ಪುಟ:ಶ್ರೀ ಮದಾನಂದ ರಾಮಾಯಣ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾಸರಿ ಅವws. ( ಅವನನ್ನು ಹಿಂಬಾಲಿಸಿದನು. ಅಗ ಅಣ್ಣನಾದ ಪಾಲಿಯು-ನಾನು ತಿರುಗಿ ಬಗಪಗ ಗುಹೆಯ ಬಾಗಿಲಲ್ಲೇ ಕಾರುಕೊಂಡಿರು,” ಎಂದು ನನಗೆ ಅಪ್ಪಣೆ ಕೂಡಿದ್ದು, ಅದರಂತೆ ನಾನು ಒಂದು ತಿಂಗಳ ವರೆಗೆ ಬ ಗಿಲಲ್ಲೇ ಕಾದಿದ್ದನು ಅದು ನಮ್ಮ ಅಣ್ಣನ ಬರಲಿ• ಮುಂದೆ ಒಂದ' ವಿನಃ ಆ ಗ'ಹು೦ದ ಒರಿ ಡು ಗದ ಪ್ರವತವ ಹರಗಬಂತು, ಅದನ್ನು ಸಿಡಿ ಮ೦ತ್ರಿಸಿ ಆ ರಕ್ಷಸರು ವಾಲಿಯನ್ನು ಕೊಂದಿರಬಹುದ.' ಹೀಗೆಂದು ಯೋಚಿಸಿ, ಈ ನಗರ ಕೈ ಆ3ಾಕ್ಷಸನ ಬಂಧನಿಗಖಾರವೆಂದು ಗಜಯ ಬಾಗಿಲಿಗೆ ದೊಡ್ಡ ದೊಡ್ಡ ಕಲ್ಯಗಳನ್ನು ಮುಚ್ಚಿಸಿದರು. ಬಳಿಕ ಪ್ರಜೆಗಳೆಲ್ಲರೂ ನನ್ನನ್ನೇ ರಾಜನನಾಗಿ ಚೂರಿದರು , ಹಿಣಿ ಶಿಲವು ದಿವಸಗಳು ಕಳೆಯಲು, ವಾಲಿಯು ಆ ರಾಕ್ಷಸನನ್ನು ಸಂ ಹಾರಾಡಿ ಗುಹೆಯ ಬಾಗಿಲಿಗೆ ಬಂದು, ಆಗ ನಾವು ಊರೂ ಅಲ್ಲಿ ಇರ . ಬಾಗಿಸಿ3 ಹಾಕಿದ್ದ ಬs 1ಳನ್ನು ಉಳಿಸಿ ಜೆಎತಗೆ ಬಂದ ಇಳಿಯು ನಾನು «ಕಿಲJಪಟ್ಟಣಕ್ಕೆ ರಾಜಿನಗಿರುವನೆಂಬ ವಾರ್ತೆಯನ್ನು ಕೇಳಿ ಬಹಳ ಕಸಗಂಡಸ, ಅಸಿ ನನ್ನನ್ನು ಹೊಡೆದು ನಗರದಿಂದ ಹೊರಕ್ಕೆ ಓಡಿಸಿ ಆ ದೆ * ಗರ: ಜಿ:ಗ್ರೀವನಿಗೆ ಸಖಯವಡುವರೋ, ಅವರನ್ನು ನಾನು ಎಂಎಗಡಿ ಆಳಿದ ಚಂಡಕ್ಕಿಲ್ಲ.' ಎಂದು ಪ್ರತಿಜೈವನಿಡಿದನು ನಾನು ಡರೂ ಅಪಭುವಿಂದ ಈ ವಷ್ಟಮೂಕಪರ್ವತದಲ್ಲಿ ವಾಸಮಾಡಿರುವೆನು ಈ ಪರ್ವಕವಿ ವಳ್ಳಿಗೆ ಏಜಿಯ ಪದಕ ಏನಬಿಲ್ಲ. ಇದಕ್ಕೆ ಕಾರಣವನ್ನು ಹೇಳುವನು, ರಿಮಳದ್ರನೇ ಕೇಳು, ಪೂರ್ವದಲ್ಲಿ ಮುಳಿಯ ಸಂಗಡ ಯುದ್ಧ ವಚಬೇಕೆಂದು ಕೋಣನ ರಸವನ್ನು ಧರಿಸಿದ ದುಂದುಭಿ ಎಂಬ ರಾಕ್ಷಸನ ಕಿಂಧಗೆ ಒ೦ದನು, ಅವನ ಸಂಗಡ ಬಲಿಷ್ಟನಾದ ವಳಿಯು ಯುದ್ಧ ಮಾಡಿ, ಅವನ ಕೊಂಬು ಹಿಡಿದು ಜೀಸಿ ಎಸೆದನು. ಆ ರಾಕ್ಷಸನ ಈ ಮಕಂಗೆ ಹಟ ಗಳ ಆಶ್ರಮ ದಲ್ಲಿ ಬಂದವಿದ್ದನು. ಆತ ರಕ್ತದಿಂದ ಆಶ್ರಮವೆಲ್ಲ ದಃಷಿತ ಎಳಶ, ಇಜಿನ ನೋವಿ, ಮಹರ್ಷಿಗಳು ಎಲೇ ವಾನರನೇ, ನೀನು, ಇನ್ನು ಮೇಲೆ ಈ ೩೦ತಕ್ಕೆ ಬಂದರೆ ನಿನ್ನ ತನ್ನ ಸಹಚೂಲುಗರಿ, ಎಂದು ತಸಿಸಿವರು. ಇದನ್ನು ತಿಳಿದು ಆತನ ಇಗ ಬರುವದಿಲ್ಲ, ಈ ಪ್ರಕಾರ ಸುಮಿಷ ಸುಗ್ರೀವನು ಮತ್ತೆ ರಾಮನನ್ನು ಕುರಿತು ರಮ ನೇ, ಜನರಿಯು ಇರುವ ಸ್ಥಳವ ನಮಗೆ ಗೊತ್ತು. ಆಕೆಯನ್ನು ರಾವಣ