ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳ ಕನಾ೯ಟಕನಂದಿನಿ. •v 1 •www»vy~~ ೪೫, ಕಾರಣಮಾಲೆ. ನರಯತ್ನದೆ ಗುರುಲಾಭಂ | ಗುರುಲಾಭದೆ ವಿದ್ಯೆ ವಿದ್ಯೆಯಿಂದೆ ವಿವೇಕಂ || ಪರತತ್ತ್ವಮದು ವಿವೇಕದೆ || ಪವತತ್ರ್ಯದಿನಕ್ಕೆ ನೃಹರಿಸಾಕ್ಷಾತ್ಕಾರಂ || ೧೪೫ | T ಪರಿಭವಮಕ್ಕು ಮಧ್ಯೆಯ್ಯದೆ | ನೆರೆದಪ್ಪುದಧೈರ್ ಮಿರದೊಡಂತಸ್ಸತ್ರಲ || ಇರಲಿರ್ಕ್ಕು೦ ಸಮದು + | ಹರಿಕೃಪೆ ಯತ್ನಿಪುದು ನೈಹರಿಕೃಪೆಗದರಿಂದಂ || ೧೪೬ || 2 ೪&, ಏಕಾವಳಿ. ನರಹರಿಯ ಮೈಮೆಯೋಜದಿ | ನುರುತರಜಮದು ಕೀಲಮಾಲಾರುಚಿಯಿಂ | ಪಿರಿದಾರುಚಿ ದೃಗೋಸ್ಕರ | ಕರದಿಂಪಿರಿದದು ತನುವ ಧವಳಿಮೆಯಿನಧಿಕಂ | ತನುಧವಳಿಮೆ ಗೆಲ್ಲುದು ಲೋ | ಚನಶಶಿಯನದು ಶಶಿ ನೇತ್ರದಗ್ನಿ ಪ್ರಭೆಯಂ | ತನುಗೆಯ್ದ ಪದಾಪ್ರಭೆ ಭೂ | ವನಧಿಗತಾಖಿಲಮಣಿಪ್ರಭಾಕೋಟಿಸಮಂ || ೧೪೭ | ೧೪೨ || 3 ದಿನಮಪ್ಪುದಾವನಿಂದಮ | ವನಕಿರಣಂ ಸುಧೆಯದಾವನೋಳಪ್ಪುದು ತ || ಜೈನಿದಾತೃ ಪಿತ್ತ ಮಾವಂ || ಗೆ 'ಹರಿ ಚಕ್ಷು ತಯಮನೀಗೆ ಮಗೊಳ್ಳ೦ | ೧೪೯ || 4 1. ಪ್ರಧಮ ಭೇದ, 2 ದ್ವಿತೀಯ ಭೇದ, ?, ಎರಡು ಪದ್ಯಗಳೂ ಸೇರಿ ಒಂದು ವಾಕ್ಯ, (ಯುಗ್ನ) 4, ಉತ್ತರೋತ್ತರಕ್ಕೆ ಪೂರ್ವ ಪೂರ್ವ ವಿಶೇಷಣಭಾವ.