ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್wಟಕ ನಂದಿನಿ. YYY 41 f** * ++ * 1 why-n ~,, » • ,, , , , , shh (೧೦) ಉಪಮಾನ. ನರಹರಿಯ ವಾಮಪಾರ್ಶ್ವದ | ತರಳತ್ವಂ ಸ್ತ್ರೀಮನೋಜ್ಞರಪೋತ್ಕರ್ಷ೦ || ದೊರೆಕೊಂಡಿರ್ದ್ಭುದು ನೂಯ | ಪರನಾಮಂ ಲೋಕಮತೆಯೊಂದರಿವ್ರದು೦ | ೨೫೯|| ಶರದಿಂದುವೋಲತಿಧವಳಂ | ತರಣಿಸಹಸ್ರಂಬೋಲಧಿಕತೇಜಂ ಮನದ | ತಿರೆ ಯಮಿಗಳ ಉರುಸೌಮ್ಯಂ | ನರಹರಿಯೆಂದರಿವೆನಾಜಗತ್ಪತಿಯವನಂ ||೨೬೦|| (೧೧) ಶಬ್ದ ಪ್ರಮಾಣ ಸರಹಸ್ಯ ಮಲ್ಲದೊಡಮವ || ತೊರೆದುದುರಿತ ಮುಕ್ತಿ ನೃಹರಿವಿಷಯಕಮೊಗೆದಂ || ಒರೆಗುಂ ಶ್ರುತಿಯಾವನಿನಾ | ವಿರಾಜನುಂ ಪ್ರಮಿತಿಸಾಧ್ಯವೆನಿಸಿದಪನವಂ ||೨೬೧|| ನರಹರಿ ರಕ್ಷಿಪನೀಷ | ದುರಿತದಿನನ ಪೊರೆವ ಧರ್ಮಕಾಶಿಶು ಸುತನಂ || ಪೊರೆ ನಂಬಿದ ಸತಿಯಂ ವೃ| ದರನೆನ್ನುಂ ಮನುವಕಾರದಾನುಂ ಪಿತರಂ | ೨೬? ಸರಣಿಯಿದನಾದಿ ಶಿಷ್ಟಾ | ಜರಿತಂ ಜ್ಞಾಪಕದಹೇತು ಬಿಂಬಮನುತ್ತಂ || ತಿರಪರಮೊಂದೆನುತರಿದ: | ವರಸಂಚಾರುಶನಪೂಜೆಗೆಯ್ದ ಪೆವೆನುತುಂ ||೨೬, ೩|| ನರಹರಿಯೆ ಪರಾತ್ಪರನಂ|| ದೊರೆದೊಡೆ ಹಿತಮಪ್ಲೋಡಂವ ನೆನqಲ್ಪ° | ಇರದಕ್ಕುಂ ವ್ಯಥೆ ಮನಕಾ | ದರಣೀಯಮಭುದದುಕ್ಕಿಯಮಗದರಿಂದಂ ||೨೬೪