ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹ ಸ್ತೋತ್ರಂ. ೫ \ \ \r p v • ಬೀರಹಸ್ಸಂಬಂಧದಿಂದಿವಂಗಿಂಬದು ತಾಂ || ೨೦il ಇದಧನ್ವಂತರ್ಯುದ್ಧ || ವಿದನಿಂದುಸತ್ಯ ಮಿದಪಯೋನಿಧಿಜಾತಂ || ಇದಮೋಹಿನೀಕರಾ | ತ್ರಿದಿವೇಶಸುತುಷ್ಟಿ ನೃಹರಿಯಾಹ್ವಯದಮೃತಂ ||೨೧|12 ಜನಿ ಜಲಚರತತಿಗುಪಟಳ | ಕನುಚಿತ್ವಂ ಬಿಸಕೆ ಕಲಹಕಾರಿತೆ ನವಸೌ || ಮನಸತೆಯ ದಾಯಿಗಳಿ೦ | * ತೆನೆ ಸುಧೆ ಪೆರ್ಚಿನದು ನೈಹರಿನಾಮಸುಧಾಹ್ಯಂ ||೨ 15 ೬, ಪರಿಣಾಮ. ಇರದೆ ಹಿರಣ್ಯಕಶಿಪುವಂ | ಕರಜಶಿತಾಯುಧದೆ ಸದೆದು ಪ್ರಹ್ಲಾದನನಾ || ದರ ಹಸಿತನವಾತಪದೆ ನೃ | ಹರಿ ವಿಶ್ವಾಸಿಸುತೆ ನೋಡಿದಂ ಕಣ್ಮಲರಿ |i೨೩ {4 ೭ ಉಲ್ಲೇಖೆ. ಅಸುರಕೃಳಹರಿ ಯನಲನೆ | ದು, ಸುರಸ್ಥಿ೯ತಿಕರ್ತೃವೆಂದು ಮುಕ್ತಿದನೆಂದುಂ || ಪ್ರಸೃತತಪರಭೀಷ್ಟ ದನೆಂ | ದು ಸುಭಕರ್‌ ತಿಳಿಗು ಮಾತ೯ರಭಯದನನುತುಂ ||೨೪|: ಜನಕಂ ಹಿತಕೃತಿಯೊಳ್ ಪಾ | ಲನೆಯೊಳ್ತಾಯ್ ಧರಣಿ ಭಕ್ತರಾಗಕ್ಷಮೆಯೊಳ್ || ಅನಲಂ ದುರಿತಧ್ವಂಸದೊ | ಇನಿಷ್ಟ ಹತಿಯೊಳ್ಯ ತಾಂತನೀನೃಹರಿ ದಿಟಂ||೨೫||6 [ ಅನುಭಯತಾರೂಪ್ಯ ರೂಪಕ, 2 ನ್ಯೂನತಾದ್ರೂಹ್ಯರೂಪಕ, 3 ಅಧಿಕತಾ ದೂಷ್ಯರೂಪಕ, 4 ಪರಿಣಾಮ, 5 ಉಲ್ಲೇಖೆ, 6 ಉಲ್ಲೇಖೆ. (ಮತ್ತೊಂದು ಪ್ರಕಾರ).