ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿಸಿ.

  • " v +••• *

ಧನಧಾನ್ಯಗೋಶ್ವ ಶಿಬಿಕಾ | ಸನದಾಸಾಕರಮದಾಯ್ತು ಬಯಲ್ಬಂಧುಸುಷ್ಯ | ಜನಕೆ ಪರಾಶ್ರಯಮುಂ ಪ್ರಥೆ | ಜನೋಕ್ತಿಮತ್ರಾವಶಿಷ್ಟ ಮುಂ ನೃಹರಿ ಸರಣ' |೮೧| - ೨೪, ಪರಿಕರ, ಒರೆವೊಡೆ ಸಾಸಿಮ್ಮೊಳಗದಿಂ | ದುರಗಂ ಒರೆವೊಡೆ ಸಹಸ್ರ ಕರದಿಂಮಿಹಿರಂ || ಪರಿಕಿಸೆ ಸಾಸಿಗಳಣ್ಣಿಂ || ಸುರಸಂ ನರಹರಿಯ ವಿಸ್ತ್ರತಂ ಗುಣಲೇಶಂ |೮೨|| ೨೫, ಪರಿಕರಂಕುರ. ಅರಿಷಡ್ವರ್ಗ ದತಂ ಭೀ | ಕರಸಂಸೃತಿಸರ್ಪವಿಷವಿಮೂರ್ಛಿತಮ್ಮಂ | ಪೊರೆ ಯೋಗಾರೂಢನೆ ನರ | ಹರಿ ಸೌಮ್ಯ ಖಗೇಂದ್ರರಥ ಸುಧಾಂಶುಸಮಾಂಗಾ |೮೩|| ೨೫, ಕ್ಷೌಪ, ಪರಿರಂಚಿತಹಂಸಾಂತಃ | ಕರಣಚಿದಾನಂದಮೂರ್ತಿಯಾತ್ಮಭು ನಿನ್ನಿ॰ | ಪರಿಪರಿಯ ಜಂಗಮಸ್ಥಾ ! ವರಜೀವಿಗಳೊಗೆ ವುನಾತ್ಮಕರದ ವಶದಿಂ ||೮೪|| 1 ನಿಲೆಪ್ರಜ್ಞಾದಂ ಸ್ತಂಭದ | ಕೆಲದೊಳ' ನೃಹರಿಸ್ತವಕ್ಕೆ ದೈತ್ಯ ಮಹಿಷಿಯಾ | ಸಲೆ ಲುಬ್ಬಶೀಲೀಮುಖದಾ | ಕುಲಿತಂ ವನವೃದ್ಧ ಕಮಲಮಂ ಪೋಲ್ತುದು ಕಣ್ ||೮೫| 2 1 ಪ್ರಕೃತಾನೇಕ ವಿಷಯಶ್ಲೇಷ. 2 ಆಪ್ರಕೃತಾನೇಕವಿಷಯಕ್ಷೀರ,