ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಲಕ್ಷ್ಮೀನೃಸಿಂಹಸ್ತೋತ್ರಂ th • YAಸಿ
- * * * * * * *
೪೪ ೫೧, ಪರಿವೃತ್ತಿ ಎರಳೂರು ಪೂಗಳಿ೦ ನರ || ಹರಿ ವಂಚಿತನೊಲಿದನೆನೆ ಜನಂ ಮದ್ರ ಕಾಂ | ಫಿರ ಜಮಜಪದಂ ಸಾಚ್ಚು ೯ವೊ | ಡರಿವಯ್ಕೆ ನೆನತೆ ಪೂಜೆಗಿನ್ನೇನೆನುತುಂ ||೧೬c|| ೫೨, ಪರಿಸಂಖ್ಯೆ, ಉರಿಯಿಂ ಸ್ನೇಹಕ್ಷಯಮಂ || ದರಿಯ ರ್ಕ೦ ಪ್ರದೀಪನಿವಹಂಗಳೊಳಾ || ನರಹರಿ ಕೀಲಾವಾಲಾ | ಪರೀತನಾದೊಡಮದಿಲ್ಲ ಮವನೊಳದೆಂದುಂ ೧೬೧|| f ಪರದುಃಖಕ್ಷತಿಗೆಂದವ | ತರಿಸಿಪ್ಪಿ ನೃಹಾಗಾಗದಿನಿತಾನುಮಳಲ್ | ಇರವು ಭಯಂಕರದ ತನ | ತಿರದಕ್ಕುಲ ಭಕ್ತರಳಲೆ ತನ್ನ ಳಲಧಿಕಂ ||೧೬ ೨|| ? ೫೩. ವಿಕಲ್ಪ, ಜನಕಂ ಕೂರವಿಡಿದಿಂ | ತು ನಿಲ್ಲ ನಿದನರ್ಧಶಂಸಿಯುತ್ಸಾತಚಯಂ || ವನಜೇಕ್ಷಣನೋ ಮೃತ್ಯುವೊ | ಕೊನೆಗಾಣಿಕುಮಳಲನೆಂದನಾಪ್ರಹಾದಂ ||೧೬ • | ೫೪, ಸಮುಚ್ಚಯ. ನೆಲಸಿರೆ ಭಕ್ತಿ ಮರುಳ್ಳಿಡಿದ || ಮೊಲೆ ಚರಿಕುಂ ನೋಳ್ಳು ಮಂತೆ ತಪ್ಪಳೆಯಿಡುಗುಂ | ನಲಿಗುಂ ನಗುಗುಂ ಪಾಡುಗು | ಮುಲಿಗುಂ ನರ್ತಿಕ್ಕು ಮೋಡುಗುಂ ನೆಗೆಗುಮವಂ |೧೬೪ || : 1 ಶಬ್ದ ನಿಷೇಧಗರ್ಭ, 2 ಅರ್ಧ ನಿಷೇಧಗರ್ಭ, 3 ಪ್ರಥಮಭೇದ, - - - - - - -