ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ. •v ~ ~ ~ ~ ~ ~ ~ ~ ಪರಿಯಿಂದೆನಗಾರೊ ಪೇಳರೆಂದಂ ಕನಸೊಳ್ ||೩೬|| ೧೨, ಉತ್ತೈಕೆ ನೃಹರಿಕಟಾಕ್ಷವ್ಯಾಜದಿ | ನಿಹಪರಸೌಖ್ಯಂಗಳುಳ್ಳು ವೀಸುಲಭಪಧಂ | ಸ್ವಹಿತಕ್ಕಿರೆಯುಂ ಭ್ರಮಿಸುತೆ | ಬಹುಳತಪಃಕ್ಷೇಶಕ್ಕೆ ಯತ್ನಿ ಕುಮೊ ಜನಂ ||೩೭|? ಮಡಿಯೆ ಹಿರಣ್ಯಕಶಿಪು ಗೋ || ಆಡುತಿರ್ಪೆದೆ್ರ ಬಡಿನ ಕೆಕ್ಕೆಯಂ ಕ್ಷತಿಗೆಯ್ಯಾ | ಮಡದಿಯರಳಲಗ್ಗೆ ಯ ಪೊರ | ಪೊರಮಡುವಾ ಪೊಗೆಯೆ ಪರ್ಬೈಕಲೆನಿಸದಂ ||೩೮|? ನೆರೆಯಕ್ಕೆನುಪೌರ್ವಾದಿಗ | ಳುರಿಯಿತ್ತುವೊ ನೃಹರಿಗಿತ್ತುದೋ ತೀಕ್ಷ್ಯತೆಯಂ | ಕರಜಕೆ ಸವಿ ಜವನಿತ್ತನೆ | ಕರಾಳತೆಯನವನದಂಷ್ಟ್ರಕಸುರನ ವಧೆಯೊಳ್ ||೩೯||೬ ಚರಿಸದು ಸಿಂಹಮದೂರೋ || ಆರಣ್ಯದೊಳರನುಮಂತುಳೆಂದೀರೊಡಲಂ || ಧರಿಸುತ್ತು ಮೊಂದರೊಳೆ ಅವ || ತರಿಸಿದನೀತರದೆ ಹರಿ ಸರ್ವಗತಂ ದಲ್ ||೪೦15 ೩ರೆ ಲೋಕಸಾಕ್ಷಿಯಾಂ ನರ | ಹರಿಗೆನ್ನ೦ತಕ್ಷಿಗಳಿವು ಮೆಂತೆನ್ನುತೆ ಮ || ಜ್ವರದಿನನಗೀಂದುಪ್ರಭೆ | ಗುರೆ ಜಾಗ್ರ ಮ್ಯೂತದಿನದೊಳಪ ಹರಿಪಂ ||೪೧|| 1) _1 ಅವಸ್ಥ ಭೇದಯೋಜನಾ ಛೇಕಾದಷ್ಟು ತಿ.2ಕತಮಸಜ್ಜುತಿ, 3 ಉಕ ವಿಷಯ ಸ್ವರೂಪೋತ್ಸೆ ಕೈ, 4 ಆನುಕ್ಕವಿಪಯಸ್ವರೂಪೋತ್ಸೆ ಕ, 5 ಸಿದ್ದ ವಿಷಯಹೇತೂ ಶೈಕ್ಷ, 6 ಅನಿಸಿದ್ದ ವಿಷಯ ಹೇತೂತ್ಸೆ..