ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(4) ನ್ಯೂನತಾದ್ರೂ ಬ್ಯಾತಿಶಯೋಕ್ತಿ (ಉದಾ -ಪದ್ಯ ೫೦) (೩) ಸಾಪಕ್ಕವರೂಪಕಾತಿಶಯೋಕ್ತಿ- ರೂಪಕಾತಿಶಯೋಕ್ತಿ ಯೇ ಅಪಹುತಿಗರ್ಭವಾಗಿದ್ದರೆ ಸಾಪಕ್ಕವರೂಪಕಾತಿಶಯೋಕ್ತಿಯೆನಿಸು ವುದು (ಉದಾ.-ಪದ್ಯ ೫೧) | ಅದರಲ್ಲಿ ಅಪಹುತಿಯಲ್ಲಿರುವ ಚಮತ್ಕಾರಗಳೆಲ್ಲವೂ ಬರಬಹುದು. ಅವು ಇಲ್ಲಲ್ಲಿ ಕಾಣಬರಬಹುದಾದುದರಿಂದ ಪ್ರತ್ಯೇಕವಾಗಿ ಲಕ್ಷಗಳನ್ನು ಕಲ್ಪಿಸಿಲ್ಲ. - (ಆ) ಭೇದಕಾತಿಶಯೋಕ್ತಿ-ಭೇದವಿಲ್ಲದಿದ್ದರೂ ಭೇದತೋರುವಂತೆ ವರ್ಣನೆಮಾಡಿದ್ದರೆ ಛೇದಕಾತಿಶಯೋಕ್ತಿಯೆನಿಸುವುದು (ಉದಾ-ಪದ್ಯ ೫೨): (೯) ಸಂಬಂಧಾತಿಶಯೋಕ್ತಿ, ಸಂಬಂಧವಿಲ್ಲದಿದ್ದರೂ ಸಂಬಂಧವಿ ರುವಂತ ವರ್ಣಿಸಿದ್ದರೆ ಸಂಬಂಧಾತಿಶಯೋಕ್ತಿಯೆನಿಸುವುದು (ಉ-ಪ, ೫೩); (೧೦) ಅಸಂಬಂಧಾತಿಶಯೋಕ್ತಿ- ಯೋಗ (ಸಂಬಂಧವಿದ್ದರೂ ಯೋಗವಿರದಂತೆ ವರ್ಣಿತವಾಗಿದ್ದರೆ ಅಸಂಬಂಧಾತಿಶಯೋಕ್ತಿಯೆನಿಸು ವುದು (ಉದಾ- ಪದ್ಯ ೫೪) (೧೧) ಅಕ್ರಮಾತಿಶಯೋಕ್ತಿಕಾರ್ ಕಾರಣಗಳು ಏಕಕಾಲದಲ್ಲಿ ಸಂಭವಿಸಿದಂತೆ ವರ್ಣಿತವಾಗಿದ್ದರೆ ಅಕ್ರಮತಿಕಯೋಕ್ತಿಯೆನಿಸುವುದು. (ಉದಾ - ಪದ್ಯ ೫೫ ) | (೧೨) ಚಪಲಾತಿಶಯೋಕ್ತಿ..-ಹೇತು ಪ್ರಸಕ್ತಿಮಾತ್ರದಿಂದಲೇ ಹೇತುವಿನ ಅಭಾವದಲ್ಲಿಯೂ ಕೂಡ, ಕಾಠ್ಯವು ಸಿದ್ದವಾದಂತ ವರ್ಣಿತವಾ ಗಿದ್ದರೆ! ಚಪಲಾತಿಶಯೋಕ್ತಿಯನಿಸುವುದ ;(ಇಲ್ಲಿ ಚಪಲ ಶಬ್ದಕ್ಕೆ ಸತ್ಯರಾರ; ಎಂದರೆ ತಡವಿಲ್ಲದೆ ಎಂದು) ಉದಾ. ಪದ್ಯ ೫೬) (೧೩) ಅತ್ಯಂತಾತಿಶಯೋಕ್ತಿ:-ಕಾರಕಾರಣಗಳ ಪೌರ್ವಾ ಪಠ್ಯ ವನ್ನು ವ್ಯತಿಕ್ರಮದಿಂದ (ಎಂದರೆ, ಯಾವುದು ಮೊದಲು ಬರಬೇಕೋ? ಅದು ಆಮೇಲೆ ಬಂದಂತೆಯ ಯಾವುದು ಆಮೇಲೆ ಬರಬೇಕೋ ಅದು ಮೊದಲು ಬಂದಂತೆಯೂ) ವರ್ಣಿಸಿದ್ದರೆ ಅತ್ಯಂತಾತಿಶಯೋಕ್ತಿಯೆನಿಸು ವುದು. ಉದಾ. ಪದ್ಯ ೫೭ ) (೧೪) ತುಲ್ಯಯೋಗಿತೆ:- ಪ್ರಸ್ತುತವಾಗಲಿ, ಅಪ್ರಸ್ತುತವಾಗಲೀ