ರವಾನಂದ ಉಪಯಣ. ಕೇಳಿ ನಾರದರು ಮನಸ್ಸಿನಲ್ಲಿ ಇತರ ಲೋಕದಲ್ಲಿ ಎಲ್ಲ ಪವರ್ಥಗಳಿಗಿಂತಲೂ ಶನು ಸಮರ್ಥನಂತಲ, ತವ ತಿಲಿಯoತಲ ಹೇಳುತ್ತಿರುವನು. ಈ ದಿವಸ ಅವನ ಬಲವನ್ನು ಪರೀಕ್ಷಿಸೋಣ, ಎಂದು ಯೋಚಿಸಿ, “ಎಲೈ ಪರ್ವತಶ್ರೇಷ್ಠನೇ, ನೀನು ಹೇಳುವ ಮಾತುಗಳೆಲ್ಲ ಸತ್ಯವಾಗಿರುವವ ಅವರೆ ನಿನ್ನನ್ನು ವೆರುಪರ್ವತ ನವಗ್ರಹೀಯಾಳಿಸುತ್ತಿರುವದು. ಇದು ನನ್ನ ಪಕಕ್ಕೆ ಬಂದದ್ದರಿಂದ ನಿಮ್ಮ ಸುಕು ಬಿಟ್ಟಿತು. ಅಷ್ಟೇ ಹೊರತುಗಿ ಮತ್ತೆ ಬೇರೆ ಏನೂ ಇಲ್ಲ. ನಾನು ವ್ಯಸನ ಚದರೂ ಮಾಡುವವೇನು?” ಎಂದು ಹೇಳಿ ಮುಂದಕ್ಕೆ ತೆರಳಿದರು. ಬಳಿಕ ವಿಂತ್ಯಾಯ-ಮೇರುಪರ್ವತವು ನನಗಿಂತಲೂ ಯಾವ ಕಾರ ಇದಿದ ಶ್ರೇಷ್ಠವಾಗಿರಬಹುದು ಎಂದು ಯೋಚಿಸಿ, ಸೂರ್ಯನುತನ್ನ ಪುತ್ರನಿ ಇಸಿಸತೊಡುವನೆಂಬ ಅಹಂಕಾರದಿಂದ ಆ ಮೇರುವು ನನ್ನ ಹೀಯಾಳಿಸುತ್ತಿ ರಬಹುದು, ಇರಲಿ, ಅದನ್ನು ಈ ದಿವಸ ತಪ್ಪಿಸುವೆನು ಎಂದು ನಿಶ್ಚಯಿಸಿ ವಿಂಧ್ಯ ಪರ್ವತವು ಆಕಾಶಕ್ಕೆ ಬೆಳೆಯಲಾರಂಭಿಸಿ ಬ್ರಹ್ಂದವನ್ನೆಲ್ಲ ವ್ಯಾಪಿಸಿ ಓಬ್ದವಾಗಿ ನಿ೦ತಿತು. ಸೂರ್ಯನು ದಕ್ಷಿಣಭಂಗಕ್ಕೆ ಬರುವಷ್ಟರಲ್ಲಿ ಆತನ ಮಗwವು ಮುಚ್ಚಿ ಹೋಗಿತ್ತು, ಅದಕರಣ ಆತನು ನಿಶ್ಲೇಷ್ಟಿತನಾದನು. ಈ ಪ್ರಕಾರ ಬಹಳ ದಿವಸ ಗಳು ಕಳೆದವು, ಪೂರ್ವ, ಮತ್ತು ಉತ್ತರ ದಿಕ್ಕಿನಡಿತರು ಸೂರ್ಯನ ತೀಕ್ಷವಾದ ಕಿರಣಗಳಿಂವ ಸಂತರಾದ ದಣ ಮ ಪ ಮ ಭಾಗದಲ್ಲಿರುವ ಜನರು ಯಮುನ ನಿಮೂಡಲಾರಂಭಿಸಿದರು. ಸಮಾ ನೈದಿಕ ಕರ್ಮಗಳೂ ಲುಕ್ಯ ವಾದವ, ಅನಂತರ ಎಲ್ಲಾ ದೇವತೆಗಳೂ ಅಗಋಷಿಗಳ ಸನ್ನಿಧಿಗೆ ಬಂದು ವಿಂದ್ರಿಯ ಗುರುಗಳಿವ ಆ ಅವರನ್ನು ದಕ್ಷಿಣದಿಕ್ಕಿಗೆ ಪ್ರಯಣಮೂಡಲು ಪ್ರಾರ್ಥನೆಗೂಡಿದರು. ಆ ಮಹರ್ಷಿಗಳು ಈಶ್ವರನನ್ನು ಬಿಟ್ಟು ಎಂದಿಗೂ ದಕ್ಷಿಣ ದಿಕ್ಕಿಗೆ ಹೋಗುವುದಿಲ್ಲವೆಂದು ಹಟಹಿಡಿದರು. ಆಗ ನಾನು ಮಹರ್ಷಿಗಳ, ತಾವು ತುಗಳೇ ದಕ್ಷಿಣಕ್ಕೆ ಪ್ರಯಾಣವೂಡಿ, ಆ ನಿಮ್ಮ ಶಿಷ್ಯನಾದ ವಿಂಧ್ಯಾದ್ರಿಯನ್ನು ತೂತಿನಿಂದ ಒಂಧನವಡಿ, ಅವೇದಿಕ್ಕಿನಲ್ಲಿ ವಾಸವಾಗಿದ್ರೆ, ನಾನೂ ಇಕ್ಕಿ ಸ್ವಲ್ಪ ಕಾಲಗಳಲ್ಲಿ ಅಲ್ಲಿಗೆ ಬರುವೆನು, ಎಂದು ನಿಧಾನ ಸಮಿ, ದಕ್ಷಿಣಕ್ಕೆ ಪ್ರಯೋಣ ನಡು ಒಡಂಬಡಿಸಿವೆನು, ೩ತಿಯೇ ಒಳಿಕ ಆಗಸ್ಕೃರು ಶವ ಯಾದ ಲೋಪಾಮುದ್ರೆಯೊ ಡನದಕ್ಷಿಣಕ್ಕೆ ತಳೆದರು, ಸಕರಾದ ಅವರನ್ನು ನೋಡಿ ವಿಂಧxbಯು ಥ ರಧರನೆ ನಡುಗಲಾರಂಭಿಸಿದನು. ಆತನು ಗುರುಗಳಿವ ಚಿಗರ ಮುಂದೆ ಕೈಜೋ
ಪುಟ:ಶ್ರೀ ಮದಾನಂದ ರಾಮಾಯಣ.djvu/೯೨
ಗೋಚರ