದ ವನಿತಗಳನ್ನಾಡಿದಳು, ಇವುಗಳನ್ನೆಲ್ಲಾ ಕೇಳಿ ಲಕ್ಷ ಅನು ಚಿನ್ನನಾದನು, ಮತ್ತು ತಾಯೇ, ಇವು ಈ ರೀತಿ ಡುಷ್ಯಮಾತುಗಳನ್ನಾಡ ರದು. ಇದರ ಫಲವನ್ನು ಇನ್ನು ಸ್ವಲ್ಪ ದಿವಸದಲ್ಲಿ ತಾವೇ ಅನುಬವಿಸ ಬೇ? ಆಗುವದು. ಆದರೂ ಚಿಂತಯಿಲ್ಲ, ನಾನು ವನದಿಂದ ಪುನಃ ಬರುವವರೆಗೂ ಈ ಗೆರೆಯನ್ನು ಉಟ ಈಚಗೆ ಖಂಡಿತವಾಗಿಯಾ ಬರಬೇಕಂದು ಹೇಳಿ, ಸೀತೆಯ ಸುತ್ತಲೂ ತನ್ನ ಧನುಸ್ಸಿನಿಂದ ಒಂದು ಗೆರೆಯನ್ನು ಕೊರೆದು, ರಾಮನನ್ನು ಕರೆತ ರಲು ಏನು ಪ್ರಯಾಣ ಹೂಡಿದನು. ಪರ್ಣಶಾಲೆಯಲ್ಲಿ ಸೀತೆಯು ಒಬ್ಬಳೇ ಇರುವಳೆಂದು ತಿಳಿದು ರಾವಣನು ಯತಿಯ ರೂಪವನ್ನು ಧರಿಸಿ, ಅಲ್ಲಿಗೆ ಬಂದನು, ಅತಿಥಿಯನ್ನು ನೋಡಿ, ಸೀತೆ ಯು ಬಹಳ ವಿಶ್ವಾಸದಿಂದ ಕುಟೀರದಲ್ಲಿದ್ದ ಕಂದಮೂಲಾದಿಗಳನ್ನು ಯತಿಗೆ ಸಮ ರ್ಪಿಸುವದಕ್ಕೆ ಬಂದಳು. ಆಗ ಲಕ್ಷಣನು ಹಾಕಿದ್ದ ಗೆರೆಯನ್ನು ದಾಟಲಿಲ್ಲ. ಅದನ್ನು ನೋಡಿ ಯತಿಯು- ಈ ಗೆರೆಯಿಂದ ಹೊರಗೆ ಬಂದು ಬಿಕ್ಷಣ ಹಾಕಿದರೆ Yಕಾರದೂಡುವನು. ಇಲ್ಲವಾದರೆ ಇಕೊ ಹೊರಡುವನು. ಎಂದು ಮುಂದೆ ಹೊರಟಂತ ಸಟಸಿದನು, ಬಳಿಕ ಜಾನಕಿಯು, ಮನೆಗೆ ಬಂದ ಅತಿಥಿಯು ಭಿಕ್ಷೆಯ ನ್ನು ಸ್ವೀಕಾರಮೂಡದ ಹಾಗೆಯೇ ಹಿಂತಿರುಗಿದನೆಂದರೆ ಶ್ರೀರಾಮನು ಕೂಡ ಕೂಡಿಕೊಳ್ಳುವನೆಂಬ ಭಯದಿಂದ ಗೆರೆಯನ್ನು ದಾಟಿ ಈಚೆಗೆ ಬಂದಳು. ಆಕ್ಷಣದ ಆ ರಾವಣನು ತನ್ನ ನಿಜ ಸ್ವರೂಪವನ್ನು ಧರಿಸಿ, ಸೀತಯನು ತನ್ನ ರಥದ ಮೇಲೆ Wರಿಸಿಕೊಂಡು ಲಂಕಾಪುರಕ್ಕೆ ಆತ ತೀವ್ರದಿಂದ ಪ್ರಯಾಣ ಮಾಡಿದನು. ಆಗ ೫ಾದೇವಿಯು-ಹಾ ರಾಮ, ಹಾ ಲಕ್ಷ್ಮಣ', ಎಂದು ಗಟ್ಟಿಯಾಗಿ ಒದರು ಆಳಲಾರಂಭಿಸಿದಳು. ಆದರೂ ಈವ-ಲಕ್ಷಣಗೆ ಕತ್ವನಿಯು ಕೇಳಿಸಲಿಲ್ಲ ಮುಂದೆ ಸ್ವಲ್ಪದೂರ ಪ್ರಯಾಣ ಮಾಡಿದಬಳಿಕ, ಜಟಾಯುವೆಂಬ ಮಹಾತ್ಮನು wಯ ರೋದನವನ್ನು ಕೇಳಿ ಒಡನೇ ಬಂದು ರಾವಣನ ರಥವನ್ನು ತಡೆದನು. ಅವರಿಬ್ಬರಿಗೂ ಬಹಳ ಹೊತ್ತಿನವರೆಗೆ ಯುದ್ಧ ನಡೆಯಿತು ಆ ಯುದ್ಧದಲ್ಲಿ ಜಟಾಯುವು ತನ್ನ ರೆಕ್ಕಗಳ ಹೊಡತ ಗಳಿಂದ ರಾವಣನ ರಥದ ಆಚ್ಛನ್ನು, 'ಚೂ ಕು ಚೂರು ಮಾಡಿದನು, ಆಗ ರಾವಣನು ತನ್ನ ಖಡ್ಡ ಎಂದ ಜಟಾಯುವಿನ ರಕ್ಕೆ ಗಳನ್ನು ಕತ್ತರಿಸಿ ಭೂಮಿಗೆ ಕಡಹಿದನು, ಹೊಸರದ ಮತ್ತೂಂದು ರಥದಲ್ಲಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೬೬
ಗೋಚರ