ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹ ಸ್ತೋತ್ರಂ, • • • • • • • • • \ VV V & \* * * * y 1 y *

  • * * * * * * *

• • • • • • • • •••• ೧/YY » ದೊರೆವುದ ವಿತರ್ಕಿತಮಾನರ | ಹರಿತತ್ತಂ ದೊರೆದ ಕಾಕತಾಳೀಯಂ ತಾಂ ||೯|| ಚರಿಸಿದೊಡಮಹಿ ಮೃಗಾನ್ವಿತ | ಗಿರಿಗಹ್ವರ ಚಯದೊಳಂತೆ ನಕ್ರಾ ತಭೀ | ಕರತೀರ್ಥಸ್ನಾನದಿನುಂ | ಹರಣಕೆ ಪೆಳರೊಂದೆ ದೊರಗುಮೇಂ ನೃಹರಿಸನಂ ||೧೨|? ಹರಿಣಾಕ್ಷಿಯರಾಶ್ಲೇಷಂ || ಕರಭೋರುಗಳಂಗಮರ್ದನಂ ಕ್ರೀಡೆಯುವ | ಅರಸ೦ಚೆನಡೆಯರೊಡನೆ “ | ಹರಿಯಂಘಿಧ್ಯಾನಸುಖದ ಲೇಶಕ್ಕೆಣೆ೦ | ೧೧fi 3 ೨, ಅನನ್ವಯ . ಸಿರಿಸೆಣ್ಣೆಂತೆಂತುಟು ನೀಂ || ಪುರುಷಸಂ ಪಾಲ್ಗಡಲೋ ಇಂಬು ಭಕ್ತ ಹೃದಯಮೋ 0 ನರಹರಿ ಪರಾತ್ಪರಂ ನರ | ಹರಿವೋಲೆಂಬೇನಸಾಧ್ಯನರಿವೊಡೆ ತಂ ||೧೨| 4 8. ಉಪಮೇಯೋಪಮ. ಕರುಣೆಯಪಾರಂ ಮೈ ಮೆಯ || ಪರಿಯಿಂ ಮೈ ಮೆವೊಲೆ ಕರುಣೆ ಸರ್ವಜ್ಞತೆಯಂ || ತಿರೆವೊಲಧೀಶ್ವರತೆಯಧೀ | ಶರತೆಯವೊಲ' 'ಹರಿ, ನಿನತು ಸರ್ವಜ್ಞತೆಯುಂ ||೧೬|| ೪, ಪ್ರತೀಪ. ನರಹರಿಯೋಜಕ್ಕಣೆ ಭಾ | ಸರಕೋಟಿಗಳಿಂದು ಕೋಟೆಗಳ ಸಕಣೆ ಭೂ || ಧರಕೋಟೆಗಳುನ್ನತಿಗೆಣೆ | - - - - - 1 ವಾಚಕಪಮಾನಲುಪೂಪಮೆ, 2 ಧಮೋFಹವಾನಲುಪ್ತಪದು 3 ಧಮೊFಪಮಾನವಾಚಕ ಲುಪ್ಪೆಪದೆ 4 ಆನನಯ 5 ಉಪಮೇಯೋಪನು