ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ: 4 ಶ್ರಯ್ಯನಮಃ ಜಯ ಜಯ ಜಗದೀಶ ಲಕ್ಷ್ಮೀನೃಸಿಂಹ ಭಗರ್ವ -ಇ= ಲಕ್ಷ್ಮೀನೃಸಿಂಹ ಸ್ತೋತ್ರಂ 'ತೃತವಾಚಾ ತವಕಿಂಕರೇಣ | ತೃತ್ನಿ ತಿ ಕಾಮೇನ ಮಯಾಕೃತೇನ || ಸ್ತೋತ್ರೇಣ ಲಕ್ಷ್ಮಿ ನೃಹರೇ ಸವಿಷ್ಟು ಪ್ರೀತೋಭವತ್ವಂ ಕರೂಣಾದ್ರ್ರ ದೃಷ್ಟಿ !' | ಕಂದ !! ಜನನೀಜನಕಸೋ೯ದರ | ನಿಯರ್ವಿದ್ಯಾ ಯಶೋಧನಂಗಳೂಭು ಮಿ | ತ್ರನುಮೆಲ್ಲಮಲೈ ನರಹರಿ | ಯೆನಗೊಲವಿಂ ನೀನೆ ರಕ್ಷಿಸಲುಮೆಂದುಂ ||೧|| ಅಧಿಕರಿಸುತಲಂಕೃತಿಗಳ್ಳು ದಾಹರಿಸೆನಿಂದು ಕುವಲಯಾನಂದನ | ತೃಧದಿಂ ನರಹರಿಯಂ ಭಾ ರತಿ ವಹಿಸ ಪ್ರಸಾದಮಂ ಬಲಾತ್ಕರ್ಷಿಸೆಯುಂ |i೨ ? - ೧, ಉಪಮೆ, ನರಹರಿಯೆ ಸುಧಾರಸದಂ | ತಿರೆ ಜಿಲ್ವೆಗೆ ನಿನತು ದಿವ್ಯನಾಮಂ ಮಧುರಂ || ಮು೦ ಮಧುರಂ || ಸ್ಪುರಿಕೆನಗೆ ಸಚ್ಚನಾಂತಃ ||