ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಕರ್ಣಾಟಕನಂದಿನಿ. t* * 0 # • \r\ \ ೧ ೧/೧೧/* * * * 02 ಒದವಿದ ಕೌಸ್ತುಭರೂಪದಿ ! ನದು ನಿನ್ನೆರ್ದೆಗೆಡ್ಡಿ ದತ್ತು ನೃಹರಿ ಬಳಿಕ್ಕ೦||೯೧| T ನೆರೆ ತಾಪತ್ರಯದೌಷಧ || ವರದಿಂ ತ್ವತದಿನುಸಿರೆಲರ್ ಬೇರೆಸಗಲ್ | ಪರಿವಕಡಂಕರತತಿವೊಲ್ | ನರಹರಿಯೆ ಮೃಗಾಂಕಫೈಣಿಗಳೆತ್ತಲುಮಲೆಗುಂ ||೯೨| ? ಒಡೆವ ಸ್ತಂಭದದನಿ ಕಿವಿ || ಗಡರೆ ನಿಶಾಚರವಧಜನೇಕ್ಷಣಜಲದಾ || ಗಡಣಂ ಯಮುನಾಂತರಮೆo | ಬೊಡಚ್ಚು೯ಗುಂ ಭಾಂತಿಯಂ ಸಕಲಮಾಗಳ್ ||೯೩|| ? ೨೭, ಪ್ರಸ್ತುತಾಂಕುರ. ಎಲೆ ಮೃಗಮೆ ನಿನ್ನ ವೊಡೆಯೊಳೆ | ನೆಲಸಿರೆ ಕಸ್ತೂರಿ ತತ್ವ ಮರಿಯದಿದಂ ನೀಂ || ಪದೆಸೆಗೆ ಮಗನಿತ್ತೊಡೆ ; ಫಲಮೇಂ ಬೇರೆಡೆಯಿನೆಯ್ದಿ ದಪ್ಪದೆ ಸುಗಂಧಂ |೯ ೪|| ಮೆರೆವ ಜ್ವಾಲಾಮಾಲಾ ! ಪರಿವೇಷಜಿತೇಂದುವರಿಧಿಯಾದಶದಿಶೆಯಂ || ಭರಯಿಪ್ಪವೊಲಿರ್ಪ್ಪಿನರ | ಹರಿಮುಖಸೌಂದಯ್ಯಲಹರಿಯಿಗೆಮಗೆಳ°!೯೫*{{ 5 ಕೊರಲಕರುಳಳ್ ಜ್ವಾಲಾ | ಭರದಿಂ ನೀಲಮಣಿರುಚಿಯನಾಂತುತುವು ನಿಜಕೇ | ಸರತತಿ ತನ್ನ ಮಮಾ | ಅಯನೊಸರ್ದುದಾನರಹರಿಯ ||೯೬| 6 1 ಕಾರನಿಒಂದನಾಪ್ರಸ್ತುತಪ್ರಶಂಸೆ, 2 ಕಪಿಕಿತಕಾರ್ ಕಾರಣಭಾವ ನಿಬಂಧನಾಪ್ರಸ್ತುತಪ್ರಶಂಸೆ 3 ಕವಿಕಲ್ಪಿತಕಾರನಿಬಂಧನಾಪ್ರಸ್ತುತಪ್ರಶಂಸೆ: 4 ಸಾರಸ್ಯನಿಬಂಧನಾ ಪ್ರಸ್ತುತಾಂಕುರ, 5, 6 ಸಂಬಂಧಾಂತರನಿಬಂಧನಾ ಪ್ರಸ್ತುಶಾb ಕುರ (ಎರಡು ಶ್ಲೋಕಗಳಂದ ದಿಬತ್ರವಾಗಿ ಉದಾಹರಿಸಲ್ಪಟ್ಟಿರುವುದು). - - - - - - -. . - .. -- -- - "ಯ